Entha Kannu Lyrics

ಎಂಥ ಕಣ್ಣು Lyrics

in Mukthi

in ಮುಕ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಂಥಾ ಕಣ್ಣು ಎಂಥಾ ಕಣ್ಣು
ಎಂಥ ಕಣ್ಣು ನಿನ್ನಲ್ಲಿ 
ಅದರ ನೆನವು ನಾಡಿನಲ್ಲಿ
ತಿರುಗುತಿಹುದು... ನನ್ನದೆ 
 
|| ಎಂಥಾ ಕಣ್ಣು ಎಂಥಾ ಕಣ್ಣು
ಎಂಥ ಕಣ್ಣು ನಿನ್ನಲ್ಲಿ…..|| 
 
ಹಿಮದ ಧವಳತೆಯೋಳು ತೊಳಗುವಾ
ಎರಡು ನೀಲ ಮಣಿಗಳೇ 
ಹಿಮದ ಧವಳತೆಯೋಳು ತೊಳಗುವಾ
ಎರಡು ನೀಲ ಮಣಿಗಳೇ 
ಕಮಲ ಗರ್ಭದಿಂ ಇಣುಕುತಿರುವ 
ಕಮಲ ಗರ್ಭದಿಂ ಇಣುಕುತಿರುವ
ದುಂಬಿ ಮರಿಗಳೇ….
 
|| ಎಂಥಾ ಕಣ್ಣು ಎಂಥಾ ಕಣ್ಣು
ಎಂಥ ಕಣ್ಣು ನಿನ್ನಲ್ಲಿ…..|| 
 
ಒಡಲ ಕಡಲಿಂದ ಬಂದ
ಅಮೃತದ ಎರಡು ಹನಿಗಳೇ 
ಒಡಲ ಕಡಲಿಂದ ಬಂದ
ಅಮೃತದ ಎರಡು ಹನಿಗಳೇ 
ಒಲವಿನೊಳಗೂ ನುಡಿಗಳೆನಿತೋ 
ಒಲವಿನೊಳಗೂ ನುಡಿಗಳೆನಿತೋ
ತಳೆದ ಹೊನ್ನ ಗಣಿಗಳೇ 
 
|| ಎಂಥಾ ಕಣ್ಣು ಎಂಥಾ ಕಣ್ಣು
ಎಂಥ ಕಣ್ಣು ನಿನ್ನಲ್ಲಿ 
ಅದರ ನೆನವು ನಾಡಿನಲ್ಲಿ
ತಿರುಗುತಿಹುದು... ನನ್ನದೆ 
 
ಎಂಥಾ ಕಣ್ಣು ಎಂಥಾ ಕಣ್ಣು
ಎಂಥ ಕಣ್ಣು ನಿನ್ನಲ್ಲಿ…..|| 
 

ಎಂಥಾ ಕಣ್ಣು ಎಂಥಾ ಕಣ್ಣು
ಎಂಥ ಕಣ್ಣು ನಿನ್ನಲ್ಲಿ 
ಅದರ ನೆನವು ನಾಡಿನಲ್ಲಿ
ತಿರುಗುತಿಹುದು... ನನ್ನದೆ 
 
|| ಎಂಥಾ ಕಣ್ಣು ಎಂಥಾ ಕಣ್ಣು
ಎಂಥ ಕಣ್ಣು ನಿನ್ನಲ್ಲಿ…..|| 
 
ಹಿಮದ ಧವಳತೆಯೋಳು ತೊಳಗುವಾ
ಎರಡು ನೀಲ ಮಣಿಗಳೇ 
ಹಿಮದ ಧವಳತೆಯೋಳು ತೊಳಗುವಾ
ಎರಡು ನೀಲ ಮಣಿಗಳೇ 
ಕಮಲ ಗರ್ಭದಿಂ ಇಣುಕುತಿರುವ 
ಕಮಲ ಗರ್ಭದಿಂ ಇಣುಕುತಿರುವ
ದುಂಬಿ ಮರಿಗಳೇ….
 
|| ಎಂಥಾ ಕಣ್ಣು ಎಂಥಾ ಕಣ್ಣು
ಎಂಥ ಕಣ್ಣು ನಿನ್ನಲ್ಲಿ…..|| 
 
ಒಡಲ ಕಡಲಿಂದ ಬಂದ
ಅಮೃತದ ಎರಡು ಹನಿಗಳೇ 
ಒಡಲ ಕಡಲಿಂದ ಬಂದ
ಅಮೃತದ ಎರಡು ಹನಿಗಳೇ 
ಒಲವಿನೊಳಗೂ ನುಡಿಗಳೆನಿತೋ 
ಒಲವಿನೊಳಗೂ ನುಡಿಗಳೆನಿತೋ
ತಳೆದ ಹೊನ್ನ ಗಣಿಗಳೇ 
 
|| ಎಂಥಾ ಕಣ್ಣು ಎಂಥಾ ಕಣ್ಣು
ಎಂಥ ಕಣ್ಣು ನಿನ್ನಲ್ಲಿ 
ಅದರ ನೆನವು ನಾಡಿನಲ್ಲಿ
ತಿರುಗುತಿಹುದು... ನನ್ನದೆ 
 
ಎಂಥಾ ಕಣ್ಣು ಎಂಥಾ ಕಣ್ಣು
ಎಂಥ ಕಣ್ಣು ನಿನ್ನಲ್ಲಿ…..|| 
 

Entha Kannu song lyrics from Kannada Movie Mukthi starring Kalpana, Rajshekar, Udayakumar, Lyrics penned by M Gopalakrishna Adiga Sung by P B Srinivas, Music Composed by Vijaya Bhaskar, film is Directed by N Lakshminarayan and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ