Sedanna Bhangi sedanna Lyrics

ಸೇದಣ್ಣ ಭಂಗಿ ಸೇದಣ್ಣ Lyrics

in Mukhavada Illadavanu

in ಮುಖವಾಡ ಇಲ್ಲದವನು

LYRIC

Song Details Page after Lyrice

ಮೂಢರ ಜಗದೊಳು ಹುಟ್ಟಿದ ಈಶನು
ಭಂಗಿಯ ರೂಪವ ತಾಳಿಹನು
ನಂಬಿಹ ಜನರಿಗೆ ಮುಕ್ತಿಯ ದಾರಿಯ
ತೋರುವ ಸಿದ್ಧನೆ ಆಗಿಹನು
ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ
ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ
ಮತ್ತನಾಗಣ್ಣ ಮತ್ತನಾಗಣ್ಣ
 
ನಾನು ಎಂಬುವ ಬೀಜವ ತೆಗೆದು
ಕಾಮ ಎಂಬುವ ಸೊಪ್ಪನು ಉಜ್ಜಿ
ಯೋಗಿಯಾಗಣ್ಣ ನೀ ಯೋಗಿಯಾಗಣ್ಣ
ಆಸೆ ಎಂಬುವ ಚಿಲುಮೆಯ ತುಂಬಿ
ಶಾಂತಿ ಎಂಬುವ ಬಟ್ಟೆಯ ಸುತ್ತಿ
ತ್ಯಾಗಿಯಾಗಣ್ಣ ನೀ ತ್ಯಾಗಿಯಾಗಣ್ಣ
ಜ್ಞಾನದ ಬೆಂಕಿ ಹಚ್ಚಣ್ಣ ನಿಜ ತಿಳಿಯಣ್ಣ ನಿಜ ತಿಳಿಯಣ್ಣ
 
||ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ
ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ ||
 
ಯೋಗ ನಂಟನು ಸಾಧಿಸದೆ
ಈ ದೇಹ ಅಭಿಮಾನವ ತೋರಿಸದೆ
ನೀ ದೇಹ ತೊರಿಯಣ್ಣ ನೀ ಆತ್ಮ ಅರಿಯಣ್ಣ
ಏಳೇಳು ಜನ್ಮವ ತಾಳಿದೆ ನೀ ಸತ್ತು ಚಿತ್ತಾನಂದವ ಅರಿಯದೆ ನೀ
ಮರ್ಮ ತಿಳಿಯಣ್ಣ ನೀ ಮರ್ಮ ತಿಳಿಯಣ್ಣ
ಯದ್ಭನಂದದ ಭಂಗಿ ನೀ ಸೇದು ಅರ್ಭನಂದದ ಭಂಗಿ ತೊರೆದಾಕು
ಗುರುಕನ್ನೀಶನೊಳು ನೀ ಬೆರೆಯಣ್ಣ
 
||ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ
ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ ||
ಮತ್ತನಾಗಣ್ಣ ಮತ್ತನಾಗಣ್ಣ ಮತ್ತ ಮತ್ತ ಮತ್ತ ಮತ್ತನಾಗಣ್ಣ
ಮತ್ತನಾಗಣ್ಣ ಮತ್ತನಾಗಣ್ಣ ಮತ್ತನಾಗಣ್ಣ

ಮೂಢರ ಜಗದೊಳು ಹುಟ್ಟಿದ ಈಶನು
ಭಂಗಿಯ ರೂಪವ ತಾಳಿಹನು
ನಂಬಿಹ ಜನರಿಗೆ ಮುಕ್ತಿಯ ದಾರಿಯ
ತೋರುವ ಸಿದ್ಧನೆ ಆಗಿಹನು
ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ
ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ
ಮತ್ತನಾಗಣ್ಣ ಮತ್ತನಾಗಣ್ಣ
 
ನಾನು ಎಂಬುವ ಬೀಜವ ತೆಗೆದು
ಕಾಮ ಎಂಬುವ ಸೊಪ್ಪನು ಉಜ್ಜಿ
ಯೋಗಿಯಾಗಣ್ಣ ನೀ ಯೋಗಿಯಾಗಣ್ಣ
ಆಸೆ ಎಂಬುವ ಚಿಲುಮೆಯ ತುಂಬಿ
ಶಾಂತಿ ಎಂಬುವ ಬಟ್ಟೆಯ ಸುತ್ತಿ
ತ್ಯಾಗಿಯಾಗಣ್ಣ ನೀ ತ್ಯಾಗಿಯಾಗಣ್ಣ
ಜ್ಞಾನದ ಬೆಂಕಿ ಹಚ್ಚಣ್ಣ ನಿಜ ತಿಳಿಯಣ್ಣ ನಿಜ ತಿಳಿಯಣ್ಣ
 
||ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ
ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ ||
 
ಯೋಗ ನಂಟನು ಸಾಧಿಸದೆ
ಈ ದೇಹ ಅಭಿಮಾನವ ತೋರಿಸದೆ
ನೀ ದೇಹ ತೊರಿಯಣ್ಣ ನೀ ಆತ್ಮ ಅರಿಯಣ್ಣ
ಏಳೇಳು ಜನ್ಮವ ತಾಳಿದೆ ನೀ ಸತ್ತು ಚಿತ್ತಾನಂದವ ಅರಿಯದೆ ನೀ
ಮರ್ಮ ತಿಳಿಯಣ್ಣ ನೀ ಮರ್ಮ ತಿಳಿಯಣ್ಣ
ಯದ್ಭನಂದದ ಭಂಗಿ ನೀ ಸೇದು ಅರ್ಭನಂದದ ಭಂಗಿ ತೊರೆದಾಕು
ಗುರುಕನ್ನೀಶನೊಳು ನೀ ಬೆರೆಯಣ್ಣ
 
||ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ
ಸೇದಣ್ಣ ಭಂಗಿ ಸೇದಣ್ಣ
ಸೇದಣ್ಣ ಭಂಗಿ ಸೇದಣ್ಣ       
ಕಣ್ಣ ಮುಚ್ಚಣ್ಣ ಮುಚ್ಚಿ ಮತ್ತನಾಗಣ್ಣ ||
ಮತ್ತನಾಗಣ್ಣ ಮತ್ತನಾಗಣ್ಣ ಮತ್ತ ಮತ್ತ ಮತ್ತ ಮತ್ತನಾಗಣ್ಣ
ಮತ್ತನಾಗಣ್ಣ ಮತ್ತನಾಗಣ್ಣ ಮತ್ತನಾಗಣ್ಣ

Sedanna Bhangi sedanna song lyrics from Kannada Movie Mukhavada Illadavanu starring C N Patil, Jayasurya, Kavya Gowda, Lyrics penned by Sri Sat Upasi Sung by Ananya Bhat, Music Composed by Durga Prasad, film is Directed by V H Shivakumar Kadur and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ