ಇರುವ ಊರಿನ ಮ್ಯಾಲೆ ಮೋಹ ಬ್ಯಾಡ
ಹೋಗುವ ದಾರಿಯ ಪಯಣ ಬ್ಯಾರೆ ನೋಡ
ಜೊತೆಯಲ್ಲಿ ಯಾರು ಬಾರದ ಒಬ್ಬಂಟಿ ಪಯಣ ನಿಂದದ
ಇದ್ದು ಹೋಗೊ ಮೂರು ದಿನದ ನಡುವೆ ಜಗಳ ಯಾಕೊ ಗುರುವೆ

||ಇರುವ ಊರಿನ ಮ್ಯಾಲೆ ಮೋಹ ಬ್ಯಾಡ

ಇದ್ದು ಹೋಗೊ ಮೂರು ದಿನದ ನಡುವೆ ಜಗಳ ಯಾಕೊ ಗುರುವೆ||
ಕಣ್ಣಿಗೆ ಕಾಣದೆ ಮನಸಲಿ ನೆಲೆಸುವ ದೈವ ಈ ಪ್ರೀತಿ
ಬೆಂಕಿಯು ಇಲ್ಲದೆ ಹೃದಯವ ಸುಡುವುದೆ ಇದರ ಅನೀತಿ
ನಿನ್ನಯ ದ್ವೇಷವು ನಿನ್ನನೆ ಮಣಿಸಲು ಹುಟ್ಟಿದೆ ಈ ರೀತಿ
ಸುಳಿವನು ಕೊಡದೆ ಕುರುಹನು ಬಿಡದೆ ಗುಟ್ಟು ಇದರ ಜಾತಿ
ನಿನ್ನದೆಯಲ್ಲದ ನಿನ್ನದು ಅದುವೆ ನಿನ್ನಲೆ ನಿಲ್ಲದು
ಮರಳಿ ಬಾರದ ಊರದು ಇಲ್ಲಿ ಮೂರು ದಿನವಿದ್ದು ಹೋಗದು
ಇರೋ ತನ ಮುಖವಾಡವ ತೊಡುವೆ ಇದು ನಿನಗೆ ತರವೆ

ಯಾವುದೆ ರೂಪವು ಇಲ್ಲದೆ ಹುಟ್ಟುವ ಮಾಯೆಯೊ ಈ ಪ್ರೇಮ
ಸಿಗದೆ ಇದ್ದರು ಖಾಲಿಯ ಹಣೆಯಲಿ ಬರೆದನೊ ಆ ಬ್ರಹ್ಮ
ಬಯಸೊ ಶೂನ್ಯ ಗೆಲ್ಲುವೆ ಜಗವ ಸಾರ್ಥಕ ಈ ಜನ್ಮ
ಅಳಿದರು ಉಳಿಯುವೆ ಉಳಿದೊನ ಎದೆಯಲಿ ಅದುವೆ ಇದರ ಮರ್ಮ
ಬಂದೆಯೊ ನೀ ಚಾರಣ ತಿಲಿಯೊ ಬಂದಿರೊ ಕಾರಣ
ಮರಣದ ಬಳಿಕ ಮಸಣ ನೀ ಹೊಂಟಾಗ ತಡೆಯೋರು ಯಾರಣ್ಣ
ಸತ್ತಮೇಲೆ ಸುಡುಗಾಡಿಗೆ ಬರುವೆ ಇದನು ಯಾಕೊ ಮರೆವೆ

ಜಗಳ ಯಾಕೊ ಗುರುವೆ

Iruva oorina myale song lyrics from Kannada Movie Mukhavada Illadavanu starring C N Patil, Jayasurya, Kavya Gowda, Lyrics penned by Appuvardhan Sung by Durga Prasad, Music Composed by Durga Prasad, film is Directed by V H Shivakumar Kadur and film is released on 2020