-
ಮುಖಪುಟವೆ
ಮುಖಪುಟವೆ ನಿನ್ನಂತರಾಳ ನಿನ್ನದೆ
ಓಓ
ಮುಖಪುಟವೆ ನೀ ಓದು ನಿನ್ನಲೇನಿದೆ
ಓಓ
ಮುಖಪುಟವೆ ನನ್ನ ಬಾಳಿಗೆ ನಾನೆ ಶಿಲ್ಪಿಯಂದಂದು ನೀನು ಬರೆದು
ಹೆದರುವುದೇ …..
ನಿನ್ನೆದೆಯ ಸಂಪುಟದಲ್ಲಿ ಮಿಡಿವ ಮಾತನೆ ಮರೆಯುವುದೆ
ಓಓ
||ಮುಖಪುಟವೆ ನಿನ್ನಂತರಾಳ ನಿನ್ನದೆ
ಓಓ
ಮುಖಪುಟವೆ||
ಜನುಮಕ್ಕೆ ನಗುತ ಸ್ವಾಗತ ಮಾಡು
ಜನುಮಕ್ಕೆ ನಗುತ ಸ್ವಾಗತ ಮಾಡು
ಸಾವಿಗೂ ಒಳ್ಳೆ ಗೌರವ ನೀಡು
ನಡತೆ ಘನತೆ ಮಮತೆ ನೀನಾಗು
ಹೂವಿನೆದೆಯಲಿ ಜೀವಜನುಮದ
ಹೂವಿನೆದೆಯಲಿ ಜೀವಜನುಮದ
ಜಾಲವಿರುವ ಹಾಗೆ
ನೀನು ಸಹ….ಇನ್ನರಳಿಸು ನಿನ್ನ ಕನಸ್ಸಿನ ಕಣ್ಣ
ಬಾಳಿನ ಬಣ್ಣನೆಗೆ
|| ಮುಖಪುಟವೆ ನಿನ್ನಂತರಾಳ ನಿನ್ನದೆ
ಓಓ
ಮುಖಪುಟವೆ ನೀ ಓದು ನಿನ್ನಲೇನಿದೆ
ಓಓ
ಮುಖಪುಟವೆ ||
ಸೋಲಿಗೂ ನೀಡು ಗೆಲುವಿನ ರುಚಿಯ
ಸೋಲಿಗೂ ನೀಡು ಗೆಲುವಿನ ರುಚಿಯ
ನೋವಿಗೂ ಸುರಿಸು ಪ್ರೀತಿಯ ಮಳೆಯ
ಸ್ಥಿತಿಯ ಶೃತಿಯ ನಾದ ನೀನಾಗು
ಕಡಲಿನಿಂದ ಕರಿಮೋಡವಾಗಿ ಕಡಲಿಂದ ಕರಿಮೋಡವಾಗಿ
ಇಳೆಗೆ ಇಳಿವ ಮಳೆಯ ಹಾಗೆ ನಾವು ಸಹ…..
ಹರಿ ನದಿಯಂತೆ ಬೆಳೆ ಬಾಳಂತೆ ನಿಯಮ ನುಡಿವಂತೆ
|| ಮುಖಪುಟವೆ ನಿನ್ನಂತರಾಳ ನಿನ್ನದೆ
ಓಓ
ಮುಖಪುಟವೆ ನೀ ಓದು ನಿನ್ನಲೇನಿದೆ
ಓಓ
ಮುಖಪುಟವೆ ||
-
ಮುಖಪುಟವೆ
ಮುಖಪುಟವೆ ನಿನ್ನಂತರಾಳ ನಿನ್ನದೆ
ಓಓ
ಮುಖಪುಟವೆ ನೀ ಓದು ನಿನ್ನಲೇನಿದೆ
ಓಓ
ಮುಖಪುಟವೆ ನನ್ನ ಬಾಳಿಗೆ ನಾನೆ ಶಿಲ್ಪಿಯಂದಂದು ನೀನು ಬರೆದು
ಹೆದರುವುದೇ …..
ನಿನ್ನೆದೆಯ ಸಂಪುಟದಲ್ಲಿ ಮಿಡಿವ ಮಾತನೆ ಮರೆಯುವುದೆ
ಓಓ
||ಮುಖಪುಟವೆ ನಿನ್ನಂತರಾಳ ನಿನ್ನದೆ
ಓಓ
ಮುಖಪುಟವೆ||
ಜನುಮಕ್ಕೆ ನಗುತ ಸ್ವಾಗತ ಮಾಡು
ಜನುಮಕ್ಕೆ ನಗುತ ಸ್ವಾಗತ ಮಾಡು
ಸಾವಿಗೂ ಒಳ್ಳೆ ಗೌರವ ನೀಡು
ನಡತೆ ಘನತೆ ಮಮತೆ ನೀನಾಗು
ಹೂವಿನೆದೆಯಲಿ ಜೀವಜನುಮದ
ಹೂವಿನೆದೆಯಲಿ ಜೀವಜನುಮದ
ಜಾಲವಿರುವ ಹಾಗೆ
ನೀನು ಸಹ….ಇನ್ನರಳಿಸು ನಿನ್ನ ಕನಸ್ಸಿನ ಕಣ್ಣ
ಬಾಳಿನ ಬಣ್ಣನೆಗೆ
|| ಮುಖಪುಟವೆ ನಿನ್ನಂತರಾಳ ನಿನ್ನದೆ
ಓಓ
ಮುಖಪುಟವೆ ನೀ ಓದು ನಿನ್ನಲೇನಿದೆ
ಓಓ
ಮುಖಪುಟವೆ ||
ಸೋಲಿಗೂ ನೀಡು ಗೆಲುವಿನ ರುಚಿಯ
ಸೋಲಿಗೂ ನೀಡು ಗೆಲುವಿನ ರುಚಿಯ
ನೋವಿಗೂ ಸುರಿಸು ಪ್ರೀತಿಯ ಮಳೆಯ
ಸ್ಥಿತಿಯ ಶೃತಿಯ ನಾದ ನೀನಾಗು
ಕಡಲಿನಿಂದ ಕರಿಮೋಡವಾಗಿ ಕಡಲಿಂದ ಕರಿಮೋಡವಾಗಿ
ಇಳೆಗೆ ಇಳಿವ ಮಳೆಯ ಹಾಗೆ ನಾವು ಸಹ…..
ಹರಿ ನದಿಯಂತೆ ಬೆಳೆ ಬಾಳಂತೆ ನಿಯಮ ನುಡಿವಂತೆ
|| ಮುಖಪುಟವೆ ನಿನ್ನಂತರಾಳ ನಿನ್ನದೆ
ಓಓ
ಮುಖಪುಟವೆ ನೀ ಓದು ನಿನ್ನಲೇನಿದೆ
ಓಓ
ಮುಖಪುಟವೆ ||
Mukhaputave song lyrics from Kannada Movie Mukhaputa starring Saniya Iyer, Roopa Iyer, Sumithra, Lyrics penned by Hamsalekha Sung by Badri Prasad, Music Composed by Hamsalekha, film is Directed by Roopa Iyer and film is released on 2010