-
ಮಿನುಗುತಾರೆ ಮಿನುಗುತಾರೆ ಮಿನುಮಿನುಗು
ಎಲ್ಲರೆದೆಗೂ ನಗುವ ಚೆಲ್ಲು ಕೊನೆವರೆಗೂ
ಮಿನುಗುತಾರೆ ಮಿನುಗುತಾರೆ ಮಿನುಮಿನುಗು
ನಗುವ ಬಾಳ ಗುಟ್ಟು ಹೇಳು ಎಲ್ಲರಿಗೂ
ಐ ಫೀಲ್ ಫಾರ್ ಯೂ
ಐ ಪ್ರೇ ಫಾರ್ ಯೂ
ಯೂ ಆರ್ ಮೈ ಸೋಲ್ ಹೇ ಹೇ
ಐ ಲುಕ್ ಟು ಯೂ
ಐ ಬಾಬ್ ವಿತ್ ಯೂ
ಯೂ ಆರ್ ಮೈ ಗೈಡ್ ಹೇ ಹೇ
ನಿನ್ನ ಬಿಟ್ಟು ನಾನು ಇರುವ ಮಾತಿಲ್ಲ
ಓ ನನ್ನ ಜೀವವೆ
ಮಿನುಗುತಾರೆ ಮಿನುಗುತಾರೆ ಮಿನುಮಿನುಗು
ಎಲ್ಲರೆದೆಗೂ ನಗುವ ಚೆಲ್ಲು ಕೊನೆವರೆಗೂ
ಎಬಿಸಿಡಿ ಎಬಿಸಿಡಿ ಇಎಫ್ ಜಿ
ಅಆಇಈ ಅಆಇಈ 123
ಅಮ್ಮನಿಂದ್ಲೆ ತಾಯಿನಾಡು ಎಕ್ಸ್ ವೈ ಜಡ್
ತಾಯಿ ನೀಡೊ ಪ್ರೀತಿ ತಾನೆ ರಿಯಲ್ ಫುಡ್
ಐ ಈಟ್ ಫಾರ್ ಯೂ
ಐ ಸ್ಲೀಪ್ ಫಾರ್ ಯೂ
ಯೂ ಆರ್ ಮೈ ಡ್ರೀಮ್
ಐ ಪ್ಲೇ ಪಾರ್ ಯೂ
ಐ ಫ್ಲೈ ಫಾರ್ ಯೂ
ಯೂ ಆರ್ ಮೈ ಲವ್
ನಿನ್ನ ಬಿಟ್ಟು ನಾನು ಇರುವ ಮಾತಿಲ್ಲ
ಓ ನನ್ನ ಜೀವವೆ
ಎಬಿಸಿಡಿ ಎಬಿಸಿಡಿ ಇಎಫ್ ಜಿ
ಅಆಇಈ ಅಆಇಈ 123
ಭೂಮಿಯಲ್ಲಿ ನಿನ್ನ ಹೆಜ್ಜೆಗುರುತಿರಲಿ
ಅಮ್ಮ ನಿನ್ನ ನೆರಳು ನನ್ನ ಜೊತೆಯಿರಲಿ
ಮಾನವತ್ವ ನಾಡ ತುಂಬ ತುಂಬಿರಲಿ
ಪ್ರೀತಿ ಒಂದೆ ಜಯದ ಮಂತ್ರ ನೆನಪಿರಲಿ
ಎಲ್ಲಾ ಜೀವ ಜನಿಸಿಬರುವ ಕಾರಣವೆ ಪರೋಪಕಾರಕ್ಕೆ
ಭೂಮಿಯಲ್ಲಿ ನಿನ್ನ ಹೆಜ್ಜೆಗುರುತಿರಲಿ
ಅಮ್ಮ ನಿನ್ನ ನೆರಳು ನನ್ನ ಜೊತೆಯಿರಲಿ
-
ಮಿನುಗುತಾರೆ ಮಿನುಗುತಾರೆ ಮಿನುಮಿನುಗು
ಎಲ್ಲರೆದೆಗೂ ನಗುವ ಚೆಲ್ಲು ಕೊನೆವರೆಗೂ
ಮಿನುಗುತಾರೆ ಮಿನುಗುತಾರೆ ಮಿನುಮಿನುಗು
ನಗುವ ಬಾಳ ಗುಟ್ಟು ಹೇಳು ಎಲ್ಲರಿಗೂ
ಐ ಫೀಲ್ ಫಾರ್ ಯೂ
ಐ ಪ್ರೇ ಫಾರ್ ಯೂ
ಯೂ ಆರ್ ಮೈ ಸೋಲ್ ಹೇ ಹೇ
ಐ ಲುಕ್ ಟು ಯೂ
ಐ ಬಾಬ್ ವಿತ್ ಯೂ
ಯೂ ಆರ್ ಮೈ ಗೈಡ್ ಹೇ ಹೇ
ನಿನ್ನ ಬಿಟ್ಟು ನಾನು ಇರುವ ಮಾತಿಲ್ಲ
ಓ ನನ್ನ ಜೀವವೆ
ಮಿನುಗುತಾರೆ ಮಿನುಗುತಾರೆ ಮಿನುಮಿನುಗು
ಎಲ್ಲರೆದೆಗೂ ನಗುವ ಚೆಲ್ಲು ಕೊನೆವರೆಗೂ
ಎಬಿಸಿಡಿ ಎಬಿಸಿಡಿ ಇಎಫ್ ಜಿ
ಅಆಇಈ ಅಆಇಈ 123
ಅಮ್ಮನಿಂದ್ಲೆ ತಾಯಿನಾಡು ಎಕ್ಸ್ ವೈ ಜಡ್
ತಾಯಿ ನೀಡೊ ಪ್ರೀತಿ ತಾನೆ ರಿಯಲ್ ಫುಡ್
ಐ ಈಟ್ ಫಾರ್ ಯೂ
ಐ ಸ್ಲೀಪ್ ಫಾರ್ ಯೂ
ಯೂ ಆರ್ ಮೈ ಡ್ರೀಮ್
ಐ ಪ್ಲೇ ಪಾರ್ ಯೂ
ಐ ಫ್ಲೈ ಫಾರ್ ಯೂ
ಯೂ ಆರ್ ಮೈ ಲವ್
ನಿನ್ನ ಬಿಟ್ಟು ನಾನು ಇರುವ ಮಾತಿಲ್ಲ
ಓ ನನ್ನ ಜೀವವೆ
ಎಬಿಸಿಡಿ ಎಬಿಸಿಡಿ ಇಎಫ್ ಜಿ
ಅಆಇಈ ಅಆಇಈ 123
ಭೂಮಿಯಲ್ಲಿ ನಿನ್ನ ಹೆಜ್ಜೆಗುರುತಿರಲಿ
ಅಮ್ಮ ನಿನ್ನ ನೆರಳು ನನ್ನ ಜೊತೆಯಿರಲಿ
ಮಾನವತ್ವ ನಾಡ ತುಂಬ ತುಂಬಿರಲಿ
ಪ್ರೀತಿ ಒಂದೆ ಜಯದ ಮಂತ್ರ ನೆನಪಿರಲಿ
ಎಲ್ಲಾ ಜೀವ ಜನಿಸಿಬರುವ ಕಾರಣವೆ ಪರೋಪಕಾರಕ್ಕೆ
ಭೂಮಿಯಲ್ಲಿ ನಿನ್ನ ಹೆಜ್ಜೆಗುರುತಿರಲಿ
ಅಮ್ಮ ನಿನ್ನ ನೆರಳು ನನ್ನ ಜೊತೆಯಿರಲಿ
Minuguthare song lyrics from Kannada Movie Mukhaputa starring Saniya Iyer, Roopa Iyer, Sumithra, Lyrics penned by Hamsalekha Sung by Anuradha Bhat, Hiranmayi, Music Composed by Hamsalekha, film is Directed by Roopa Iyer and film is released on 2010