ಆಆಆ...
ಕಾಮನ ಬಿಲ್ಲಿಂದಿಳಿದು
ಕಣ್ಣಲ್ಲೇ ನನ್ನನು ಸೆಳೆದು
ಚೆಲುವಿನಿಂದ ಒಲವು ತಂದ
ಹೆಣ್ಣೂ ಯಾರೋ...
|| ಓಓಓ...
ಕಾಮನ ಬಿಲ್ಲಿಂದಿಳಿದು
ಕಣ್ಣಲ್ಲೇ ನನ್ನನು ಸೆಳೆದು
ಚೆಲುವಿನಿಂದ ಒಲವು ತಂದ
ಹೆಣ್ಣು ಯಾರೋ... ಓಓಓ…||
ಹಾಡುತ ಮೋಡಿಯ ಹಾಕಿ
ನೋಡುತ ಎನ್ನನು ಕೆಣಕಿ
ಗೆಲುವಿನಿಂದ ಸೋಲು ತಂದ
ಪ್ರೇಮಿ ಯಾರೋ.. ಓಓಓ
ಹಾಡುತ ಮೋಡಿಯ ಹಾಕಿ
ಹೊಸ ಬಾಳಲ್ಲಿ ಮೂಡಿದ ಬೆಳ್ಳಿ
ನೀನೇ ಆಸೆ ಬಳ್ಳಿ
ಯೌವ್ವನದಲ್ಲಿ ಈ ನಿಶೆಯಲ್ಲಿ
ಬಂದೆ ಅಂದ ಚೆಲ್ಲಿ
ನೀನಿರುವಲ್ಲಿ ಮೈಮರೆವಲ್ಲಿ
ಆ ಸ್ವರ್ಗ ನಮ್ಮಲ್ಲಿ...
|| ಕಾಮನ ಬಿಲ್ಲಿಂದಿಳಿದು
ಕಣ್ಣಲ್ಲೇ ನನ್ನನು ಸೆಳೆದು
ಚೆಲುವಿನಿಂದ ಒಲವು ತಂದ
ಹೆಣ್ಣು ಯಾರೋ... ಓಓಓ…
ಕಾಮನ ಬಿಲ್ಲಿಂದಿಳಿದು ….||
ಹೂ ಮನದಲ್ಲಿ ಹೊಂಗನಸಾದೆ
ಕಾಡಿ ಬೇಡಿ ಬಂದೆ
ಕಾಣಿಕೆ ನಾನೇ ಕೊಳ್ಳುವೆನೇನೇ
ನನ್ನೀ ಪ್ರೇಮದಾಣೆ
ಹೂಡಿದೆ ಸಂಚು
ಯೌವ್ವನ ಮಿಂಚು
ಒಲವೆಲ್ಲಾ ನಮ್ಮದೆ...
|| ಕಾಮನ ಬಿಲ್ಲಿಂದಿಳಿದು(ಆಆಆ)
ಕಣ್ಣಲ್ಲೇ ನನ್ನನು ಸೆಳೆದು (ಆಆಆ)
ಚೆಲುವಿನಿಂದ (ಆಆಆ)
ಒಲವು ತಂದ (ಆಆಆ)
ಹೆಣ್ಣು ಯಾರೋ... (ಆಆಆಆಆಆ )….||
ಆಆಆ...
ಕಾಮನ ಬಿಲ್ಲಿಂದಿಳಿದು
ಕಣ್ಣಲ್ಲೇ ನನ್ನನು ಸೆಳೆದು
ಚೆಲುವಿನಿಂದ ಒಲವು ತಂದ
ಹೆಣ್ಣೂ ಯಾರೋ...
|| ಓಓಓ...
ಕಾಮನ ಬಿಲ್ಲಿಂದಿಳಿದು
ಕಣ್ಣಲ್ಲೇ ನನ್ನನು ಸೆಳೆದು
ಚೆಲುವಿನಿಂದ ಒಲವು ತಂದ
ಹೆಣ್ಣು ಯಾರೋ... ಓಓಓ…||
ಹಾಡುತ ಮೋಡಿಯ ಹಾಕಿ
ನೋಡುತ ಎನ್ನನು ಕೆಣಕಿ
ಗೆಲುವಿನಿಂದ ಸೋಲು ತಂದ
ಪ್ರೇಮಿ ಯಾರೋ.. ಓಓಓ
ಹಾಡುತ ಮೋಡಿಯ ಹಾಕಿ
ಹೊಸ ಬಾಳಲ್ಲಿ ಮೂಡಿದ ಬೆಳ್ಳಿ
ನೀನೇ ಆಸೆ ಬಳ್ಳಿ
ಯೌವ್ವನದಲ್ಲಿ ಈ ನಿಶೆಯಲ್ಲಿ
ಬಂದೆ ಅಂದ ಚೆಲ್ಲಿ
ನೀನಿರುವಲ್ಲಿ ಮೈಮರೆವಲ್ಲಿ
ಆ ಸ್ವರ್ಗ ನಮ್ಮಲ್ಲಿ...
|| ಕಾಮನ ಬಿಲ್ಲಿಂದಿಳಿದು
ಕಣ್ಣಲ್ಲೇ ನನ್ನನು ಸೆಳೆದು
ಚೆಲುವಿನಿಂದ ಒಲವು ತಂದ
ಹೆಣ್ಣು ಯಾರೋ... ಓಓಓ…
ಕಾಮನ ಬಿಲ್ಲಿಂದಿಳಿದು ….||
ಹೂ ಮನದಲ್ಲಿ ಹೊಂಗನಸಾದೆ
ಕಾಡಿ ಬೇಡಿ ಬಂದೆ
ಕಾಣಿಕೆ ನಾನೇ ಕೊಳ್ಳುವೆನೇನೇ
ನನ್ನೀ ಪ್ರೇಮದಾಣೆ
ಹೂಡಿದೆ ಸಂಚು
ಯೌವ್ವನ ಮಿಂಚು
ಒಲವೆಲ್ಲಾ ನಮ್ಮದೆ...
|| ಕಾಮನ ಬಿಲ್ಲಿಂದಿಳಿದು(ಆಆಆ)
ಕಣ್ಣಲ್ಲೇ ನನ್ನನು ಸೆಳೆದು (ಆಆಆ)
ಚೆಲುವಿನಿಂದ (ಆಆಆ)
ಒಲವು ತಂದ (ಆಆಆ)
ಹೆಣ್ಣು ಯಾರೋ... (ಆಆಆಆಆಆ )….||
Kaamana Billindilidu song lyrics from Kannada Movie Mruthyu Panjaradalli Goodachari 555 starring Udayakumar, Srinath, K S Ashwath, Lyrics penned by Vijaya Narasimha Sung by P B Srinivas, Bangalore Latha, Music Composed by Sathyam, film is Directed by Sunand and film is released on 1970