ಹೂವಿನಲ್ಲಿ ಜೇನಂತೆ
ನೀರಿನಲ್ಲಿ ಮೀನಂತೆ
ನೀ ಕಂಡೆ ನನ್ ಕಣ್ಣಿಗೆ
ಓಓಓಓಓ... ಆಹ್ಹಹ್ಹ್ ...
ಏನೆಂಬೆ ಈ ಹೆಣ್ಣಿಗೆ ಓಓಓ
ಏನೆಂಬೆ ಈ ಹೆಣ್ಣಿಗೆ
ಹೂವಿನಲ್ಲಿ ಜೇನಂತೆ
ನೀರಿನಲ್ಲಿ ಮೀನಂತೆ
ನೀ ಕಂಡೆ ನನ್ ಕಣ್ಣಿಗೆ
ಓಓಓಓಓ...
ಏನೆಂಬೆ ಈ ಹೆಣ್ಣಿಗೆ ಓಓಓ
ಏನೆಂಬೆ ಈ ಹೆಣ್ಣಿಗೆ..ಓಹೋಯ್
ನಿನ್ನಿಂಥ ರೂಪಕ್ಕೆ ಈ ಕೋಪವೇ
ನಿನ್ ಕೊಂಕು ನೋಟಕ್ಕೆ ಈ ಬಿಂಕವೇ
ಹೇ... ನಿನ್ನಿಂಥ ರೂಪಕ್ಕೆ ಈ ಕೋಪವೇ
ನಿನ್ ಕೊಂಕು ನೋಟಕ್ಕೆ ಈ ಬಿಂಕವೇ
ಹುಸಿಮುನಿಸ ತಾಪಕ್ಕೆ ಬಿಸಿಯುಸಿರ ಶಾಪಕ್ಕೆ
ತಣ್ಣೀರು ಬಿಸಿಯಾಯಿತೆ…..ಓ ಓ ಓ
ಮೈಯೆಲ್ಲಾ ಮೀಸುಕಾಡಿತೆ… ಓ….
ಮೈಯೆಲ್ಲಾ ಮೀಸುಕಾಡಿತೆ
|| ಹೂವಿನಲ್ಲಿ ಜೇನಂತೆ
ನೀರಿನಲ್ಲಿ ಮೀನಂತೆ
ನೀ ಕಂಡೆ ನನ್ ಕಣ್ಣಿಗೆ
ಓಓಓಓಓ...
ಏನೆಂಬೆ ಈ ಹೆಣ್ಣಿಗೆ ಓಓಓ
ಏನೆಂಬೆ ಈ ಹೆಣ್ಣಿಗೆ..ಓಹೋಯ್…||
ಏಕಿನ್ನು ಕುಲುಕಾಟ ಕೆಣಕಾಟವು
ಏತಕ್ಕೆ ಹೀಗೆಲ್ಲಾ ಸೆಣಸಾಟವು ಹೇಹೇಹೇ
ಏಕಿನ್ನು ಕುಲುಕಾಟ ಕೆಣಕಾಟವು
ಏತಕ್ಕೆ ಹೀಗೆಲ್ಲಾ ಸೆಣಸಾಟವು
ಚಕ್ಕಂದ ಸಾಕಾಯಿತೆ
ಚೆಲ್ಲಾಟ ಬೇಕಾಯಿತೆ
ನೀ ಸನ್ನೇ ಸಂಕೇತವೇ…ಓಓಓ
ಬಿನ್ನಾಣ ಇನ್ನೇತಕೆ ಓ….
ಬಿನ್ನಾಣ ಇನ್ನೇತಕೆ….
|| ಹೂವಿನಲ್ಲಿ ಜೇನಂತೆ
ನೀರಿನಲ್ಲಿ ಮೀನಂತೆ
ನೀ ಕಂಡೆ ನನ್ ಕಣ್ಣಿಗೆ
ಓಓಓಓಓ...
ಏನೆಂಬೆ ಈ ಹೆಣ್ಣಿಗೆ ಓಓಓ
ಏನೆಂಬೆ ಈ ಹೆಣ್ಣಿಗೆ..ಓಹೋಯ್…||
ಹೂವಿನಲ್ಲಿ ಜೇನಂತೆ
ನೀರಿನಲ್ಲಿ ಮೀನಂತೆ
ನೀ ಕಂಡೆ ನನ್ ಕಣ್ಣಿಗೆ
ಓಓಓಓಓ... ಆಹ್ಹಹ್ಹ್ ...
ಏನೆಂಬೆ ಈ ಹೆಣ್ಣಿಗೆ ಓಓಓ
ಏನೆಂಬೆ ಈ ಹೆಣ್ಣಿಗೆ
ಹೂವಿನಲ್ಲಿ ಜೇನಂತೆ
ನೀರಿನಲ್ಲಿ ಮೀನಂತೆ
ನೀ ಕಂಡೆ ನನ್ ಕಣ್ಣಿಗೆ
ಓಓಓಓಓ...
ಏನೆಂಬೆ ಈ ಹೆಣ್ಣಿಗೆ ಓಓಓ
ಏನೆಂಬೆ ಈ ಹೆಣ್ಣಿಗೆ..ಓಹೋಯ್
ನಿನ್ನಿಂಥ ರೂಪಕ್ಕೆ ಈ ಕೋಪವೇ
ನಿನ್ ಕೊಂಕು ನೋಟಕ್ಕೆ ಈ ಬಿಂಕವೇ
ಹೇ... ನಿನ್ನಿಂಥ ರೂಪಕ್ಕೆ ಈ ಕೋಪವೇ
ನಿನ್ ಕೊಂಕು ನೋಟಕ್ಕೆ ಈ ಬಿಂಕವೇ
ಹುಸಿಮುನಿಸ ತಾಪಕ್ಕೆ ಬಿಸಿಯುಸಿರ ಶಾಪಕ್ಕೆ
ತಣ್ಣೀರು ಬಿಸಿಯಾಯಿತೆ…..ಓ ಓ ಓ
ಮೈಯೆಲ್ಲಾ ಮೀಸುಕಾಡಿತೆ… ಓ….
ಮೈಯೆಲ್ಲಾ ಮೀಸುಕಾಡಿತೆ
|| ಹೂವಿನಲ್ಲಿ ಜೇನಂತೆ
ನೀರಿನಲ್ಲಿ ಮೀನಂತೆ
ನೀ ಕಂಡೆ ನನ್ ಕಣ್ಣಿಗೆ
ಓಓಓಓಓ...
ಏನೆಂಬೆ ಈ ಹೆಣ್ಣಿಗೆ ಓಓಓ
ಏನೆಂಬೆ ಈ ಹೆಣ್ಣಿಗೆ..ಓಹೋಯ್…||
ಏಕಿನ್ನು ಕುಲುಕಾಟ ಕೆಣಕಾಟವು
ಏತಕ್ಕೆ ಹೀಗೆಲ್ಲಾ ಸೆಣಸಾಟವು ಹೇಹೇಹೇ
ಏಕಿನ್ನು ಕುಲುಕಾಟ ಕೆಣಕಾಟವು
ಏತಕ್ಕೆ ಹೀಗೆಲ್ಲಾ ಸೆಣಸಾಟವು
ಚಕ್ಕಂದ ಸಾಕಾಯಿತೆ
ಚೆಲ್ಲಾಟ ಬೇಕಾಯಿತೆ
ನೀ ಸನ್ನೇ ಸಂಕೇತವೇ…ಓಓಓ
ಬಿನ್ನಾಣ ಇನ್ನೇತಕೆ ಓ….
ಬಿನ್ನಾಣ ಇನ್ನೇತಕೆ….
|| ಹೂವಿನಲ್ಲಿ ಜೇನಂತೆ
ನೀರಿನಲ್ಲಿ ಮೀನಂತೆ
ನೀ ಕಂಡೆ ನನ್ ಕಣ್ಣಿಗೆ
ಓಓಓಓಓ...
ಏನೆಂಬೆ ಈ ಹೆಣ್ಣಿಗೆ ಓಓಓ
ಏನೆಂಬೆ ಈ ಹೆಣ್ಣಿಗೆ..ಓಹೋಯ್…||
Hoovinalli Jenanthe song lyrics from Kannada Movie Mruthyu Panjaradalli Goodachari 555 starring Udayakumar, Srinath, K S Ashwath, Lyrics penned by Geethapriya Sung by P B Srinivas, Music Composed by Sathyam, film is Directed by Sunand and film is released on 1970