-
ಈ ಸ್ವಾರ್ಥದ ಧರೆಯಲ್ಲಿ
ಮೋಹದ ಬಲೆಯಲಿ
ನಾ ಸಿಲುಕಿ ದಿನ ನೊಂದೆನೆ
ನಾ ಕನಸಿನ ಜಾಲದ
ಆಸೆಯ ಪಾಶಕೆ ಕ್ಷಣ ಬಯಸಿ
ಮರುಳಾದೆನೆ
ಈ ಜಗದಲ್ಲಿ ಬರಿ ಮೋಸ ನಾ ಕಂಡೆ
ಕಹಿ ನಂಜುಂಡು ನರಳಾಡಿ ನಾ ನೊಂದೆ
ಬಾಳ ಎದುರಲೆಯ ನಾ ಈಜಿ ದಡ ಸೇರದೆ
ವಿಧಿಚದುರಂಗದಾಟಕ್ಕೆ ಬಲಿಯಾದೆನೆ
ಪ್ರೀತಿ ತಂಗಾಳಿ ಸುಡೊಬೆಂಕಿ ಕಿಡಿಕಾರಿದೆ
||ಈ ಸ್ವಾರ್ಥದ ಧರೆಯಲ್ಲಿ
ಮೋಹದ ಬಲೆಯಲಿ
ನಾ ಸಿಲುಕಿ ದಿನ ನೊಂದೆನೆ||
ಹೂವೆಂದು ನಾ ಬಯಸಿ ಬಳಿ ಸಾಗಲು
ಮುಳ್ಳಾಗಿ ಬಳಿ ಬಂದು ಮನ ಚುಚ್ಚಲು
ಹೂವೆಂದು ನಾ ಬಯಸಿ ಬಳಿ ಸಾಗಲು
ಮುಳ್ಳಾಗಿ ಬಳಿ ಬಂದು ಮನ ಚುಚ್ಚಲು
ಚಿಂತೆಚಿತೆಯಲ್ಲಿ ನಾ ಬೆಂದು ಸೋತೆ
ಹೆಣ್ಣ ಮನಸ್ಸೇನೊ ನಾನಿಂದು ಅರಿತೆ
ಚಿಂತೆಚಿತೆಯಲ್ಲಿ ನಾ ಬೆಂದು ಸೋತೆ
ಹೆಣ್ಣ ಮನಸ್ಸೇನೊ ನಾನಿಂದು ಅರಿತೆ
ಹುತ್ತದ ಹಾವಿಗೆ ಹಾಲನು ಎರೆದೆ ನಾ
ಮರಡಿದ ಕಾಡಲಿ ಹುಡುಕಿದೆ ಜನವ ನಾ
||ಈ ಸ್ವಾರ್ಥದ ಧರೆಯಲ್ಲಿ
ಮೋಹದ ಬಲೆಯಲಿ
ನಾ ಸಿಲುಕಿ ದಿನ ನೊಂದೆನೆ||
||ನಾ ಕನಸಿನ ಜಾಲದ
ಆಸೆಯ ಪಾಶಕೆ ಕ್ಷಣ ಬಯಸಿ
ಮರುಳಾದೆನೆ||
ಹೆತ್ತವರ ಹಿರಿಯಾಸೆ ಚೂರಾಯಿತು
ಬಿರುಗಾಳಿ ಬಡಿತಕ್ಕೆ ಮಣ್ಣಾಯಿತು
ಹೆತ್ತವರ ಹಿರಿಯಾಸೆ ಚೂರಾಯಿತು
ಬಿರುಗಾಳಿ ಬಡಿತಕ್ಕೆ ಮಣ್ಣಾಯಿತು
ಸೂತ್ರಹರಿದಂತ ಪಟದಂತೆ ಆದೆ
ಮೃತ್ಯುಬಂಧನದ ಸುಳಿಯಲಿ ಬಿದ್ದೆ
ಸೂತ್ರಹರಿದಂತ ಪಟದಂತೆ ಆದೆ
ಮೃತ್ಯುಬಂಧನದ ಸುಳಿಯಲಿ ಬಿದ್ದೆ
ದೇವನ ಹೃದಯದಿ ಕರುಣೆಯೆ ಇಲ್ಲವೆ
ಕಾಲನ ಆಟಕೆ ಅಂತ್ಯವೆ ಇಲ್ಲವೆ
||ಈ ಸ್ವಾರ್ಥದ ಧರೆಯಲ್ಲಿ
ಮೋಹದ ಬಲೆಯಲಿ
ನಾ ಸಿಲುಕಿ ದಿನ ನೊಂದೆನೆ||
||ನಾ ಕನಸಿನ ಜಾಲದ
ಆಸೆಯ ಪಾಶಕೆ ಕ್ಷಣ ಬಯಸಿ
ಮರುಳಾದೆನೆ||
ಈ ಜಗದಲ್ಲಿ ಬರಿ ಮೋಸ ನಾ ಕಂಡೆ
ಕಹಿ ನಂಜುಂಡು ನರಳಾಡಿ ನಾ ನೊಂದೆ
ಬಾಳ ಎದುರಲೆಯ ನಾ ಈಜಿ ದಡ ಸೇರದೆ
ವಿಧಿ ಚದುರಂಗದಾಟಕ್ಕೆ ಬಲಿಯಾದೆನೆ
ಪ್ರೀತಿ ತಂಗಾಳಿ ಸುಡೊಬೆಂಕಿ ಕಿಡಿಕಾರಿದೆ
-
ಈ ಸ್ವಾರ್ಥದ ಧರೆಯಲ್ಲಿ
ಮೋಹದ ಬಲೆಯಲಿ
ನಾ ಸಿಲುಕಿ ದಿನ ನೊಂದೆನೆ
ನಾ ಕನಸಿನ ಜಾಲದ
ಆಸೆಯ ಪಾಶಕೆ ಕ್ಷಣ ಬಯಸಿ
ಮರುಳಾದೆನೆ
ಈ ಜಗದಲ್ಲಿ ಬರಿ ಮೋಸ ನಾ ಕಂಡೆ
ಕಹಿ ನಂಜುಂಡು ನರಳಾಡಿ ನಾ ನೊಂದೆ
ಬಾಳ ಎದುರಲೆಯ ನಾ ಈಜಿ ದಡ ಸೇರದೆ
ವಿಧಿಚದುರಂಗದಾಟಕ್ಕೆ ಬಲಿಯಾದೆನೆ
ಪ್ರೀತಿ ತಂಗಾಳಿ ಸುಡೊಬೆಂಕಿ ಕಿಡಿಕಾರಿದೆ
||ಈ ಸ್ವಾರ್ಥದ ಧರೆಯಲ್ಲಿ
ಮೋಹದ ಬಲೆಯಲಿ
ನಾ ಸಿಲುಕಿ ದಿನ ನೊಂದೆನೆ||
ಹೂವೆಂದು ನಾ ಬಯಸಿ ಬಳಿ ಸಾಗಲು
ಮುಳ್ಳಾಗಿ ಬಳಿ ಬಂದು ಮನ ಚುಚ್ಚಲು
ಹೂವೆಂದು ನಾ ಬಯಸಿ ಬಳಿ ಸಾಗಲು
ಮುಳ್ಳಾಗಿ ಬಳಿ ಬಂದು ಮನ ಚುಚ್ಚಲು
ಚಿಂತೆಚಿತೆಯಲ್ಲಿ ನಾ ಬೆಂದು ಸೋತೆ
ಹೆಣ್ಣ ಮನಸ್ಸೇನೊ ನಾನಿಂದು ಅರಿತೆ
ಚಿಂತೆಚಿತೆಯಲ್ಲಿ ನಾ ಬೆಂದು ಸೋತೆ
ಹೆಣ್ಣ ಮನಸ್ಸೇನೊ ನಾನಿಂದು ಅರಿತೆ
ಹುತ್ತದ ಹಾವಿಗೆ ಹಾಲನು ಎರೆದೆ ನಾ
ಮರಡಿದ ಕಾಡಲಿ ಹುಡುಕಿದೆ ಜನವ ನಾ
||ಈ ಸ್ವಾರ್ಥದ ಧರೆಯಲ್ಲಿ
ಮೋಹದ ಬಲೆಯಲಿ
ನಾ ಸಿಲುಕಿ ದಿನ ನೊಂದೆನೆ||
||ನಾ ಕನಸಿನ ಜಾಲದ
ಆಸೆಯ ಪಾಶಕೆ ಕ್ಷಣ ಬಯಸಿ
ಮರುಳಾದೆನೆ||
ಹೆತ್ತವರ ಹಿರಿಯಾಸೆ ಚೂರಾಯಿತು
ಬಿರುಗಾಳಿ ಬಡಿತಕ್ಕೆ ಮಣ್ಣಾಯಿತು
ಹೆತ್ತವರ ಹಿರಿಯಾಸೆ ಚೂರಾಯಿತು
ಬಿರುಗಾಳಿ ಬಡಿತಕ್ಕೆ ಮಣ್ಣಾಯಿತು
ಸೂತ್ರಹರಿದಂತ ಪಟದಂತೆ ಆದೆ
ಮೃತ್ಯುಬಂಧನದ ಸುಳಿಯಲಿ ಬಿದ್ದೆ
ಸೂತ್ರಹರಿದಂತ ಪಟದಂತೆ ಆದೆ
ಮೃತ್ಯುಬಂಧನದ ಸುಳಿಯಲಿ ಬಿದ್ದೆ
ದೇವನ ಹೃದಯದಿ ಕರುಣೆಯೆ ಇಲ್ಲವೆ
ಕಾಲನ ಆಟಕೆ ಅಂತ್ಯವೆ ಇಲ್ಲವೆ
||ಈ ಸ್ವಾರ್ಥದ ಧರೆಯಲ್ಲಿ
ಮೋಹದ ಬಲೆಯಲಿ
ನಾ ಸಿಲುಕಿ ದಿನ ನೊಂದೆನೆ||
||ನಾ ಕನಸಿನ ಜಾಲದ
ಆಸೆಯ ಪಾಶಕೆ ಕ್ಷಣ ಬಯಸಿ
ಮರುಳಾದೆನೆ||
ಈ ಜಗದಲ್ಲಿ ಬರಿ ಮೋಸ ನಾ ಕಂಡೆ
ಕಹಿ ನಂಜುಂಡು ನರಳಾಡಿ ನಾ ನೊಂದೆ
ಬಾಳ ಎದುರಲೆಯ ನಾ ಈಜಿ ದಡ ಸೇರದೆ
ವಿಧಿ ಚದುರಂಗದಾಟಕ್ಕೆ ಬಲಿಯಾದೆನೆ
ಪ್ರೀತಿ ತಂಗಾಳಿ ಸುಡೊಬೆಂಕಿ ಕಿಡಿಕಾರಿದೆ