-
ಈ ಹೃದಯದ ಆಸೆಗೆ
ನಿನ್ನ ತನು ಬಯಸಿದೆ
ಬಾ ಪ್ರೇಯಸಿ ಮನದನ್ನೆ ಹೆಹೆ
ಈ ಮನಸ್ಸಿನ ವೀಣೆಯ
ಮೀಟಿ ನೀ ಕೂಗಿದೆ
ನಾ ನಿನ್ನಾಟಕೆ ಸೋತೆನೆ ನಲ್ಲ ಹೆಹೆ
ಪ್ರೀತಿಯ ಗುಂಗಲಿ
ಪ್ರಣಯದ ಗಮನವ ಹಿಡಿಯೋಣ
ಸವಿ ಅಧರಕ್ಕೆ ಅಧರವ
ಬೆರೆಸುತ ಮತ್ತಲಿ ತೇಲೋಣ
ಪ್ರೇಮದ ಹಾಡಿಗೆ
ಮುತ್ತಿನ ಸ್ವರಗಳ ಬೆರೆಸೋಣ
ಬಾ ಹೆಜ್ಜೆಯ ಮೇಲೆ
ಹೆಜ್ಜೆಯ ಹಾಕುತ ಕುಣಿಯೋಣ
ಚೈತ್ರದ ಸುಮಧುರ ಗಾನ
ದಿನ ಕೆಣಕಿದೆ ಮನಸ್ಸನ್ನ
ಪ್ರೇಮದಲೋಕವ ಸೇರಿ
ನಲಿಯುವ ಬಾ ನಲ್ಲ
ಈ ಕಣ್ಣಿನ ಅಂದಕೆ ಸೋತೆ
ಮರುಳಾದೆ ಜಾಣೆ
ಕೂಗಾಡುವ ತೆಳುವಳ್ಳಿ ಹೆಹೆ
ಚಂದನಗೊಂಬೆ ನಿನ್ನ ಎಂದು ಬಿಡೆನೆ ನಾ
ಸುಂದರ ಹೂವಲಿ ಮಧುರಸ ಹೀರಲು ಬರೆಲೆ ನಾ
ಪ್ರೇಮಕಾವ್ಯ ಹಾಡಲು ನೀ ಸ್ಪೂರ್ತಿ ನನಗಿನ್ನ
ಆ ಬಾನ ಅಂಚನು ಸೇರುವ ಒಂದಾಗಿ ಬಾರಾ
ನೀನಾಡುವ ಮಾತಿಗೆ ನನ್ನ ಮನಕುಣಿದಿದೆ
ಈ ಬಾಳಿಗೆ ನೀನಿರೆ ಚೆಂದ ಹೆಹೆ
ನಿನ್ನ ಮುಡಿಗೆ ನನ್ನ
ಈ ಪ್ರೀತಿಯ ಸುಮಗಳ ಇನ್ನ
ಮುಡಿಸುವೆ ಬಾ ಚಿನ್ನ
ಮುಡಿಸುವೆ ಬಾ ಚಿನ್ನ
ಮೆತ್ತಗೆ ಅಪ್ಪಿಕೊ
ಪ್ರೀತಿಯ ದೋಣಿಯ ಹತ್ತೋಣ
ಪ್ರೇಮದ ಪಲ್ಲವಿ ಹಾಡುತ
ಬಾಳನು ಸವಿಯೋಣ
||ಈ ಹೃದಯದ ಆಸೆಗೆ
ನಿನ್ನ ತನು ಬಯಸಿದೆ
ಬಾ ಪ್ರೇಯಸಿ ಮನದನ್ನೆ ಹೆಹೆ||
||ಈ ಮನಸ್ಸಿನ ವೀಣೆಯ
ಮೀಟಿ ನೀ ಕೂಗಿದೆ
ನಾ ನಿನ್ನಾಟಕೆ ಸೋತೆನೆ ನಲ್ಲ ಹೆಹೆ||
-
ಈ ಹೃದಯದ ಆಸೆಗೆ
ನಿನ್ನ ತನು ಬಯಸಿದೆ
ಬಾ ಪ್ರೇಯಸಿ ಮನದನ್ನೆ ಹೆಹೆ
ಈ ಮನಸ್ಸಿನ ವೀಣೆಯ
ಮೀಟಿ ನೀ ಕೂಗಿದೆ
ನಾ ನಿನ್ನಾಟಕೆ ಸೋತೆನೆ ನಲ್ಲ ಹೆಹೆ
ಪ್ರೀತಿಯ ಗುಂಗಲಿ
ಪ್ರಣಯದ ಗಮನವ ಹಿಡಿಯೋಣ
ಸವಿ ಅಧರಕ್ಕೆ ಅಧರವ
ಬೆರೆಸುತ ಮತ್ತಲಿ ತೇಲೋಣ
ಪ್ರೇಮದ ಹಾಡಿಗೆ
ಮುತ್ತಿನ ಸ್ವರಗಳ ಬೆರೆಸೋಣ
ಬಾ ಹೆಜ್ಜೆಯ ಮೇಲೆ
ಹೆಜ್ಜೆಯ ಹಾಕುತ ಕುಣಿಯೋಣ
ಚೈತ್ರದ ಸುಮಧುರ ಗಾನ
ದಿನ ಕೆಣಕಿದೆ ಮನಸ್ಸನ್ನ
ಪ್ರೇಮದಲೋಕವ ಸೇರಿ
ನಲಿಯುವ ಬಾ ನಲ್ಲ
ಈ ಕಣ್ಣಿನ ಅಂದಕೆ ಸೋತೆ
ಮರುಳಾದೆ ಜಾಣೆ
ಕೂಗಾಡುವ ತೆಳುವಳ್ಳಿ ಹೆಹೆ
ಚಂದನಗೊಂಬೆ ನಿನ್ನ ಎಂದು ಬಿಡೆನೆ ನಾ
ಸುಂದರ ಹೂವಲಿ ಮಧುರಸ ಹೀರಲು ಬರೆಲೆ ನಾ
ಪ್ರೇಮಕಾವ್ಯ ಹಾಡಲು ನೀ ಸ್ಪೂರ್ತಿ ನನಗಿನ್ನ
ಆ ಬಾನ ಅಂಚನು ಸೇರುವ ಒಂದಾಗಿ ಬಾರಾ
ನೀನಾಡುವ ಮಾತಿಗೆ ನನ್ನ ಮನಕುಣಿದಿದೆ
ಈ ಬಾಳಿಗೆ ನೀನಿರೆ ಚೆಂದ ಹೆಹೆ
ನಿನ್ನ ಮುಡಿಗೆ ನನ್ನ
ಈ ಪ್ರೀತಿಯ ಸುಮಗಳ ಇನ್ನ
ಮುಡಿಸುವೆ ಬಾ ಚಿನ್ನ
ಮುಡಿಸುವೆ ಬಾ ಚಿನ್ನ
ಮೆತ್ತಗೆ ಅಪ್ಪಿಕೊ
ಪ್ರೀತಿಯ ದೋಣಿಯ ಹತ್ತೋಣ
ಪ್ರೇಮದ ಪಲ್ಲವಿ ಹಾಡುತ
ಬಾಳನು ಸವಿಯೋಣ
||ಈ ಹೃದಯದ ಆಸೆಗೆ
ನಿನ್ನ ತನು ಬಯಸಿದೆ
ಬಾ ಪ್ರೇಯಸಿ ಮನದನ್ನೆ ಹೆಹೆ||
||ಈ ಮನಸ್ಸಿನ ವೀಣೆಯ
ಮೀಟಿ ನೀ ಕೂಗಿದೆ
ನಾ ನಿನ್ನಾಟಕೆ ಸೋತೆನೆ ನಲ್ಲ ಹೆಹೆ||
Ee Hrudaya Aasege song lyrics from Kannada Movie Mruthyu Bandhana starring Kumar Govind, Sangeetha, Anil, Lyrics penned by Srichandru Sung by S P Balasubrahmanyam, Chithra, Music Composed by Peter J Kamilose, film is Directed by Guruprasad and film is released on 1995