Rangeela Rangeela Lyrics

ರಂಗೀಲಾ.. ರಂಗೀಲಾ.. Lyrics

in Mr.Vasu

in ಮಿಸ್ಟರ್ ವಾಸು

LYRIC

Song Details Page after Lyrice

ರಂಗೀಲಾ.. ರಂಗೀಲಾ..
ಲವ್ ಯು ಓಓಓಓ

ದೂರದಿಕ್ಕಿಗೆ ಹಾರೋ ಹಕ್ಕಿಗೆ
ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ
ಜೋಡಿ ಸಿಕ್ಕಿತು ಬಾ
ರಂಗೀಲಾ.. ಲವ್ ಯು..
ಲವ್ ಯು.. ಲವ್ ಯು..

ರಂಗೀಲಾ.. ಲವ್ ಯು..
ಲವ್ ಯು.. ರಂಗೀಲಾ..
 
ದೂರದಿಕ್ಕಿಗೆ ಹಾರೋ ಹಕ್ಕಿಗೆ
ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ
ಜೋಡಿ ಸಿಕ್ಕಿತು ಬಾ
ಲವ್ ಯು..   ರಾಜ ಲವ್ ಯು..
ರಾಜಾ.. ಲವ್ ಯು
 
ರಂಗೀಲಾ.. ರಂಗೀಲಾ..
ಲವ್ ಯು..
 
ಎದೆಯಗೂಡಿನಂಜಿಕೆ  ಹಾರಿ ಹೋಯಿತು
ಅನುಮಾನ ಮರಿಯಾಯ್ತು
ಅಭಿಮಾನ ನನದಾಯ್ತು
ನನ ಮನದ ನಂಬಿಕೆ ಹಾಡಿ ಹೇಳಿತು
ಚೆಲುವೇ ನನ್ನವಳು
ನನಗಾಗಿ ಇರುವವಳು
ಓಓಓಓಓ ಪ್ರೇಮಾ
ಕೈ ಮುಗಿವೇ ಶರಣೆನುವೆ
ಕಂಬನಿ ಕುಸುಮ ಚರಣಕಿಡುವೆ
ಉಳಿಯಿತು ಬಾ ಕಲಿಸಿತು ಬಾ
ನನ್ನ ನಿನ್ನ ಮಿಲನಕಿಂದು ಪ್ರೇಮಾಂಜಲಿ
 
ರಂಗೀಲಾ.. ರಂಗೀಲಾ..
ಲವ್ ಯು..
 
ಅಂದವಾದ ಹೂವಿಗೆ ನಾನೇ ಕಾವಲು
ಲತೆಯಲ್ಲಿ ಎಲೆಯಾಗಿ,
ಜೊತೆಯಲ್ಲಿ ನೆರಳಾಗಿ
ನಿನ್ನ ಕಣ್ಣ ಕನ್ನಡಿ ನನ್ನೀ ಕಾಣಲು
ಅಳುವಲ್ಲಿ ಹನಿಯಾಗಿ,
ನಗುವಲ್ಲಿ ದನಿಯಾಗಿ
.. ಸ್ನೇಹ ಬದುಕಿನಲಿ ನೆನಪಿರಲಿ
ಹೃದಯದ ಕವನ ನುಡಿಯುತಲಿರಲಿ
ಒಲಿಯಿತು ಬಾ ಫಲಿಸಿತುಬಾ  
ನನ್ನ ನಿನ್ನ ಮಿಲನಕಿಂದು ಗೀತಾಂಜಲಿ

ಲವ್ ಯು.. ಲವ್ ಯು..
ಲವ್ ಯು..

ದೂರದಿಕ್ಕಿಗೆ ಹಾರೋ ಹಕ್ಕಿಗೆ
ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ
ಜೋಡಿ ಸಿಕ್ಕಿತು ಬಾ
ರಂಗೀಲಾ.. ಲವ್ ಯು..
ಲವ್ ಯು
ಲವ್ ಯು..
ರಾಣಿ.. ಲವ್ ಯು

ರಂಗೀಲಾ.. ರಂಗೀಲಾ..
ಲವ್ ಯು ಓಓಓಓ

ದೂರದಿಕ್ಕಿಗೆ ಹಾರೋ ಹಕ್ಕಿಗೆ
ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ
ಜೋಡಿ ಸಿಕ್ಕಿತು ಬಾ
ರಂಗೀಲಾ.. ಲವ್ ಯು..
ಲವ್ ಯು.. ಲವ್ ಯು..

ರಂಗೀಲಾ.. ಲವ್ ಯು..
ಲವ್ ಯು.. ರಂಗೀಲಾ..
 
ದೂರದಿಕ್ಕಿಗೆ ಹಾರೋ ಹಕ್ಕಿಗೆ
ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ
ಜೋಡಿ ಸಿಕ್ಕಿತು ಬಾ
ಲವ್ ಯು..   ರಾಜ ಲವ್ ಯು..
ರಾಜಾ.. ಲವ್ ಯು
 
ರಂಗೀಲಾ.. ರಂಗೀಲಾ..
ಲವ್ ಯು..
 
ಎದೆಯಗೂಡಿನಂಜಿಕೆ  ಹಾರಿ ಹೋಯಿತು
ಅನುಮಾನ ಮರಿಯಾಯ್ತು
ಅಭಿಮಾನ ನನದಾಯ್ತು
ನನ ಮನದ ನಂಬಿಕೆ ಹಾಡಿ ಹೇಳಿತು
ಚೆಲುವೇ ನನ್ನವಳು
ನನಗಾಗಿ ಇರುವವಳು
ಓಓಓಓಓ ಪ್ರೇಮಾ
ಕೈ ಮುಗಿವೇ ಶರಣೆನುವೆ
ಕಂಬನಿ ಕುಸುಮ ಚರಣಕಿಡುವೆ
ಉಳಿಯಿತು ಬಾ ಕಲಿಸಿತು ಬಾ
ನನ್ನ ನಿನ್ನ ಮಿಲನಕಿಂದು ಪ್ರೇಮಾಂಜಲಿ
 
ರಂಗೀಲಾ.. ರಂಗೀಲಾ..
ಲವ್ ಯು..
 
ಅಂದವಾದ ಹೂವಿಗೆ ನಾನೇ ಕಾವಲು
ಲತೆಯಲ್ಲಿ ಎಲೆಯಾಗಿ,
ಜೊತೆಯಲ್ಲಿ ನೆರಳಾಗಿ
ನಿನ್ನ ಕಣ್ಣ ಕನ್ನಡಿ ನನ್ನೀ ಕಾಣಲು
ಅಳುವಲ್ಲಿ ಹನಿಯಾಗಿ,
ನಗುವಲ್ಲಿ ದನಿಯಾಗಿ
.. ಸ್ನೇಹ ಬದುಕಿನಲಿ ನೆನಪಿರಲಿ
ಹೃದಯದ ಕವನ ನುಡಿಯುತಲಿರಲಿ
ಒಲಿಯಿತು ಬಾ ಫಲಿಸಿತುಬಾ  
ನನ್ನ ನಿನ್ನ ಮಿಲನಕಿಂದು ಗೀತಾಂಜಲಿ

ಲವ್ ಯು.. ಲವ್ ಯು..
ಲವ್ ಯು..

ದೂರದಿಕ್ಕಿಗೆ ಹಾರೋ ಹಕ್ಕಿಗೆ
ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ
ಜೋಡಿ ಸಿಕ್ಕಿತು ಬಾ
ರಂಗೀಲಾ.. ಲವ್ ಯು..
ಲವ್ ಯು
ಲವ್ ಯು..
ರಾಣಿ.. ಲವ್ ಯು

Rangeela Rangeela song lyrics from Kannada Movie Mr Vasu starring Tiger Prabhakar, Dolly, Silk Smitha, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Joe Simon and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ