-
ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು
ನೋಡಿ ನೋಡಿ
ನುಲಿಬೇಡ ನುಲಿಬೇಡ
ಹೂ ಬಾಣ ಬಿಡು ಬಾ ಜಾಣ
ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು
ನೋಡಿ ನೋಡಿ
ನುಲಿಬೇಡ ನುಲಿಬೇಡ
ಹೂ ಬಾಣ ಬಿಡು ಬಾ ಜಾಣ
ಇವಳ್ಯಾರೋ….
ಮಾಯದ ಹೆಣ್ಣು ಮಾಧಕ ಕಣ್ಣು
ಅನಿಸಿಕೆ ಕಾಲೆಳೆದು
ಬಯಕೆಗೆ ಬಾಯೆರೆದು
ಹರೆಯಕೆ ಅರಿವಿರದು
ಪ್ರಣಯಕೆ ನೋವಿರದು
ವಯಸಿಗೆ ಭಯವಿಲ್ಲ
ವಿರಹಕೆ ಭಯವಿಲ್ಲ
ಮುತ್ತಿಗೆ ಕಹಿ ಇಲ್ಲ
ಮಿಲನಕೆ ಕೊನೆಯಿಲ್ಲ
ಹೇಳೊರಿಲ್ಲ ಕೇಳೊರಿಲ್ಲ
ಕಾಮಕ್ಕಿಲ್ಲಿ ಕಣ್ಣೆ ಇಲ್ಲ
ನಲ್ಲ ನಲ್ಲ ಕೇಳೊ ನಲ್ಲ
ಸ್ನೇಹಕ್ಕಿಲ್ಲಿ ಸಾವೆ ಇಲ್ಲ
ಪ್ರೇಮ ಗೀಮ ಎಲ್ಲ
ಬಾಜಿ ಕಟ್ಟೆ ಇಲ್ಲ
ಲಲಲಲಲಲಲಲ
ಆಸೆ ಇಲ್ಲಿ ಕೈಲಾಸ…
||ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು
ನೋಡಿ ನೋಡಿ
ನುಲಿಬೇಡ ನುಲಿಬೇಡ
ಹೂ ಬಾಣ ಬಿಡು ಬಾ ಜಾಣ
ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು||
ಭೂಮಿಲಿ ಗಂಡಸರ
ಹಾದಿಲಿ ವಿಕ್ಷೀಸಿದ
ಬ್ರಹ್ಮನು ಯೋಚಿಸಿದ
ಹೆಣ್ಣನು ಸೃಷ್ಟಿಸಿದ
ಜೇನನು ಲೇಪಿಸಿದ
ನವರಸ ಸೇರಿಸಿದ
ಮಧುಮಯ ನಾರಿಯನು
ಭೂಮಿಗೆ ಸಾಗಿಸಿದ
ಬಿಟ್ಟ ಬಿಟ್ಟ ಧೀರ ಬಿಟ್ಟ
ಬಿಟ್ಟ ಬಿಟ್ಟ ಶೂರ ಬಿಟ್ಟ
ಹೆಣ್ಣನು ನೋಡಿ
ಆಸೆ ಬಿಟ್ಟ
ಬೋಜನು ಇಟ್ಟು ಬಿಟ್ಟ
ಪ್ರೇಮ ಗೀಮ ಎಲ್ಲ
ಬಾಜಿ ಕಟ್ಟೆ ಇಲ್ಲ
ಲಲಲಲಲಲಲಲ
ಆಸೆ ಇಲ್ಲಿ ಕೈಲಾಸ…
||ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು
ನೋಡಿ ನೋಡಿ
ನುಲಿಬೇಡ ನುಲಿಬೇಡ
ಹೂ ಬಾಣ ಬಿಡು ಬಾ ಜಾಣ
ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು||
-
ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು
ನೋಡಿ ನೋಡಿ
ನುಲಿಬೇಡ ನುಲಿಬೇಡ
ಹೂ ಬಾಣ ಬಿಡು ಬಾ ಜಾಣ
ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು
ನೋಡಿ ನೋಡಿ
ನುಲಿಬೇಡ ನುಲಿಬೇಡ
ಹೂ ಬಾಣ ಬಿಡು ಬಾ ಜಾಣ
ಇವಳ್ಯಾರೋ….
ಮಾಯದ ಹೆಣ್ಣು ಮಾಧಕ ಕಣ್ಣು
ಅನಿಸಿಕೆ ಕಾಲೆಳೆದು
ಬಯಕೆಗೆ ಬಾಯೆರೆದು
ಹರೆಯಕೆ ಅರಿವಿರದು
ಪ್ರಣಯಕೆ ನೋವಿರದು
ವಯಸಿಗೆ ಭಯವಿಲ್ಲ
ವಿರಹಕೆ ಭಯವಿಲ್ಲ
ಮುತ್ತಿಗೆ ಕಹಿ ಇಲ್ಲ
ಮಿಲನಕೆ ಕೊನೆಯಿಲ್ಲ
ಹೇಳೊರಿಲ್ಲ ಕೇಳೊರಿಲ್ಲ
ಕಾಮಕ್ಕಿಲ್ಲಿ ಕಣ್ಣೆ ಇಲ್ಲ
ನಲ್ಲ ನಲ್ಲ ಕೇಳೊ ನಲ್ಲ
ಸ್ನೇಹಕ್ಕಿಲ್ಲಿ ಸಾವೆ ಇಲ್ಲ
ಪ್ರೇಮ ಗೀಮ ಎಲ್ಲ
ಬಾಜಿ ಕಟ್ಟೆ ಇಲ್ಲ
ಲಲಲಲಲಲಲಲ
ಆಸೆ ಇಲ್ಲಿ ಕೈಲಾಸ…
||ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು
ನೋಡಿ ನೋಡಿ
ನುಲಿಬೇಡ ನುಲಿಬೇಡ
ಹೂ ಬಾಣ ಬಿಡು ಬಾ ಜಾಣ
ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು||
ಭೂಮಿಲಿ ಗಂಡಸರ
ಹಾದಿಲಿ ವಿಕ್ಷೀಸಿದ
ಬ್ರಹ್ಮನು ಯೋಚಿಸಿದ
ಹೆಣ್ಣನು ಸೃಷ್ಟಿಸಿದ
ಜೇನನು ಲೇಪಿಸಿದ
ನವರಸ ಸೇರಿಸಿದ
ಮಧುಮಯ ನಾರಿಯನು
ಭೂಮಿಗೆ ಸಾಗಿಸಿದ
ಬಿಟ್ಟ ಬಿಟ್ಟ ಧೀರ ಬಿಟ್ಟ
ಬಿಟ್ಟ ಬಿಟ್ಟ ಶೂರ ಬಿಟ್ಟ
ಹೆಣ್ಣನು ನೋಡಿ
ಆಸೆ ಬಿಟ್ಟ
ಬೋಜನು ಇಟ್ಟು ಬಿಟ್ಟ
ಪ್ರೇಮ ಗೀಮ ಎಲ್ಲ
ಬಾಜಿ ಕಟ್ಟೆ ಇಲ್ಲ
ಲಲಲಲಲಲಲಲ
ಆಸೆ ಇಲ್ಲಿ ಕೈಲಾಸ…
||ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು
ನೋಡಿ ನೋಡಿ
ನುಲಿಬೇಡ ನುಲಿಬೇಡ
ಹೂ ಬಾಣ ಬಿಡು ಬಾ ಜಾಣ
ಇವಳ್ಯಾರೋ….
ಮಾಯದ ಹೆಣ್ಣು ಮಾಯದ ಹೆಣ್ಣು
ಮಾಧಕ ಕಣ್ಣು ..ಮಾಧಕ ಕಣ್ಣು||
Mayada Hennu song lyrics from Kannada Movie Mr Vasu starring Tiger Prabhakar, Dolly, Silk Smitha, Lyrics penned by Hamsalekha Sung by Latha Hamsalekha, Music Composed by Hamsalekha, film is Directed by Joe Simon and film is released on 1995