-
ಒಂದೊಂದು ಮಾತಿನಲ್ಲು ಜೇನಧಾರೆಯೂ
ಒಂದೊಂದು ನೋಟದಲ್ಲು ನಾನು ಸೂರೆಯೂ
ಕಣ್ಣಲ್ಲೆ ಪ್ರೀತಿ ಮಾಡೊ ನಿನ್ನ ಮಾಯೆಯೂ
ಎಲ್ಲೆಲ್ಲು ಯಾಕೊ ಕಾಣೆ ನಿನ್ನ ಛಾಯೆಯೂ
ನೀ ಯಾರೊ ನಾ ಕಾಣೆ ನೆನ್ನೆ ತನಕ
ದೂರಾಗಿ ಹೋಯ್ತೀಗ ಆತಂಕ
ದಿನವೂ ದಿನವೂ ನಿನ್ನದೆ ಹಾವಳಿ
ಎದೆಯ ಒಳಗೆ ಹೊರಳಿ…..
ಒಂದೊಂದು ಮಾತಿನಲ್ಲು ಜೇನಧಾರೆಯೂ
ಒಂದೊಂದು ನೋಟದಲ್ಲು ನಾನು ಸೂರೆಯೂ
ತುಟಿಗಳ ಕೊಡು ಚೆಂದುಟಿಗಳ ಕೊಡು
ಹೂಮುತ್ತುಗಳ ಕೊಡುವೆ……….
ಹೃದಯವ ಕೊಡು ನಿನ್ನೊಲವನು ಕೊಡು
ನನ್ನೊಲವನು ಕೊಡುವೆ……….
ನನ್ನಾಣೆ ನಾನೀಗ ಮದುವಂತಿ ಹೂಗಾರ
ನಾ ಬಂದೆ ಮುಡಿಸೋಕೆ ಮುಡಿಗೀಗ ಕೈಯ್ಯಾರ
ಜೊತೆಯಾದೆ ಜೋಕುಮಾರ ಭಯವು ದೂರ
ಸರಸದ ಕ್ಷಣವ ಸರಿಸುವ ಕ್ಷಣ ನನ್ನೊಳಗಡೆ ನೀನು….
ಹನಿಗಳ ತರ ಇಬ್ಬನಿಗಳ ತರ ತಂಪೆರಚಿದೆ ನೀನು…..
ಆಕಾಶ ಈ ಭೂಮಿ ಬೆಸೆಗೊಂಡ ಮಾಯೆ ನಾ
ಆಶ್ಚರ್ಯ ಆನಂದ ಈ ಜೋಡಿ ಸಂಧಾನ
ಮನಸ್ಸಾರೆ ನಾನು ಸೋತೆ ಮಧುರ ಮಿಲನ
||ಒಂದೊಂದು ಮಾತಿನಲ್ಲು ಜೇನಧಾರೆಯೂ
ಒಂದೊಂದು ನೋಟದಲ್ಲು ನಾನು ಸೂರೆಯೂ
ಕಣ್ಣಲ್ಲೆ ಪ್ರೀತಿ ಮಾಡೊ ನಿನ್ನ ಮಾಯೆಯೂ
ಎಲ್ಲೆಲ್ಲು ಯಾಕೊ ಕಾಣೆ ನಿನ್ನ ಛಾಯೆಯೂ||
-
ಒಂದೊಂದು ಮಾತಿನಲ್ಲು ಜೇನಧಾರೆಯೂ
ಒಂದೊಂದು ನೋಟದಲ್ಲು ನಾನು ಸೂರೆಯೂ
ಕಣ್ಣಲ್ಲೆ ಪ್ರೀತಿ ಮಾಡೊ ನಿನ್ನ ಮಾಯೆಯೂ
ಎಲ್ಲೆಲ್ಲು ಯಾಕೊ ಕಾಣೆ ನಿನ್ನ ಛಾಯೆಯೂ
ನೀ ಯಾರೊ ನಾ ಕಾಣೆ ನೆನ್ನೆ ತನಕ
ದೂರಾಗಿ ಹೋಯ್ತೀಗ ಆತಂಕ
ದಿನವೂ ದಿನವೂ ನಿನ್ನದೆ ಹಾವಳಿ
ಎದೆಯ ಒಳಗೆ ಹೊರಳಿ…..
ಒಂದೊಂದು ಮಾತಿನಲ್ಲು ಜೇನಧಾರೆಯೂ
ಒಂದೊಂದು ನೋಟದಲ್ಲು ನಾನು ಸೂರೆಯೂ
ತುಟಿಗಳ ಕೊಡು ಚೆಂದುಟಿಗಳ ಕೊಡು
ಹೂಮುತ್ತುಗಳ ಕೊಡುವೆ……….
ಹೃದಯವ ಕೊಡು ನಿನ್ನೊಲವನು ಕೊಡು
ನನ್ನೊಲವನು ಕೊಡುವೆ……….
ನನ್ನಾಣೆ ನಾನೀಗ ಮದುವಂತಿ ಹೂಗಾರ
ನಾ ಬಂದೆ ಮುಡಿಸೋಕೆ ಮುಡಿಗೀಗ ಕೈಯ್ಯಾರ
ಜೊತೆಯಾದೆ ಜೋಕುಮಾರ ಭಯವು ದೂರ
ಸರಸದ ಕ್ಷಣವ ಸರಿಸುವ ಕ್ಷಣ ನನ್ನೊಳಗಡೆ ನೀನು….
ಹನಿಗಳ ತರ ಇಬ್ಬನಿಗಳ ತರ ತಂಪೆರಚಿದೆ ನೀನು…..
ಆಕಾಶ ಈ ಭೂಮಿ ಬೆಸೆಗೊಂಡ ಮಾಯೆ ನಾ
ಆಶ್ಚರ್ಯ ಆನಂದ ಈ ಜೋಡಿ ಸಂಧಾನ
ಮನಸ್ಸಾರೆ ನಾನು ಸೋತೆ ಮಧುರ ಮಿಲನ
||ಒಂದೊಂದು ಮಾತಿನಲ್ಲು ಜೇನಧಾರೆಯೂ
ಒಂದೊಂದು ನೋಟದಲ್ಲು ನಾನು ಸೂರೆಯೂ
ಕಣ್ಣಲ್ಲೆ ಪ್ರೀತಿ ಮಾಡೊ ನಿನ್ನ ಮಾಯೆಯೂ
ಎಲ್ಲೆಲ್ಲು ಯಾಕೊ ಕಾಣೆ ನಿನ್ನ ಛಾಯೆಯೂ||