-
ಗೌಪ್ಯವಿದು ಬಯಲಾಯ್ತು ಗುಂಡಿಗೆಯೊಳಗಿಂದ
ಗೆಳೆಯ…
ಮನಸ್ಸುಗಳು ಬೆಸೆದಾಯ್ತು ಪ್ರೀತಿಯ ದೆಸೆಯಿಂದ
ಗೆಳತಿ…..
ಗೆಳೆಯ ನೀನೆ ಬಾಳ ಇನಿಯ ಕೇಳೊ ಕೇಳೊ ಮನದನಿಯ
ಬಲ್ಲೆ ಬಲ್ಲೆ ನನ್ನ ನಲ್ಲೆ ನಾ ಎಲ್ಲ ಬಲ್ಲೆ
ಪ್ರೀತಿಯ ತಪೋಮಯ ಆಲಯ ಹೃದಯ
ಪ್ರೀತಿಯ ತಪೋಮಯ ಆಲಯ ಹೃದಯ
ತಿಂಗಳ ಬೆಳದಿಂಗಳು ನಿನ್ನ ಕಂಗಳು ಓ ನೀನೆ
ಮೂಡಣ ಈ ಪಡುವಣ ಆ ಸೂರ್ಯನು ಓ ನೀನೆ
ಮಳೆಹನಿ ಮಳೆಗಳ ಮಾಲೆಯ ನಿನಗೆ ನಾ ಹಾಕುವೆನು
ಮನದನಿ ಹೆಣೆದಿದೆ ನಿನ್ನಯ ಮೇಲೆ ಕಾವ್ಯವನು
ಗೆಳೆಯ ನೀನೆ ಬಾಳ ಇನಿಯ ಕೇಳೊ ಕೇಳೊ ಮನದನಿಯ
ಗಾಳಿ ತಾನು ಬೀಸಿತೀಗ ಮಾಯದ ಮಾತೊಂದ
ಪ್ರೀತಿಯ ತಪೋಮಯ ಆಲಯ ಹೃದಯ
ಪ್ರೀತಿಯ ತಪೋಮಯ ಆಲಯ ಹೃದಯ
ನಾಡಿಯು ಒಡನಾಡಿಯು ಈ ಜೀವಕೆ ಓ ನೀನೆ
ಪಲ್ಲವಿ ಅನುಪಲ್ಲವಿ ಈ ಪ್ರೀತಿಗೆ ನೀ ತಾನೆ
ಸರಿಗಮಪದನಿಸ ಮನಸ್ಸಿಗೆ ಕಲಿಸಿದ ಜಾಣೆಯು ನೀ
ಅಮಲನು ತರಿಸುವ ಕಂಪನು ಬೀರುವ ಮಾರನು ನೀ
ಗೆಳೆಯ ನೀನೆ ಬಾಳ ಇನಿಯ ಕೇಳೊ ಕೇಳೊ ಮನದನಿಯ
ಬಾನು ಕೂಡ ಹೇಳಿತೀಗ ಪ್ರೀತಿಯ ಮಾತೊಂದ
ಪ್ರೀತಿಯ ತಪೋಮಯ ಆಲಯ ಹೃದಯ
ಪ್ರೀತಿಯ ತಪೋಮಯ ಆಲಯ ಹೃದಯ
-
ಗೌಪ್ಯವಿದು ಬಯಲಾಯ್ತು ಗುಂಡಿಗೆಯೊಳಗಿಂದ
ಗೆಳೆಯ…
ಮನಸ್ಸುಗಳು ಬೆಸೆದಾಯ್ತು ಪ್ರೀತಿಯ ದೆಸೆಯಿಂದ
ಗೆಳತಿ…..
ಗೆಳೆಯ ನೀನೆ ಬಾಳ ಇನಿಯ ಕೇಳೊ ಕೇಳೊ ಮನದನಿಯ
ಬಲ್ಲೆ ಬಲ್ಲೆ ನನ್ನ ನಲ್ಲೆ ನಾ ಎಲ್ಲ ಬಲ್ಲೆ
ಪ್ರೀತಿಯ ತಪೋಮಯ ಆಲಯ ಹೃದಯ
ಪ್ರೀತಿಯ ತಪೋಮಯ ಆಲಯ ಹೃದಯ
ತಿಂಗಳ ಬೆಳದಿಂಗಳು ನಿನ್ನ ಕಂಗಳು ಓ ನೀನೆ
ಮೂಡಣ ಈ ಪಡುವಣ ಆ ಸೂರ್ಯನು ಓ ನೀನೆ
ಮಳೆಹನಿ ಮಳೆಗಳ ಮಾಲೆಯ ನಿನಗೆ ನಾ ಹಾಕುವೆನು
ಮನದನಿ ಹೆಣೆದಿದೆ ನಿನ್ನಯ ಮೇಲೆ ಕಾವ್ಯವನು
ಗೆಳೆಯ ನೀನೆ ಬಾಳ ಇನಿಯ ಕೇಳೊ ಕೇಳೊ ಮನದನಿಯ
ಗಾಳಿ ತಾನು ಬೀಸಿತೀಗ ಮಾಯದ ಮಾತೊಂದ
ಪ್ರೀತಿಯ ತಪೋಮಯ ಆಲಯ ಹೃದಯ
ಪ್ರೀತಿಯ ತಪೋಮಯ ಆಲಯ ಹೃದಯ
ನಾಡಿಯು ಒಡನಾಡಿಯು ಈ ಜೀವಕೆ ಓ ನೀನೆ
ಪಲ್ಲವಿ ಅನುಪಲ್ಲವಿ ಈ ಪ್ರೀತಿಗೆ ನೀ ತಾನೆ
ಸರಿಗಮಪದನಿಸ ಮನಸ್ಸಿಗೆ ಕಲಿಸಿದ ಜಾಣೆಯು ನೀ
ಅಮಲನು ತರಿಸುವ ಕಂಪನು ಬೀರುವ ಮಾರನು ನೀ
ಗೆಳೆಯ ನೀನೆ ಬಾಳ ಇನಿಯ ಕೇಳೊ ಕೇಳೊ ಮನದನಿಯ
ಬಾನು ಕೂಡ ಹೇಳಿತೀಗ ಪ್ರೀತಿಯ ಮಾತೊಂದ
ಪ್ರೀತಿಯ ತಪೋಮಯ ಆಲಯ ಹೃದಯ
ಪ್ರೀತಿಯ ತಪೋಮಯ ಆಲಯ ಹೃದಯ
Goupyavidu Bayalaythu song lyrics from Kannada Movie Mr Perfect starring Anup Sa Ra Govindu, Shalini,, Lyrics penned by Arasu Anthare Sung by Santhosh, Ananya Bhat, Music Composed by Sathish Babu, film is Directed by A Ramesh Babu and film is released on 2017