-
ಕಂದ ನಿನ್ನ ಬಾಳಿನಲ್ಲಿ ತಾಯಿಯಿಲ್ಲ ನಿನಗಿಲ್ಲಿ
ಹೆತ್ತ ಕರುಳು ಇಲ್ಲದೆ ಬಾಳಿಗೆ ಅರ್ಥ ಎಲ್ಲಿದೆ
ನನ್ನ ರಾಮಚಾರಿನ ನೋಡುವ ಭಾಗ್ಯ ನನಗೆ ಇಲ್ಲಮ್ಮ
ಆ ಬ್ರಹ್ಮ ಬರೆದ ಹಣೆಯ ಬರಹ ಹೀಗಿದೆ ನೋಡಮ್ಮ
ನಿನ್ನನು ನೋಡುವ ಹಂಬಲ ನನ್ನದು ನಿನ್ನನು ನೋಡದೆ ಜೀವ ನಿಲ್ಲದು
-
ಕಂದ ನಿನ್ನ ಬಾಳಿನಲ್ಲಿ ತಾಯಿಯಿಲ್ಲ ನಿನಗಿಲ್ಲಿ
ಹೆತ್ತ ಕರುಳು ಇಲ್ಲದೆ ಬಾಳಿಗೆ ಅರ್ಥ ಎಲ್ಲಿದೆ
ನನ್ನ ರಾಮಚಾರಿನ ನೋಡುವ ಭಾಗ್ಯ ನನಗೆ ಇಲ್ಲಮ್ಮ
ಆ ಬ್ರಹ್ಮ ಬರೆದ ಹಣೆಯ ಬರಹ ಹೀಗಿದೆ ನೋಡಮ್ಮ
ನಿನ್ನನು ನೋಡುವ ಹಂಬಲ ನನ್ನದು ನಿನ್ನನು ನೋಡದೆ ಜೀವ ನಿಲ್ಲದು