-
ಅಮ್ಮ ಅಮ್ಮ ರಾಮಾಚಾರಿ ನಾನಮ್ಮ
ಅಮ್ಮ ಅಮ್ಮ ರಾಮಾಚಾರಿ ನಾನಮ್ಮ
ಈ ರಾಮಚಾರಿ ಕಣ್ಣಿನ ಬೆಳ್ಳಿ ಬೆಳಕು ನೀನಮ್ಮ
ಈ ರಾಮಚಾರಿ ಕಣ್ಣಿನ ಬೆಳ್ಳಿ ಬೆಳಕು ನೀನಮ್ಮ
ಅಮ್ಮ ಅಮ್ಮ ರಾಮಾಚಾರಿ ನಾನಮ್ಮ
ಕತ್ತಲು ತುಂಬಿರುವ ಚಂದ್ರನು ಬರೆದಿರುವ
ಈ ಜಗತ್ತಿಗೆ ಜ್ಯೋತಿಯನೆ ನನು ಬೆಳಗಮ್ಮ
ನಾನು ಹುಟ್ಟಿರುವೆ ನಿನ್ನ ಮಡಿಲಲ್ಲಿ
ಕನಸ್ಸು ಕಟ್ಟಿರುವೆ ನಿನ್ನ ಹೆಸರಲ್ಲಿ
ಈ ಕನಸ್ಸಿಗೆ ಉಸಿರು ನಿನ್ನ ಹೆಸರಮ್ಮ
||ಅಮ್ಮ ಅಮ್ಮ ರಾಮಾಚಾರಿ ನಾನಮ್ಮ||
||ಅಮ್ಮ ಅಮ್ಮ ರಾಮಾಚಾರಿ ನಾನಮ್ಮ ||
ಮುಳ್ಳಿನ ಹಾದಿಯಲಿ ನೀನು ಹೊರಟಿರುವೆ
ಆ ಚಂದ್ರನು ಕೂಡ ಬೆಳಕನ್ನು ನೀಡಲಿಲ್ಲವೇನಮ್ಮ
ನನ್ನ ಹೆಜ್ಜೇಲಿ ನಿನ್ನ ಜೊತೆಯಿರಲಿ
ಲೋಕವೆ ನಿನ್ನ ಮರೆತರು ನೀನೆ ನನ್ನ ಹಡೆದಮ್ಮ
ಸಾಯೊ ತನಕ ಜೊತೆಗಿರು ಎಂದು ಭಿಕ್ಷೆ ನಾ ಕೇಳುವೆನಮ್ಮ
-
ಅಮ್ಮ ಅಮ್ಮ ರಾಮಾಚಾರಿ ನಾನಮ್ಮ
ಅಮ್ಮ ಅಮ್ಮ ರಾಮಾಚಾರಿ ನಾನಮ್ಮ
ಈ ರಾಮಚಾರಿ ಕಣ್ಣಿನ ಬೆಳ್ಳಿ ಬೆಳಕು ನೀನಮ್ಮ
ಈ ರಾಮಚಾರಿ ಕಣ್ಣಿನ ಬೆಳ್ಳಿ ಬೆಳಕು ನೀನಮ್ಮ
ಅಮ್ಮ ಅಮ್ಮ ರಾಮಾಚಾರಿ ನಾನಮ್ಮ
ಕತ್ತಲು ತುಂಬಿರುವ ಚಂದ್ರನು ಬರೆದಿರುವ
ಈ ಜಗತ್ತಿಗೆ ಜ್ಯೋತಿಯನೆ ನನು ಬೆಳಗಮ್ಮ
ನಾನು ಹುಟ್ಟಿರುವೆ ನಿನ್ನ ಮಡಿಲಲ್ಲಿ
ಕನಸ್ಸು ಕಟ್ಟಿರುವೆ ನಿನ್ನ ಹೆಸರಲ್ಲಿ
ಈ ಕನಸ್ಸಿಗೆ ಉಸಿರು ನಿನ್ನ ಹೆಸರಮ್ಮ
||ಅಮ್ಮ ಅಮ್ಮ ರಾಮಾಚಾರಿ ನಾನಮ್ಮ||
||ಅಮ್ಮ ಅಮ್ಮ ರಾಮಾಚಾರಿ ನಾನಮ್ಮ ||
ಮುಳ್ಳಿನ ಹಾದಿಯಲಿ ನೀನು ಹೊರಟಿರುವೆ
ಆ ಚಂದ್ರನು ಕೂಡ ಬೆಳಕನ್ನು ನೀಡಲಿಲ್ಲವೇನಮ್ಮ
ನನ್ನ ಹೆಜ್ಜೇಲಿ ನಿನ್ನ ಜೊತೆಯಿರಲಿ
ಲೋಕವೆ ನಿನ್ನ ಮರೆತರು ನೀನೆ ನನ್ನ ಹಡೆದಮ್ಮ
ಸಾಯೊ ತನಕ ಜೊತೆಗಿರು ಎಂದು ಭಿಕ್ಷೆ ನಾ ಕೇಳುವೆನಮ್ಮ