Mr.Bachelor-Title Track Lyrics

ಮಿಸ್ಟರ್‌. ಬ್ಯಾಚುಲರ್‌-ಟೈಟಲ್‌ ಟ್ರ್ಯಾಕ್ Lyrics

in Mr.Bachelor

in ಮಿಸ್ಟರ್‌. ಬ್ಯಾಚುಲರ್‌

LYRIC

Song Details Page after Lyrice

ಮದುವೆ ಯಾವಾಗ
ಮದುವೆ ಯಾವಾಗ
ಮದುವೆ ಯಾವಾಗ
 
ಮಿಸ್ಟರ್‌ ಬ್ಯಾಚುಲರ್‌ಗೆ ಮಿಸಸ್ಸೇ ಸಿಗುತ್ತಿಲ್ಲ
ಮಿಸ್ಟೇಕ್‌ ಏನಿರಬಹುದು ದೇವ್ರಾಣೆ ಗೊತ್ತಿಲ್ಲ
ಓ ಲವ್‌ ಮಾಡಿ ಇವನ್ಯಾರ್ನೋ ಮದುವೆನ ಆಗ್ತಾರೆ
ಇವನಂತು ಮದುವೇನೆ ಲವ್‌ ಮಾಡಿ ಕುಂತೋವ್ನೆ
ಕನಸ್ಸಲ್ಲೂ ಖಾಲಿ ಹಸೆಮಣೆ ಮೇಲೆ ಬರ‍್ತಾನೆ
ಬಾಸಿಂಗದ ಗಂಟು ಯಾಕೊ ಲೂಸಾಗಿ ಬೀಳ್ತಾದೆ
ಹಿಡಿದಿರುವ ತಾಳಿ ಕುಡಿದಂಗೆ ವಾಲ್ತಾದೆ
ಕೈ ಎರಡ ನಡುವೆ ಕೊರಳು ಕಾಣೆ ಆಗ್ತಾವೆ
ಹೇ ಕಾರ್ತಿಕ್‌ ಮದುವೆ ಯಾವಾಗ
ಲೇ ಕಾರ್ತಿಕ್‌ ಮದುವೆ ಯಾವಾಗ
ಪೀಪಿ ಉದ್ಸೋದ್‌ ಯಾವಾಗ
ಮೂರ್‌ ಗಂಟು ಹಾಕೋದ್‌ ಯಾವಾಗ
 
ಮ್ಯಾಟ್ರಿಮೋನಿಲೂ ಹುಡುಕೋನೆ ಆಪ್ಷನ್ನು
ಇತ್ಯರ್ಥ ಆಗ್ತಿಲ್ಲಪ್ಪ ಮದುವೆಯ ಟೆನ್ಷನ್ನು
ಪ್ಲೇಸ್‌ ಕೊಡ್ರಪ್ಪ ಹೆಣ್ಣನ್ನು ಒಳ್ಳೇವ್ನೆ ನಮ್ಮೋನು
ವರ್ಜಿನ್ನೆ ಅದರಲ್ಲೂ 2.0 ವರ್ಷನ್ನು
ವೆಂಕಟರಮಣಂಗೆ  ಹರಕೆನ ಒತ್ತೋನೆ
ಕಂಕನ ಕೂಡದೆ ಸಂಕಟ ಕೋಡ್ತವ್ನೆ
ಮಿಸ್‌ ಆಫ್‌ ದ ಗಾಯನ ಮೂಗಲ್ಲೆ ಹಾಡವ್ನೆ
ಸಂಸಾರ ಕನಸನ್ನ ಕಣ್ಬಿಟ್ಟು ಕಾಣ್ತಾವ್ನೆ
 
ಮಿಸ್ಟರ್‌
ಮಿಸ್ಟರ್‌ ಬ್ಯಾಚುಲರ್‌ಗೆ ಮಿಸಸ್ಸೇ ಸಿಗುತ್ತಿಲ್ಲ
ಮಿಸ್ಟೇಕ್‌ ಏನಿರಬಹುದು ದೇವ್ರಾಣೆ ಗೊತ್ತಿಲ್ಲ
ಓ ಲವ್‌ ಮಾಡಿ ಇವನ್ಯಾರ್ನೋ ಮದುವೆನ ಆಗ್ತಾರೆ
ಇವನಂತು ಮದುವೇನೆ ಲವ್‌ ಮಾಡಿ ಕುಂತೋವ್ನೆ
ಕಾರ್ತಿಕ್‌ ಮದುವೆ ಯಾವಾಗ
ಲೇ ಕಾರ್ತಿಕ್‌ ಮದುವೆ ಯಾವಾಗ
ನೀನ್‌ ಹನಿಮೂನ್‌ ಹೋಗೋದ್ ಯಾವಾಗ
ನಿನ್‌ ಅನುಭವ ಹೇಳೋದ್‌ ಯಾವಾಗ

ಮದುವೆ ಯಾವಾಗ
ಮದುವೆ ಯಾವಾಗ
ಮದುವೆ ಯಾವಾಗ
 
ಮಿಸ್ಟರ್‌ ಬ್ಯಾಚುಲರ್‌ಗೆ ಮಿಸಸ್ಸೇ ಸಿಗುತ್ತಿಲ್ಲ
ಮಿಸ್ಟೇಕ್‌ ಏನಿರಬಹುದು ದೇವ್ರಾಣೆ ಗೊತ್ತಿಲ್ಲ
ಓ ಲವ್‌ ಮಾಡಿ ಇವನ್ಯಾರ್ನೋ ಮದುವೆನ ಆಗ್ತಾರೆ
ಇವನಂತು ಮದುವೇನೆ ಲವ್‌ ಮಾಡಿ ಕುಂತೋವ್ನೆ
ಕನಸ್ಸಲ್ಲೂ ಖಾಲಿ ಹಸೆಮಣೆ ಮೇಲೆ ಬರ‍್ತಾನೆ
ಬಾಸಿಂಗದ ಗಂಟು ಯಾಕೊ ಲೂಸಾಗಿ ಬೀಳ್ತಾದೆ
ಹಿಡಿದಿರುವ ತಾಳಿ ಕುಡಿದಂಗೆ ವಾಲ್ತಾದೆ
ಕೈ ಎರಡ ನಡುವೆ ಕೊರಳು ಕಾಣೆ ಆಗ್ತಾವೆ
ಹೇ ಕಾರ್ತಿಕ್‌ ಮದುವೆ ಯಾವಾಗ
ಲೇ ಕಾರ್ತಿಕ್‌ ಮದುವೆ ಯಾವಾಗ
ಪೀಪಿ ಉದ್ಸೋದ್‌ ಯಾವಾಗ
ಮೂರ್‌ ಗಂಟು ಹಾಕೋದ್‌ ಯಾವಾಗ
 
ಮ್ಯಾಟ್ರಿಮೋನಿಲೂ ಹುಡುಕೋನೆ ಆಪ್ಷನ್ನು
ಇತ್ಯರ್ಥ ಆಗ್ತಿಲ್ಲಪ್ಪ ಮದುವೆಯ ಟೆನ್ಷನ್ನು
ಪ್ಲೇಸ್‌ ಕೊಡ್ರಪ್ಪ ಹೆಣ್ಣನ್ನು ಒಳ್ಳೇವ್ನೆ ನಮ್ಮೋನು
ವರ್ಜಿನ್ನೆ ಅದರಲ್ಲೂ 2.0 ವರ್ಷನ್ನು
ವೆಂಕಟರಮಣಂಗೆ  ಹರಕೆನ ಒತ್ತೋನೆ
ಕಂಕನ ಕೂಡದೆ ಸಂಕಟ ಕೋಡ್ತವ್ನೆ
ಮಿಸ್‌ ಆಫ್‌ ದ ಗಾಯನ ಮೂಗಲ್ಲೆ ಹಾಡವ್ನೆ
ಸಂಸಾರ ಕನಸನ್ನ ಕಣ್ಬಿಟ್ಟು ಕಾಣ್ತಾವ್ನೆ
 
ಮಿಸ್ಟರ್‌
ಮಿಸ್ಟರ್‌ ಬ್ಯಾಚುಲರ್‌ಗೆ ಮಿಸಸ್ಸೇ ಸಿಗುತ್ತಿಲ್ಲ
ಮಿಸ್ಟೇಕ್‌ ಏನಿರಬಹುದು ದೇವ್ರಾಣೆ ಗೊತ್ತಿಲ್ಲ
ಓ ಲವ್‌ ಮಾಡಿ ಇವನ್ಯಾರ್ನೋ ಮದುವೆನ ಆಗ್ತಾರೆ
ಇವನಂತು ಮದುವೇನೆ ಲವ್‌ ಮಾಡಿ ಕುಂತೋವ್ನೆ
ಕಾರ್ತಿಕ್‌ ಮದುವೆ ಯಾವಾಗ
ಲೇ ಕಾರ್ತಿಕ್‌ ಮದುವೆ ಯಾವಾಗ
ನೀನ್‌ ಹನಿಮೂನ್‌ ಹೋಗೋದ್ ಯಾವಾಗ
ನಿನ್‌ ಅನುಭವ ಹೇಳೋದ್‌ ಯಾವಾಗ

Mr.Bachelor-Title Track song lyrics from Kannada Movie Mr.Bachelor starring Darling Krishna, Milana Nagaraj, Nimika Ratnakar, Lyrics penned by Maruthi T Sung by Vijay Prakash, Music Composed by Manikanth Kadri, film is Directed by Naidu Bandarand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ