ಬೇಬಿ ಬೇಬಿ ಬಿ ಬೇಬಿ
ಬೇಬಿ ಬೇಬಿ ಬಿ ಬೇಬಿ
ಹೇ ಸುಬ್ಬಲಕ್ಷ್ಮಿ ಹೇ ನಾಗವಲ್ಲಿ
ಓಯ್ ಸುಂದರಾಂಗಿ
ಎಲ್ಲಿಗೊಂಟೆ ನೀನು
ಹೇಯ್ ಪಿಜ್ಜಾಬರ್ಗರ್
ಮಿಣಿ ಮಿಣಿಕಿ ಪೌಡರ್
ಓಯ್ ಲೌಡ್ ಸ್ಪೀಕರ್
ನಿನ್ ಹಿಂದೆ ಬರ್ಲಾ ನಾನು
ನಾಕಾಣಿ ಬಟಾಣಿ ನನ್ ಮುದ್ದು ಪುಟಾಣಿ
ಏನೆ ಡವ್ ರಾಣಿ
(ಏನೆ ಬುಲ್ ಬುಲ್ ಮಾತಾಡಕ್ಕಿಲ್ವ)
(ಐ ಲವ್ ಯೂ ಪ್ಲೀಸ್ ಲವ್ ಮಿ)
(ಐ ಲವ್ ಯೂ ಪ್ಲೀಸ್ ಲವ್ ಮಿ)
ಕಿರಿಕ್ಕು ಮಾಡೋದನ್ನ ಕಾನ್ವೆಂಟಲ್ಲಿ ಕಲ್ತ್ ಕೊಂಡ್ಯ
ಆಂಗ್ರಿಬರ್ಡ್ ಆಟಾಡಿ ಆಂಗ್ರಿ ಗರ್ಲೆ ಆಗೋದ್ಯ
ಬೇಬಿ ಬೇಬಿ ಬಿ ಬೇಬಿ
ನಾ ಸಾರಿ ಕೇಳಿದ್ರೆ ನಿಂಗೆ ದಿಲ್ ಖುಷ್ ಆಯ್ತದ
ಒಂಚೂರು ನಕ್ಬಿಟ್ರೆ ನಿನ್ನ ಮೇಕಪ್ ಹೋಯ್ತದ
ಡಾರ್ಲಿಂಗ್ ಅಂತ ಒಪ್ಕೊಂಡ್ಬಿಟ್ರೆ ಡೇಟಿಂಗ್ ಮಾಡ್ತೀನಿ
ಡೌಟೆ ಬ್ಯಾಡ ಮನೆಯಗಂಟ ಡ್ರಾಪ್ ಕೋಡ್ತೀನಿ
ಹೇ ಕ್ಯಾಂಡಿ ಕ್ರಷ್ ನೀ ಫಾರ್ಮು ಫ್ರೆಶ್ಶು
ಕೊಡ್ತ್ಯೇನೆ ಕಿಸ್ಸು
ಲೇ ಸುಬ್ಬಿ ಕೊಡ್ತ್ಯ
ಹೇ ಸುಬ್ಬಲಕ್ಷ್ಮಿ ಬೇಬಿ ಬೇಬಿ ಬಿ ಬೇಬಿ
ಹೇ ನಾಗವಲ್ಲಿ ಐ ಲವ್ ಯೂ
ಬೇಬಿ
ಬ್ಯಾಡ ಅಂದ್ರು ವೈಫೈಹಂಗೆ ತಗ್ಲಾಕಂತೀಯ
ನನ್ ಲವ್ವು ಹೇಳ್ಕೊಂಡ್ಬಿಟ್ರೆ ಯಾಕೆ ಬಾಯ್ ಬಡ್ಕೊಂತೀಯ
ಬೇಬಿ ಬೇಬಿ ಬಿ ಬೇಬಿ
ಲೈಫ್ ಬುಕ್ಕಲ್ಲಿ ಡೇಲಿ ಸ್ಟೋರಿ ಆಯ್ತೀಯ
ನನ್ ಡ್ರೀಮಿನಲ್ಲೂ ಯಾಕೆ ಬಂದು ಪ್ರಾಣ ತಿಂತೀಯ
ಸುಮ್ಕೆ ಒಪ್ಕೊ ಎಂಗೇಜ್ ಆಗಿ ಹಸ್ಬೆಂಡ್ ಆಯ್ತೀನಿ
ಕೈ ಕೊಟ್ ಹೋದ್ರೆ ಲೈಪ್ ಲಾಂಗ್ ಬ್ಯಾಚುಲರ್ ಆಗೆ ಇರ್ತೀನಿ
ಹೇ ಸ್ಮಾರ್ಟುಫೋನು
ರಿಂಗ್ ರಿಂಗು ಟೋನು
ಕಾಲ್ ಹಾಕ್ಲ ಜಾನು
(ಏನೆ ಬುಲ್ ಬುಲ್ ಮಾತಾಡಕ್ಕಿಲ್ವ)
ಹೇ ಸುಬ್ಬಲಕ್ಷ್ಮಿ ಐ ಲವ್ ಯೂ ಬೇಬಿ
ಹೇ ನಾಗವಲ್ಲಿ ಪ್ಲೀಸ್ ಲವ್ ಮಿ
ಬೇಬಿ
ಹೇ ಪಿಜ್ಜಾಬರ್ಗರ್ ಐ ಲವ್ ಯೂ ಬೇಬಿ
ಮಿಣಿಮಿಣಿಕಿ ಪೌಡರ್ ಪ್ಲೀಸ್ ಲವ್ ಮಿ
ಬೇಬಿ
ಕುಚು ಕುಚು ಕುಚು ಸುಬ್ಬಲಕ್ಷ್ಮಿ
ಬೇಬಿ ಬೇಬಿ ಬಿ ಬೇಬಿ
ಬೇಬಿ ಬೇಬಿ ಬಿ ಬೇಬಿ
ಹೇ ಸುಬ್ಬಲಕ್ಷ್ಮಿ ಹೇ ನಾಗವಲ್ಲಿ
ಓಯ್ ಸುಂದರಾಂಗಿ
ಎಲ್ಲಿಗೊಂಟೆ ನೀನು
ಹೇಯ್ ಪಿಜ್ಜಾಬರ್ಗರ್
ಮಿಣಿ ಮಿಣಿಕಿ ಪೌಡರ್
ಓಯ್ ಲೌಡ್ ಸ್ಪೀಕರ್
ನಿನ್ ಹಿಂದೆ ಬರ್ಲಾ ನಾನು
ನಾಕಾಣಿ ಬಟಾಣಿ ನನ್ ಮುದ್ದು ಪುಟಾಣಿ
ಏನೆ ಡವ್ ರಾಣಿ
(ಏನೆ ಬುಲ್ ಬುಲ್ ಮಾತಾಡಕ್ಕಿಲ್ವ)
(ಐ ಲವ್ ಯೂ ಪ್ಲೀಸ್ ಲವ್ ಮಿ)
(ಐ ಲವ್ ಯೂ ಪ್ಲೀಸ್ ಲವ್ ಮಿ)
ಕಿರಿಕ್ಕು ಮಾಡೋದನ್ನ ಕಾನ್ವೆಂಟಲ್ಲಿ ಕಲ್ತ್ ಕೊಂಡ್ಯ
ಆಂಗ್ರಿಬರ್ಡ್ ಆಟಾಡಿ ಆಂಗ್ರಿ ಗರ್ಲೆ ಆಗೋದ್ಯ
ಬೇಬಿ ಬೇಬಿ ಬಿ ಬೇಬಿ
ನಾ ಸಾರಿ ಕೇಳಿದ್ರೆ ನಿಂಗೆ ದಿಲ್ ಖುಷ್ ಆಯ್ತದ
ಒಂಚೂರು ನಕ್ಬಿಟ್ರೆ ನಿನ್ನ ಮೇಕಪ್ ಹೋಯ್ತದ
ಡಾರ್ಲಿಂಗ್ ಅಂತ ಒಪ್ಕೊಂಡ್ಬಿಟ್ರೆ ಡೇಟಿಂಗ್ ಮಾಡ್ತೀನಿ
ಡೌಟೆ ಬ್ಯಾಡ ಮನೆಯಗಂಟ ಡ್ರಾಪ್ ಕೋಡ್ತೀನಿ
ಹೇ ಕ್ಯಾಂಡಿ ಕ್ರಷ್ ನೀ ಫಾರ್ಮು ಫ್ರೆಶ್ಶು
ಕೊಡ್ತ್ಯೇನೆ ಕಿಸ್ಸು
ಲೇ ಸುಬ್ಬಿ ಕೊಡ್ತ್ಯ
ಹೇ ಸುಬ್ಬಲಕ್ಷ್ಮಿ ಬೇಬಿ ಬೇಬಿ ಬಿ ಬೇಬಿ
ಹೇ ನಾಗವಲ್ಲಿ ಐ ಲವ್ ಯೂ
ಬೇಬಿ
ಬ್ಯಾಡ ಅಂದ್ರು ವೈಫೈಹಂಗೆ ತಗ್ಲಾಕಂತೀಯ
ನನ್ ಲವ್ವು ಹೇಳ್ಕೊಂಡ್ಬಿಟ್ರೆ ಯಾಕೆ ಬಾಯ್ ಬಡ್ಕೊಂತೀಯ
ಬೇಬಿ ಬೇಬಿ ಬಿ ಬೇಬಿ
ಲೈಫ್ ಬುಕ್ಕಲ್ಲಿ ಡೇಲಿ ಸ್ಟೋರಿ ಆಯ್ತೀಯ
ನನ್ ಡ್ರೀಮಿನಲ್ಲೂ ಯಾಕೆ ಬಂದು ಪ್ರಾಣ ತಿಂತೀಯ
ಸುಮ್ಕೆ ಒಪ್ಕೊ ಎಂಗೇಜ್ ಆಗಿ ಹಸ್ಬೆಂಡ್ ಆಯ್ತೀನಿ
ಕೈ ಕೊಟ್ ಹೋದ್ರೆ ಲೈಪ್ ಲಾಂಗ್ ಬ್ಯಾಚುಲರ್ ಆಗೆ ಇರ್ತೀನಿ
ಹೇ ಸ್ಮಾರ್ಟುಫೋನು
ರಿಂಗ್ ರಿಂಗು ಟೋನು
ಕಾಲ್ ಹಾಕ್ಲ ಜಾನು
(ಏನೆ ಬುಲ್ ಬುಲ್ ಮಾತಾಡಕ್ಕಿಲ್ವ)
ಹೇ ಸುಬ್ಬಲಕ್ಷ್ಮಿ ಐ ಲವ್ ಯೂ ಬೇಬಿ
ಹೇ ನಾಗವಲ್ಲಿ ಪ್ಲೀಸ್ ಲವ್ ಮಿ
ಬೇಬಿ
ಹೇ ಪಿಜ್ಜಾಬರ್ಗರ್ ಐ ಲವ್ ಯೂ ಬೇಬಿ
ಮಿಣಿಮಿಣಿಕಿ ಪೌಡರ್ ಪ್ಲೀಸ್ ಲವ್ ಮಿ
ಬೇಬಿ
ಕುಚು ಕುಚು ಕುಚು ಸುಬ್ಬಲಕ್ಷ್ಮಿ
Hey Subbalakshmi song lyrics from Kannada Movie Mr.Bachelor starring Darling Krishna, Milana Nagaraj, Nimika Ratnakar, Lyrics penned by Chethan Kumar Sung by All Ok, Music Composed by Manikanth Kadri, film is Directed by Naidu Bandarand film is released on 2023