Prithigadu Lyrics

ಪ್ರೀತಿಗದು Lyrics

in Mr. Premi

in ಮಿಸ್ಟರ್ ಪ್ರೇಮಿ

LYRIC

ಪ್ರೀತಿಗದು ಯಾವ ಶಾಪವಿದೆಯೊ ತಿಳಿಯದೆ ಪ್ರೀತಿ ಮಾಡುತ್ತಾರೆ
ಪ್ರೇಮಿಗಳಾದರೆ ಪರದಾಟವೆ ಪ್ರೀತಿಯ ಕಥೆಗಳೆಲ್ಲ ಕೊನೆಗೆ ನೋವಿನ ಗ್ರಂಥವಾಗಬೇಕೆ ಏವರಿಗಾದರು ದಯಬೇಡವೆ
ಕಾರಣವೆ ತಿಳಿಯೊದಿಲ್ಲ ಏಕೆಂದು ಈ ಅಂತರ
ದೂರವಿದು ದೂರ ಅಲ್ಲ ಏನೊ ಇದು ಒಂತರ
ಪ್ರೀತಿಗದು ಯಾವ ಶಾಪವಿದೆಯೊ ತಿಳಿಯದೆ ಪ್ರೀತಿ ಮಾಡುತ್ತಾರೆ
 
ಕಾಡುವ ಪ್ರೀತಿ ಹೇಳೊ ಮುನ್ನ ಮರೆಯಾಗಿದೆ
ಹೇಳಬೇಕೆನುವ ಮಾತುಗಳನ್ನ ಮೌನವು ಏಕಿಂದು
ಕೊಲೆಮಾಡಿದೆ
ಕಾಣದಿರೊ ಊರಿಗೆ ದಾರಿ ಹುಡುಕಾಟವು
ಹುಚ್ಚಾಟವೆಲ್ಲವು ಈ ಪ್ರೀತಿಯಲ್ಲಿದೆ
 
||ಪ್ರೀತಿಗದು ಯಾವ ಶಾಪವಿದೆಯೊ ತಿಳಿಯದೆ ಪ್ರೀತಿ ಮಾಡುತ್ತಾರೆ||
 
ಕೂಡಿಟ್ಟ ಎಲ್ಲ ಕನಸ್ಸು ಈಗ ಕಳುವಾಗಿದೆ
ಒಂದೊಂದು ಕಣ್ಣ ಬಿಂದು ನೊಂದು ಹೃದಯಾಂತರದಲ್ಲಿ
ಕಲೆಯಾಗಿದೆ
ಹುಣ್ಣಿಮೆಯು ಬಂದರು ಮಂಕು ಕವಿದಂತಿದೆ
ಸ್ವಚ್ಛಂದ ಪ್ರೀತಿಲಿ ಸಂತೋಷವೆಲ್ಲಿದೆ
 
Prithigadu song lyrics from Kannada Movie Mr. Premi starring D Shivalinga, Kushal Raj, Leona Lishoy, Lyrics penned by K Ramanarayan Sung by Rajesh Krishnan, Music Composed by S P Chandrakanth, film is Directed by D Shivalinga and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ