Kannalle Neeniruvaga Lyrics

ಕಣ್ಣಲ್ಲೆ ನೀನಿರುವಾಗ Lyrics

in Mr. Premi

in ಮಿಸ್ಟರ್ ಪ್ರೇಮಿ

LYRIC

Song Details Page after Lyrice

ಕಣ್ಣಲ್ಲೆ ನೀನಿರುವಾಗ ಇನ್ನಿಲ್ಲ ಯಾರಿಗು ಇಲ್ಲ ಜಾಗ
ಕಿರುನೋಟ ಸಾಗಿರುವಾಗ ಪರಿಣಾಮ ಹೀಗಿರುವಾಗ
ಮರುಮಾತಿಲ್ಲ ಸೋತೆ ನಾನು ಓ ನಿನಗು ಕೂಡ ಹೀಗೆ ಏನು
 
ಈ ಜೀವದಲ್ಲಿ ಸದ್ದಿಲ್ಲದೇನೆ ನೂರಾರು ಹೂಬಾಣ ನಾಟಿ
ಏಕಾಂತ ಕೂಡ ಹಾಡುತ್ತಿದೆ ಈಗೀಗ ಬೇರೊಂದೆ ಧಾಟಿ
ಯಾರಿಗು ಕಾಣದ ಮೋಹಕ ಮೌನವ
ನಿನಗಾಗೇನೆ ತಂದೆ ನಾನು ನಿನಗು ಕೂಡ ಹೀಗೆ ಏನು
ನನ್ನಲ್ಲೆ ನೀನಿರುವಾಗ ಇದ್ದಲ್ಲೆ ಸುಂದರ ಜಾಗ
ಕಿರುನೋಟ ಕಾಡಿರುವಾಗ ಪರಿಣಾಮ ಹೀಗಿರುವಾಗ
ಮರುಮಾತಿಲ್ಲ ಸೋತೆ ನಾನು ಓ ನಿನಗು ಕೂಡ ಹೀಗೆ ಏನು
 
ನಿನ್ನೆಲ್ಲ ವೇಳೆ ನಿನ್ನೆಲ್ಲ ಸ್ವಪ್ನ ನನಗೆಂದೆ ಉಳಿತಾಯ ಮಾಡು
ಮಾಯಾವಿಯಂತೆ ನೀ ಬಂದರೆ ನಾನಂತು ನಿರುಪಾಯ ನೋಡು
ನಿನ್ನಯ ಹೆಜ್ಜೆಯ ಸಪ್ಪಳ ಬಲ್ಲೆನು
ನಿನಗಿಂತನು ಮುಂಚೆ ನಾನು ನಿನಗು ಕೂಡ ಹೀಗೆ ಏನು
 
||ನನ್ನಲ್ಲೆ ನೀನಿರುವಾಗ ಇದ್ದಲ್ಲೆ ಸುಂದರ ಜಾಗ
ಕಿರುನೋಟ ಕಾಡಿರುವಾಗ ಪರಿಣಾಮ ಹೀಗಿರುವಾಗ
ಮರುಮಾತಿಲ್ಲ ಸೋತೆ ನಾನು ಓ ನಿನಗು ಕೂಡ ಹೀಗೆ ಏನು||

Kannali Neeniruvaga song lyrics from Kannada Movie Mr. Premi starring D Shivalinga, Kushal Raj, Leona Lishoy, Lyrics penned by K Ramanarayan Sung by Rajesh Krishnan,Anuradha Bhat, Music Composed by S P Chandrakanth, film is Directed by D Shivalinga and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ