-
ನಿನ್ನ ಉಸಿರಲ್ಲಿಯೆ ನಾನು ಉಸಿರಾಗಲೆ
ಗೆಳೆಯ ಈ ಮಾತನು ಇನ್ನೊಮ್ಮೆ ಹೇಳಿಬಿಡಲೆ
ಚೆಲುವೆ ನಿನಗಾಗಿ ನಾ ಎಂದು ಕಾದಿರುವೆನು
ನಿನ್ನ ಈ ಪ್ರೇಮಕ್ಕೆ ಹೊಸರಾಗವು ಆಗಿಬಿಡಲೆ
ಹೃದಯವೂ ಸುಮ್ಮನೆ ಕೂಗಿದೆ ನಿನ್ನನೆ
ನನ್ನೆಲ್ಲ ಜನ್ಮಕು ನೀನೆ ಇನಿಯಾ
ಜೀವವು ನಿನ್ನೊಂದಿಗೆ ಬೆರೆಯಲು ಕಾತೊರೆದಿದೆ
ನನ್ನೆಲ್ಲ ಕ್ಷಣಗಳು ನಿನಗಾಗಿ ನೀಡುವೆ
ನಿನ್ನೊಂದಿಗೆ ಈ ಪಾಡು ಸಾಗು ಎಂದಿದೆ
ನೀ ನನ್ನೊಡನೆ ಇರುವುದಾದರೆ ಜಗವೇಕೆ ಗೆಳತಿ
ಮನಸ್ಸಿದು ತಾ ಬಯಸಿದೆ ನಿನ್ನಯ ಈ ಪ್ರೇಮವ
ಹೊಸದಾಗಿ ನಿನ್ನನು ಪ್ರೀತಿ ನಾ ಮಾಡಲೆ
ನೀನೆಂದು ನನ್ನೊಡನೆ ಇರುವೆ ಪ್ರಿಯತಮೆ
ನನ್ನ ಪ್ರೀತಿಯ ನಿನಗೆ ನೀಡಲು ಸಮಯ ಬಂದಾಗಿದೆ
||ನಿನ್ನ ಉಸಿರಲ್ಲಿಯೆ ನಾನು ಉಸಿರಾಗಲೆ
ಗೆಳೆಯ ಈ ಮಾತನು ಇನ್ನೊಮ್ಮೆ ಹೇಳಿಬಿಡಲೆ
ಚೆಲುವೆ ನಿನಗಾಗಿ ನಾ ಎಂದು ಕಾದಿರುವೆನು
ನಿನ್ನ ಈ ಪ್ರೇಮಕ್ಕೆ ಹೊಸರಾಗವು ಆಗಿಬಿಡಲೆ
ಹೃದಯವೂ ಸುಮ್ಮನೆ ಕೂಗಿದೆ ನಿನ್ನನೆ
ನನ್ನೆಲ್ಲ ಜನ್ಮಕು ನೀನೆ ಇನಿಯಾ||
-
ನಿನ್ನ ಉಸಿರಲ್ಲಿಯೆ ನಾನು ಉಸಿರಾಗಲೆ
ಗೆಳೆಯ ಈ ಮಾತನು ಇನ್ನೊಮ್ಮೆ ಹೇಳಿಬಿಡಲೆ
ಚೆಲುವೆ ನಿನಗಾಗಿ ನಾ ಎಂದು ಕಾದಿರುವೆನು
ನಿನ್ನ ಈ ಪ್ರೇಮಕ್ಕೆ ಹೊಸರಾಗವು ಆಗಿಬಿಡಲೆ
ಹೃದಯವೂ ಸುಮ್ಮನೆ ಕೂಗಿದೆ ನಿನ್ನನೆ
ನನ್ನೆಲ್ಲ ಜನ್ಮಕು ನೀನೆ ಇನಿಯಾ
ಜೀವವು ನಿನ್ನೊಂದಿಗೆ ಬೆರೆಯಲು ಕಾತೊರೆದಿದೆ
ನನ್ನೆಲ್ಲ ಕ್ಷಣಗಳು ನಿನಗಾಗಿ ನೀಡುವೆ
ನಿನ್ನೊಂದಿಗೆ ಈ ಪಾಡು ಸಾಗು ಎಂದಿದೆ
ನೀ ನನ್ನೊಡನೆ ಇರುವುದಾದರೆ ಜಗವೇಕೆ ಗೆಳತಿ
ಮನಸ್ಸಿದು ತಾ ಬಯಸಿದೆ ನಿನ್ನಯ ಈ ಪ್ರೇಮವ
ಹೊಸದಾಗಿ ನಿನ್ನನು ಪ್ರೀತಿ ನಾ ಮಾಡಲೆ
ನೀನೆಂದು ನನ್ನೊಡನೆ ಇರುವೆ ಪ್ರಿಯತಮೆ
ನನ್ನ ಪ್ರೀತಿಯ ನಿನಗೆ ನೀಡಲು ಸಮಯ ಬಂದಾಗಿದೆ
||ನಿನ್ನ ಉಸಿರಲ್ಲಿಯೆ ನಾನು ಉಸಿರಾಗಲೆ
ಗೆಳೆಯ ಈ ಮಾತನು ಇನ್ನೊಮ್ಮೆ ಹೇಳಿಬಿಡಲೆ
ಚೆಲುವೆ ನಿನಗಾಗಿ ನಾ ಎಂದು ಕಾದಿರುವೆನು
ನಿನ್ನ ಈ ಪ್ರೇಮಕ್ಕೆ ಹೊಸರಾಗವು ಆಗಿಬಿಡಲೆ
ಹೃದಯವೂ ಸುಮ್ಮನೆ ಕೂಗಿದೆ ನಿನ್ನನೆ
ನನ್ನೆಲ್ಲ ಜನ್ಮಕು ನೀನೆ ಇನಿಯಾ||
Ninna Usiralliye song lyrics from Kannada Movie Mounam starring Avinash, Mayoori, Balaji Sharma, Lyrics penned by Akash S Sung by Aniruddha Sastry, Shwetha Devanahalli, Music Composed by Arav Rishik, film is Directed by Raj Pandith and film is released on 2020