-
ಕಂದ ನಿನ್ನ ಕನಸ್ಸಿಗೆ ಕಣ್ಣು ನಾನು ಆಗುವೆ
ನಿನ್ನ ಬಾಳ ಹೆಜ್ಜೆಗೂ ನಾನಿರುವೆ
ತಂದೆ ತಾಯಿ ಇಬ್ಬರು ಬಂಧು ಬಳಗ ಎಲ್ಲರೂ
ನಿನ್ನ ಜೊತೆಗೆ ಎಂದಿಗೂ ನಾನಗಿರುವೆ
ಓ ನನ್ನ ಮಗುವೆ ನೀ ನನ್ನ ಜಗವೆ
ನಿನ್ನನ್ನು ನಾನು ಕಾಪಾಡುವೆ
ಓ ನನ್ನ ಮಗುವೆ ನೀ ನನ್ನ ನಗುವೆ
ನಿನ್ನೆದೆ ಬಡಿತ ನಾನಾಗುವೆ
||ಕಂದ ನಿನ್ನ ಕನಸ್ಸಿಗೆ ಕಣ್ಣು ನಾನು ಆಗುವೆ
ನಿನ್ನ ಬಾಳ ಹೆಜ್ಜೆಗೂ ನಾನಿರುವೆ||
ನಿನ್ನ ಆಸೆ ಮುಂದೆ ಇನ್ನೇನಿದೆ
ಬ್ರಹ್ಮ ಬರೆದ ಬರಹ ಬದಲಾಯಿಸುವೆ
ನಿನ್ನ ಹಣೆಬರಹ ಬರೆಯುವೆ ಪ್ರತಿ ಘಳಿಗೆ
ನಿನ್ನ ಜಯಕ್ಕಾಗಿ ಕಾದಿರುವೆ ಜಗದಲ್ಲಿ
ಓ ನನ್ನ ಮಗುವೆ ನೀ ನನ್ನ ಜಗವೆ
ನಿನ್ನನ್ನು ನಾನು ಕಾಪಾಡುವೆ
ಯಾವ ಚಿಂತೆ ನಿನಗೆ ನಾ ನೀಡೆನು
ಎಲ್ಲ ಖುಷಿಯ ನಿನಗೆ ನಾ ಕೊಡುವೆನು
ಜಗವೆ ಎದುರಾಗಿ ಬಂದರು ನಾ ಎದುರಿಸುವೆ
ನಿನಗಾಗಿ ಸಾವನ್ನು ನಾ ಸೋಲಿಸುವೆ
ಓ ನನ್ನ ಮಗುವೆ ನೀ ನನ್ನ ಜಗವೆ
ನಿನ್ನನ್ನು ನಾನು ಕಾಪಾಡುವೆ
-
ಕಂದ ನಿನ್ನ ಕನಸ್ಸಿಗೆ ಕಣ್ಣು ನಾನು ಆಗುವೆ
ನಿನ್ನ ಬಾಳ ಹೆಜ್ಜೆಗೂ ನಾನಿರುವೆ
ತಂದೆ ತಾಯಿ ಇಬ್ಬರು ಬಂಧು ಬಳಗ ಎಲ್ಲರೂ
ನಿನ್ನ ಜೊತೆಗೆ ಎಂದಿಗೂ ನಾನಗಿರುವೆ
ಓ ನನ್ನ ಮಗುವೆ ನೀ ನನ್ನ ಜಗವೆ
ನಿನ್ನನ್ನು ನಾನು ಕಾಪಾಡುವೆ
ಓ ನನ್ನ ಮಗುವೆ ನೀ ನನ್ನ ನಗುವೆ
ನಿನ್ನೆದೆ ಬಡಿತ ನಾನಾಗುವೆ
||ಕಂದ ನಿನ್ನ ಕನಸ್ಸಿಗೆ ಕಣ್ಣು ನಾನು ಆಗುವೆ
ನಿನ್ನ ಬಾಳ ಹೆಜ್ಜೆಗೂ ನಾನಿರುವೆ||
ನಿನ್ನ ಆಸೆ ಮುಂದೆ ಇನ್ನೇನಿದೆ
ಬ್ರಹ್ಮ ಬರೆದ ಬರಹ ಬದಲಾಯಿಸುವೆ
ನಿನ್ನ ಹಣೆಬರಹ ಬರೆಯುವೆ ಪ್ರತಿ ಘಳಿಗೆ
ನಿನ್ನ ಜಯಕ್ಕಾಗಿ ಕಾದಿರುವೆ ಜಗದಲ್ಲಿ
ಓ ನನ್ನ ಮಗುವೆ ನೀ ನನ್ನ ಜಗವೆ
ನಿನ್ನನ್ನು ನಾನು ಕಾಪಾಡುವೆ
ಯಾವ ಚಿಂತೆ ನಿನಗೆ ನಾ ನೀಡೆನು
ಎಲ್ಲ ಖುಷಿಯ ನಿನಗೆ ನಾ ಕೊಡುವೆನು
ಜಗವೆ ಎದುರಾಗಿ ಬಂದರು ನಾ ಎದುರಿಸುವೆ
ನಿನಗಾಗಿ ಸಾವನ್ನು ನಾ ಸೋಲಿಸುವೆ
ಓ ನನ್ನ ಮಗುವೆ ನೀ ನನ್ನ ಜಗವೆ
ನಿನ್ನನ್ನು ನಾನು ಕಾಪಾಡುವೆ
Kanda Ninna Kanasige song lyrics from Kannada Movie Mounam starring Avinash, Mayoori, Balaji Sharma, Lyrics penned by Akash S Sung by Vijay Prakash, Music Composed by Arav Rishik, film is Directed by Raj Pandith and film is released on 2020