Hoovina Daladali Manjina Haniyali Lyrics

ಹೂವಿನ ದಳದಲಿ ಮಂಜಿನ ಹನಿಯಲಿ Lyrics

in Mother

in ಮದರ್

LYRIC

ಹೂವಿನ ದಳದಲಿ ಮಂಜಿನ ಹನಿಯಲಿ
ನಿರ್ಮಲ ಭಾವವೆ ಪ್ರೇಮ
ದೇವನ ಸೃಷ್ಠಿಯ ಪ್ರಕೃತಿ ಪುರುಷರ
ಸುಂದರ ಮಿಲನವೆ ಪ್ರೇಮ

||ಹೂವಿನ ದಳದಲಿ ಮಂಜಿನ ಹನಿಯಲಿ
ನಿರ್ಮಲ ಭಾವವೆ ಪ್ರೇಮ
ದೇವನ ಸೃಷ್ಠಿಯ ಪ್ರಕೃತಿ ಪುರುಷರ
ಸುಂದರ ಮಿಲನವೆ ಪ್ರೇಮ||

ಆಆಆ...ಓಓಓಓಓ ಹೂಂಹೂಂಹೂಂ
ತಾಂ ತನನಂ ಲಾಲಲಲಲಲ ಲಲಲ

ಹಾರಿದೆ ಮೇಲಕೆ ಹಾಡಿ, ಆಸೆ ಗರಿಗೆದರಿ
ಬಂಧ ಮುಕ್ತ ಬಾನಾಡಿ, ಪ್ರೀತಿ ಬಾನಿನಲಿ
ಯೌವನ ಕರೆಯನು ನೀಡಿ, ಸೆಳೆದ ನಿಮಿಷದಲಿ
ಮಿಂಚಲು ಬಂದಿತು ಮೂಡಿ, ಒಲವ ಹೃದಯದಲಿ
ಯಾರು ಅರಿಯದ ಬಂಧ,
ಹೊಚ್ಚ ಹೊಸತಿದು ಸ್ಪಂದ

||ಹೂವಿನ ದಳದಲಿ ಮಂಜಿನ ಹನಿಯಲಿ
ನಿರ್ಮಲ ಭಾವವೆ ಪ್ರೇಮ
ದೇವನ ಸೃಷ್ಠಿಯ ಪ್ರಕೃತಿ ಪುರುಷರ
ಸುಂದರ ಮಿಲನವೆ ಪ್ರೇಮ||

ನೀಲಿಯ ಬಾನಿಗೆ ಸ್ನೇಹ,
ಬಿಳಿಯ ಮುಗಿಲ ಜೊತೆ
ಕರಿಯ ಕೋಗಿಲೆ ಸ್ನೇಹ,
ಹಸಿರು ಚಿಗುರ ಜೊತೆ
ಆಆಆ... 
ಸೇರಿದೆ ಬಣ್ಣವು ಏಳು,
ಮಳೆಯ ಬಿಲ್ಲಿನಲಿ
ವರ್ಣದೆ ಮೇಲು ಕೀಳು,
ಮನುಜ ಮನದಲ್ಲಿ
ಪ್ರೇಮ ದೌತಣ ವೇದ,
ಅದಕೆ ಇಲ್ಲವು ಭೇದ

||ಹೂವಿನ ದಳದಲಿ ಮಂಜಿನ ಹನಿಯಲಿ
ನಿರ್ಮಲ ಭಾವವೆ ಪ್ರೇಮ
ದೇವನ ಸೃಷ್ಠಿಯ ಪ್ರಕೃತಿ ಪುರುಷರ
ಸುಂದರ ಮಿಲನವೆ ಪ್ರೇಮ||
 
ದೇವನ ನಿಲಯದ ಶಾಂತಿ,
ಬೆರೆತ ಮನದೊಳಗೆ
ಮೂಡಲ ರವಿಯ ಕಾಂತಿ,
ಪ್ರೇಮಿ ಕಣ್ಣೊಳಗೆ
ಜಾತಿಯ ಅಂತರ ಭ್ರಾಂತಿ,
ಸುಡುವ ಛಲ ಒಳಗೆ
ಸಾಧಿಸೆ ನೂತನ ಕ್ರಾಂತಿ,
ಹಠವು ಪ್ರತಿ ಘಳಿಗೆ
ಪ್ರೀತಿ ನಮ್ಮದೆ ನಾಳೆ,
ಪ್ರೀತಿ ಗೆಲ್ಲುವ ವೇಳೆ

||ಹೂವಿನ ದಳದಲಿ ಮಂಜಿನ ಹನಿಯಲಿ
ನಿರ್ಮಲ ಭಾವವೆ ಪ್ರೇಮ ದೇವನ ಸೃಷ್ಠಿ
ಪ್ರಕೃತಿ ಪುರುಷರ ಸುಂದರ ಮಿಲನವೆ ಪ್ರೇಮ||
-

ಹೂವಿನ ದಳದಲಿ ಮಂಜಿನ ಹನಿಯಲಿ
ನಿರ್ಮಲ ಭಾವವೆ ಪ್ರೇಮ
ದೇವನ ಸೃಷ್ಠಿಯ ಪ್ರಕೃತಿ ಪುರುಷರ
ಸುಂದರ ಮಿಲನವೆ ಪ್ರೇಮ

||ಹೂವಿನ ದಳದಲಿ ಮಂಜಿನ ಹನಿಯಲಿ
ನಿರ್ಮಲ ಭಾವವೆ ಪ್ರೇಮ
ದೇವನ ಸೃಷ್ಠಿಯ ಪ್ರಕೃತಿ ಪುರುಷರ
ಸುಂದರ ಮಿಲನವೆ ಪ್ರೇಮ||

ಆಆಆ...ಓಓಓಓಓ ಹೂಂಹೂಂಹೂಂ
ತಾಂ ತನನಂ ಲಾಲಲಲಲಲ ಲಲಲ

ಹಾರಿದೆ ಮೇಲಕೆ ಹಾಡಿ, ಆಸೆ ಗರಿಗೆದರಿ
ಬಂಧ ಮುಕ್ತ ಬಾನಾಡಿ, ಪ್ರೀತಿ ಬಾನಿನಲಿ
ಯೌವನ ಕರೆಯನು ನೀಡಿ, ಸೆಳೆದ ನಿಮಿಷದಲಿ
ಮಿಂಚಲು ಬಂದಿತು ಮೂಡಿ, ಒಲವ ಹೃದಯದಲಿ
ಯಾರು ಅರಿಯದ ಬಂಧ,
ಹೊಚ್ಚ ಹೊಸತಿದು ಸ್ಪಂದ

||ಹೂವಿನ ದಳದಲಿ ಮಂಜಿನ ಹನಿಯಲಿ
ನಿರ್ಮಲ ಭಾವವೆ ಪ್ರೇಮ
ದೇವನ ಸೃಷ್ಠಿಯ ಪ್ರಕೃತಿ ಪುರುಷರ
ಸುಂದರ ಮಿಲನವೆ ಪ್ರೇಮ||

ನೀಲಿಯ ಬಾನಿಗೆ ಸ್ನೇಹ,
ಬಿಳಿಯ ಮುಗಿಲ ಜೊತೆ
ಕರಿಯ ಕೋಗಿಲೆ ಸ್ನೇಹ,
ಹಸಿರು ಚಿಗುರ ಜೊತೆ
ಆಆಆ... 
ಸೇರಿದೆ ಬಣ್ಣವು ಏಳು,
ಮಳೆಯ ಬಿಲ್ಲಿನಲಿ
ವರ್ಣದೆ ಮೇಲು ಕೀಳು,
ಮನುಜ ಮನದಲ್ಲಿ
ಪ್ರೇಮ ದೌತಣ ವೇದ,
ಅದಕೆ ಇಲ್ಲವು ಭೇದ

||ಹೂವಿನ ದಳದಲಿ ಮಂಜಿನ ಹನಿಯಲಿ
ನಿರ್ಮಲ ಭಾವವೆ ಪ್ರೇಮ
ದೇವನ ಸೃಷ್ಠಿಯ ಪ್ರಕೃತಿ ಪುರುಷರ
ಸುಂದರ ಮಿಲನವೆ ಪ್ರೇಮ||
 
ದೇವನ ನಿಲಯದ ಶಾಂತಿ,
ಬೆರೆತ ಮನದೊಳಗೆ
ಮೂಡಲ ರವಿಯ ಕಾಂತಿ,
ಪ್ರೇಮಿ ಕಣ್ಣೊಳಗೆ
ಜಾತಿಯ ಅಂತರ ಭ್ರಾಂತಿ,
ಸುಡುವ ಛಲ ಒಳಗೆ
ಸಾಧಿಸೆ ನೂತನ ಕ್ರಾಂತಿ,
ಹಠವು ಪ್ರತಿ ಘಳಿಗೆ
ಪ್ರೀತಿ ನಮ್ಮದೆ ನಾಳೆ,
ಪ್ರೀತಿ ಗೆಲ್ಲುವ ವೇಳೆ

||ಹೂವಿನ ದಳದಲಿ ಮಂಜಿನ ಹನಿಯಲಿ
ನಿರ್ಮಲ ಭಾವವೆ ಪ್ರೇಮ ದೇವನ ಸೃಷ್ಠಿ
ಪ್ರಕೃತಿ ಪುರುಷರ ಸುಂದರ ಮಿಲನವೆ ಪ್ರೇಮ||
-

Hoovina Daladali Manjina Haniyali song lyrics from Kannada Movie Mother starring Nanditha Bose, Kalyan Kumar, Vamanraj, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Vishukumar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ