Beladingala Rathreli Lyrics

ಬೆಳದಿಂಗಳ ರಾತ್ರೇಲಿ Lyrics

in Mother

in ಮದರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳದಿಂಗಳ ರಾತ್ರೇಲಿ ಈ ಚೋರಿ ಬರ್ತಂದ್ರೇ
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಆಕಾಶದ್ ಚಂದ್ರನ್ನ ಪಡಸಾಲೆದೀಪಕ್ಕೆ 
ಹೋಲಿಸ್ದೆ ಓಯತಂದ್ರೆ ತೆಪ್ಪಾಯ್ತದೇ
ಹೋಲಿಸ್ದೆ ಓಯತಂದ್ರೆ ತೆಪ್ಪಾಯ್ತದೇ

|| ಬೆಳದಿಂಗಳ ರಾತ್ರೇಲಿ ಈ ಚೋರಿ ಬಂತಂದ್ರೇ
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ ||
 
ಕುಡಿದೋರು ಮತ್ ಬಂದು ಬೀಳೋ ಹಂಗೇ ಬಿದ್ದೋದೆ
ಮನೆಗೋಳು ಮರಗೋಳು ಬೀದಿಲೆಲ್ಲ
ಕುಡಿದೋರು ಮತ್ ಬಂದು ಬೀಳೋ ಹಂಗೇ ಬಿದ್ದೋದೆ
ಮನೆಗೋಳು ಮರಗೋಳು ಬೀದಿಲೆಲ್ಲ
ಪಡಸಾಲೆ ಜನದಂಗೆ  ಬಡಿದಾಡ್ತ ಸಾಯ್ತಾವ್ರೆ 
ಕಾಗೆಗಳ ಒಸ್ಸಿನ ಬುದ್ಧಿನಿಲ್ಲ 
 
|| ಬೆಳದಿಂಗಳ ರಾತ್ರೇಲಿ ಈ ಚೋರಿ ಬಂತಂದ್ರೇ
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ ||
 
ಇದು ಕಂಡರೇ ಪಡಸಾನೆ ಕಣ್ಣಕಟ್ಟದ್ದಂಗ ಆಯ್ತದೇ 
ತೊಟ್ಟ ಹೆಂಡ್ ಬೇಕಂದ್ರೆ ಗುಂಡೇನಿಲ್ಲ 
ಇದು ಕಂಡರೇ ಪಡಸಾನೆ ಕಣ್ಣಕಟ್ಟದ್ದಂಗ ಆಯ್ತದೇ 
ತೊಟ್ಟ ಹೆಂಡ್ ಬೇಕಂದ್ರೆ ಗುಂಡೇನಿಲ್ಲ 
ಹೆಂಡಯಿಲ್ಲಾಂತ ಅಲೆದಾಡೋ ಪಾಪಿನ
ಇದುವರೆಗೆ ಭೂಮ್ ತಾಯೀ ಕಂಡೋಳಲ್ಲ
 
|| ಬೆಳದಿಂಗಳ ರಾತ್ರೇಲಿ ಈ ಚೋರಿ ಬಂತಂದ್ರೇ
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ ||
 
ಅಳುಗಿಳೋದೆಲ್ಲನ ಹೆಂಗಿಸ್ಗೆ ಒಪ್ತದೇ 
ನಗತಿರ್ಬೇಕು ಗಂಡಸ್ರು ಪ್ರಾಣ ಹೋದ್ರೂನೆ 
ಅಳುಗಿಳೋದೆಲ್ಲಾನ ಹೆಂಗಿಸ್ಗೆ ಒಪ್ತದೇ 
ನಗತಿರ್ಬೇಕು ಗಂಡಸ್ರು ಪ್ರಾಣ ಹೋದ್ರೂನೆ 
ಬದುಕಿದ್ರೆ ಅವತಾರ ಪಡಸಾನೆಗೆ ಹೊಗಬೈದು 
ಸತ್ತ ಮೇಲೆ ಏನೈತಣ್ಣ ದೊಡ್ಡ ಸೊನ್ನೇನೆ  
 
|| ಬೆಳದಿಂಗಳ ರಾತ್ರೇಲಿ ಈ ಚೋರಿ ಬಂತಂದ್ರೇ
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ ||

ಬೆಳದಿಂಗಳ ರಾತ್ರೇಲಿ ಈ ಚೋರಿ ಬರ್ತಂದ್ರೇ
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಆಕಾಶದ್ ಚಂದ್ರನ್ನ ಪಡಸಾಲೆದೀಪಕ್ಕೆ 
ಹೋಲಿಸ್ದೆ ಓಯತಂದ್ರೆ ತೆಪ್ಪಾಯ್ತದೇ
ಹೋಲಿಸ್ದೆ ಓಯತಂದ್ರೆ ತೆಪ್ಪಾಯ್ತದೇ

|| ಬೆಳದಿಂಗಳ ರಾತ್ರೇಲಿ ಈ ಚೋರಿ ಬಂತಂದ್ರೇ
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ ||
 
ಕುಡಿದೋರು ಮತ್ ಬಂದು ಬೀಳೋ ಹಂಗೇ ಬಿದ್ದೋದೆ
ಮನೆಗೋಳು ಮರಗೋಳು ಬೀದಿಲೆಲ್ಲ
ಕುಡಿದೋರು ಮತ್ ಬಂದು ಬೀಳೋ ಹಂಗೇ ಬಿದ್ದೋದೆ
ಮನೆಗೋಳು ಮರಗೋಳು ಬೀದಿಲೆಲ್ಲ
ಪಡಸಾಲೆ ಜನದಂಗೆ  ಬಡಿದಾಡ್ತ ಸಾಯ್ತಾವ್ರೆ 
ಕಾಗೆಗಳ ಒಸ್ಸಿನ ಬುದ್ಧಿನಿಲ್ಲ 
 
|| ಬೆಳದಿಂಗಳ ರಾತ್ರೇಲಿ ಈ ಚೋರಿ ಬಂತಂದ್ರೇ
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ ||
 
ಇದು ಕಂಡರೇ ಪಡಸಾನೆ ಕಣ್ಣಕಟ್ಟದ್ದಂಗ ಆಯ್ತದೇ 
ತೊಟ್ಟ ಹೆಂಡ್ ಬೇಕಂದ್ರೆ ಗುಂಡೇನಿಲ್ಲ 
ಇದು ಕಂಡರೇ ಪಡಸಾನೆ ಕಣ್ಣಕಟ್ಟದ್ದಂಗ ಆಯ್ತದೇ 
ತೊಟ್ಟ ಹೆಂಡ್ ಬೇಕಂದ್ರೆ ಗುಂಡೇನಿಲ್ಲ 
ಹೆಂಡಯಿಲ್ಲಾಂತ ಅಲೆದಾಡೋ ಪಾಪಿನ
ಇದುವರೆಗೆ ಭೂಮ್ ತಾಯೀ ಕಂಡೋಳಲ್ಲ
 
|| ಬೆಳದಿಂಗಳ ರಾತ್ರೇಲಿ ಈ ಚೋರಿ ಬಂತಂದ್ರೇ
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ ||
 
ಅಳುಗಿಳೋದೆಲ್ಲನ ಹೆಂಗಿಸ್ಗೆ ಒಪ್ತದೇ 
ನಗತಿರ್ಬೇಕು ಗಂಡಸ್ರು ಪ್ರಾಣ ಹೋದ್ರೂನೆ 
ಅಳುಗಿಳೋದೆಲ್ಲಾನ ಹೆಂಗಿಸ್ಗೆ ಒಪ್ತದೇ 
ನಗತಿರ್ಬೇಕು ಗಂಡಸ್ರು ಪ್ರಾಣ ಹೋದ್ರೂನೆ 
ಬದುಕಿದ್ರೆ ಅವತಾರ ಪಡಸಾನೆಗೆ ಹೊಗಬೈದು 
ಸತ್ತ ಮೇಲೆ ಏನೈತಣ್ಣ ದೊಡ್ಡ ಸೊನ್ನೇನೆ  
 
|| ಬೆಳದಿಂಗಳ ರಾತ್ರೇಲಿ ಈ ಚೋರಿ ಬಂತಂದ್ರೇ
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ 
ಹೂಚೆಂಡ ಚೆಲ್ದಂಗೆ ನೆಪ್ಪಾಯ್ತಾದೇ ||

Beladingala Rathreli song lyrics from Kannada Movie Mother starring Nanditha Bose, Kalyan Kumar, Vamanraj, Lyrics penned by G P Rajarathnam Sung by Ravi, Music Composed by Vijaya Bhaskar, film is Directed by Vishukumar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ