-
ಗಂಡು : ಶ್ರೀರಂಗಪಟ್ಟಣಕೆ  ಶ್ರೀದೇವಿ ಬಂದಂತೆ... 
              ನೀನೇಕೆ ಬಂದೆ ಹೇಳೆ ಕಾವೇರಿ.. 
              ಶ್ರೀರಂಗಪಟ್ಟಣಕೇ ಶ್ರೀದೇವಿ ಬಂದಂತೆ 
              ನೀನೇಕೆ ಬಂದೇ ಹೇಳೆ ಕಾವೇರಿ .. 
ಹೆಣ್ಣು : ಆಆಆ.. ಶ್ರೀರಂಗನಾಥನೆ ಶ್ರೀದೇವಿಲೋಲನೆ 
              ಬಂದೆ ನಿನ್ನ ದರುಶನವ ನಾ ಕೋರಿ 
ಗಂಡು : ಆಹಾ.. ಆಆಆ.. 
ಹೆಣ್ಣು : ಓಹೋಹೊಹೋ ಓಓಓ 
ಗಂಡು : ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಇಲ್ಲಿಗ್ ಓಡಿ ಬಂದೆ
             ಎಲ್ಲೋ ಹುಟ್ಟಿ ಎಲ್ಲೋ ಬೆಳೆದು  ಇಲ್ಲಿಗ್ ಓಡಿ ಬಂದೆ 
             ಯಾವ ಬಯಕೆಯನ್ನು ಮನದಿ ನೀನು ಹೊತ್ತುತಂದೆ 
ಹೆಣ್ಣು : ಇಲ್ಲೇ ಹುಟ್ಟಲ್ಲೇನು ನಾನು ಸೇರುವೆಡೆಗೆ ಬಂದೆ 
             ನಿನ್ನ ಪಡೆವ ಬಯಕೆಯನ್ನು ಹೊತ್ತು ಓಡಿ ಬಂದೆ.. 
ಗಂಡು : ಈ ಸೊಗಸು ಹಾದಿಯಲಿ ಈ ಸಂಜೆ ವೇಳೆಯಲಿ 
            ಯಾರಿಗಾಗಿ ಬಂದೇ ಕಾವೇರಿ 
ಹೆಣ್ಣು : ಶ್ರೀರಂಗನಾಥನೆ ಶ್ರೀದೇವಿಲೋಲನೆ 
             ಬಂದೆ ನಿನ್ನ ದರುಶನವ ನಾ ಕೋರಿ 
ಗಂಡು : ನಿನ್ನ ದೇವ ಶೇಷಶಾಯಿ ನಿದ್ದೆಯಲ್ಲಿ ನಿಪುಣನು
             ನಿನ್ನ ದೇವ ಶೇಷಶಾಯಿ ನಿದ್ದೆಯಲ್ಲಿ ನಿಪುಣನು
            ಮೌನದಿಂದ ಮಲಗಿದವನೂ ಮಾತಿಗೆಲ್ಲಿ ಸಿಗುವನು 
ಹೆಣ್ಣು : ಮಲಗಿದಲ್ಲಿ ನನ್ನ ಸ್ವಾಮೀ ಪಾದವನ್ನು ತೊಳೆವೆನು 
             ಚರಣಕಮಲದಲ್ಲಿ ಬೆರೆತು ಸ್ವರ್ಗ ಸುಖವ ಪಡೆವೆನು 
||ಗಂಡು : ಶ್ರೀರಂಗಪಟ್ಟಣಕ್ಕೆ ಶ್ರೀದೇವಿ ಬಂದಂತೆ 
             ನೀನೇಕೆ ಬಂದೆ ಹೇಳೆ ಕಾವೇರಿ .. ||
||ಹೆಣ್ಣು : ಆಆಆ.. ಶ್ರೀರಂಗನಾಥನೆ ಶ್ರೀದೇವಿಲೋಲನೆ 
              ಬಂದೆ ನಿನ್ನ ದರುಶನವ ನಾ ಕೋರಿ|| 
 
                                                
          
                                             
                                                                                                                                    
                                                                                                                                                                        
                                                            
-
ಗಂಡು : ಶ್ರೀರಂಗಪಟ್ಟಣಕೆ  ಶ್ರೀದೇವಿ ಬಂದಂತೆ... 
              ನೀನೇಕೆ ಬಂದೆ ಹೇಳೆ ಕಾವೇರಿ.. 
              ಶ್ರೀರಂಗಪಟ್ಟಣಕೇ ಶ್ರೀದೇವಿ ಬಂದಂತೆ 
              ನೀನೇಕೆ ಬಂದೇ ಹೇಳೆ ಕಾವೇರಿ .. 
ಹೆಣ್ಣು : ಆಆಆ.. ಶ್ರೀರಂಗನಾಥನೆ ಶ್ರೀದೇವಿಲೋಲನೆ 
              ಬಂದೆ ನಿನ್ನ ದರುಶನವ ನಾ ಕೋರಿ 
ಗಂಡು : ಆಹಾ.. ಆಆಆ.. 
ಹೆಣ್ಣು : ಓಹೋಹೊಹೋ ಓಓಓ 
ಗಂಡು : ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಇಲ್ಲಿಗ್ ಓಡಿ ಬಂದೆ
             ಎಲ್ಲೋ ಹುಟ್ಟಿ ಎಲ್ಲೋ ಬೆಳೆದು  ಇಲ್ಲಿಗ್ ಓಡಿ ಬಂದೆ 
             ಯಾವ ಬಯಕೆಯನ್ನು ಮನದಿ ನೀನು ಹೊತ್ತುತಂದೆ 
ಹೆಣ್ಣು : ಇಲ್ಲೇ ಹುಟ್ಟಲ್ಲೇನು ನಾನು ಸೇರುವೆಡೆಗೆ ಬಂದೆ 
             ನಿನ್ನ ಪಡೆವ ಬಯಕೆಯನ್ನು ಹೊತ್ತು ಓಡಿ ಬಂದೆ.. 
ಗಂಡು : ಈ ಸೊಗಸು ಹಾದಿಯಲಿ ಈ ಸಂಜೆ ವೇಳೆಯಲಿ 
            ಯಾರಿಗಾಗಿ ಬಂದೇ ಕಾವೇರಿ 
ಹೆಣ್ಣು : ಶ್ರೀರಂಗನಾಥನೆ ಶ್ರೀದೇವಿಲೋಲನೆ 
             ಬಂದೆ ನಿನ್ನ ದರುಶನವ ನಾ ಕೋರಿ 
ಗಂಡು : ನಿನ್ನ ದೇವ ಶೇಷಶಾಯಿ ನಿದ್ದೆಯಲ್ಲಿ ನಿಪುಣನು
             ನಿನ್ನ ದೇವ ಶೇಷಶಾಯಿ ನಿದ್ದೆಯಲ್ಲಿ ನಿಪುಣನು
            ಮೌನದಿಂದ ಮಲಗಿದವನೂ ಮಾತಿಗೆಲ್ಲಿ ಸಿಗುವನು 
ಹೆಣ್ಣು : ಮಲಗಿದಲ್ಲಿ ನನ್ನ ಸ್ವಾಮೀ ಪಾದವನ್ನು ತೊಳೆವೆನು 
             ಚರಣಕಮಲದಲ್ಲಿ ಬೆರೆತು ಸ್ವರ್ಗ ಸುಖವ ಪಡೆವೆನು 
||ಗಂಡು : ಶ್ರೀರಂಗಪಟ್ಟಣಕ್ಕೆ ಶ್ರೀದೇವಿ ಬಂದಂತೆ 
             ನೀನೇಕೆ ಬಂದೆ ಹೇಳೆ ಕಾವೇರಿ .. ||
||ಹೆಣ್ಣು : ಆಆಆ.. ಶ್ರೀರಂಗನಾಥನೆ ಶ್ರೀದೇವಿಲೋಲನೆ 
              ಬಂದೆ ನಿನ್ನ ದರುಶನವ ನಾ ಕೋರಿ|| 
 
                                                        
                                                     
                                                                                                                                                            
                                                        Srirangapattanake song lyrics from Kannada Movie Mooru Mutthugalu starring Srinath, Dinesh, Rajesh, Lyrics penned by Chi Udayashankar Sung by P B Srinivas, P Susheela, Music Composed by Rajan-Nagendra, film is Directed by Aroor Pattabhi and film is released on 1970