-
ರೀ, ಮಿಸ್ಟರ್ ...
ಹಲೋ ಹಲೋ ಮಿಸ್ಟರ್
ಓ ಎಲ್ಲಿಗೆ ಹೊರಟಿರಿ ಮಾಸ್ಟರ್
ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್ ಆಹ್ಹಾ
ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್
ಹಲೋ ಹಲೋ ಮಿಸ್ಟರ್.. ಲಾಲಾಲಾಲಾ....
ಎಲ್ಲಿಗೇ ಹೋದರು ಬರುವೆ
ನೀ ಇರುವಲ್ಲೆ ನಾನಿರುವೆ
ನಿನ್ನಯ ನೆರಳಾಗಿರುವೆ
ನೀ ಬಿಟ್ಟಿರಲೇನ್ನ ಸಾಧ್ಯವೆ..
ಆಹಾಹಾಹಾಹಾ ಹ್ಹಹ್ಹಹಾಹಾ
ಎಲ್ಲಿಗೆ ಹೋದರು ಬರುವೆ
ನೀ ಇರುವಲ್ಲೆ ನಾನಿರುವೆ
ನಿನ್ನಯ ನೆರಳಾಗಿರುವೆ
ನೀ ಬಿಟ್ಟಿರಲೇನ್ನ ಸಾಧ್ಯವೆ..
ಬಿಂಕವೇಕೆ ಬಿಗುಮಾನವೇತಕೆ
ನನ್ನಂತೆ ನಾಚಿಕೆಯೆ
||ಹಲೋ ಹಲೋ ಮಿಸ್ಟರ್
ಓ ಎಲ್ಲಿಗೆ ಹೊರಟಿರಿ ಮಾಸ್ಟರ್
ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್ ಆಹ್ಹಾ
ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್
ಹಲೋ ಹಲೋ ಮಿಸ್ಟರ್.. ಆಹ್ಹಾಹ್ಹಹ್ಹಹ್ಹಾ||
ಕಮಲಕೆ ಸೂರ್ಯನು ಬೇಕು
ದುಂಬಿಗೆ ಹೂವಿರಬೇಕು
ಪ್ರಣಯಕೆ ಜೊತೆಯಿರಬೇಕು
ನನಗೆ ನೀನಿರಬೇಕು..
ಕಮಲಕೆ ಸೂರ್ಯನು ಬೇಕು
ದುಂಬಿಗೆ ಹೂವಿರಬೇಕು
ಪ್ರಣಯಕೆ ಜೊತೆಯಿರಬೇಕು
ನನಗೆ ನೀನಿರಬೇಕು..
ಸಾಕು ಸಾಕು ಈ ನಟನ ಸಾಕು..
ಊಹ್ಹೂಂ.. ನನ್ನಲ್ಲಿ ನಾಟಕವೆ..
||ಹಲೋ ಹಲೋ ಮಿಸ್ಟರ್
ಓ ಎಲ್ಲಿಗೆ ಹೊರಟಿರಿ ಮಾಸ್ಟರ್
ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್
ಅರೆರೆ ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್ ಲಾಲಾಲಾಲ...||
-
ರೀ, ಮಿಸ್ಟರ್ ...
ಹಲೋ ಹಲೋ ಮಿಸ್ಟರ್
ಓ ಎಲ್ಲಿಗೆ ಹೊರಟಿರಿ ಮಾಸ್ಟರ್
ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್ ಆಹ್ಹಾ
ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್
ಹಲೋ ಹಲೋ ಮಿಸ್ಟರ್.. ಲಾಲಾಲಾಲಾ....
ಎಲ್ಲಿಗೇ ಹೋದರು ಬರುವೆ
ನೀ ಇರುವಲ್ಲೆ ನಾನಿರುವೆ
ನಿನ್ನಯ ನೆರಳಾಗಿರುವೆ
ನೀ ಬಿಟ್ಟಿರಲೇನ್ನ ಸಾಧ್ಯವೆ..
ಆಹಾಹಾಹಾಹಾ ಹ್ಹಹ್ಹಹಾಹಾ
ಎಲ್ಲಿಗೆ ಹೋದರು ಬರುವೆ
ನೀ ಇರುವಲ್ಲೆ ನಾನಿರುವೆ
ನಿನ್ನಯ ನೆರಳಾಗಿರುವೆ
ನೀ ಬಿಟ್ಟಿರಲೇನ್ನ ಸಾಧ್ಯವೆ..
ಬಿಂಕವೇಕೆ ಬಿಗುಮಾನವೇತಕೆ
ನನ್ನಂತೆ ನಾಚಿಕೆಯೆ
||ಹಲೋ ಹಲೋ ಮಿಸ್ಟರ್
ಓ ಎಲ್ಲಿಗೆ ಹೊರಟಿರಿ ಮಾಸ್ಟರ್
ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್ ಆಹ್ಹಾ
ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್
ಹಲೋ ಹಲೋ ಮಿಸ್ಟರ್.. ಆಹ್ಹಾಹ್ಹಹ್ಹಹ್ಹಾ||
ಕಮಲಕೆ ಸೂರ್ಯನು ಬೇಕು
ದುಂಬಿಗೆ ಹೂವಿರಬೇಕು
ಪ್ರಣಯಕೆ ಜೊತೆಯಿರಬೇಕು
ನನಗೆ ನೀನಿರಬೇಕು..
ಕಮಲಕೆ ಸೂರ್ಯನು ಬೇಕು
ದುಂಬಿಗೆ ಹೂವಿರಬೇಕು
ಪ್ರಣಯಕೆ ಜೊತೆಯಿರಬೇಕು
ನನಗೆ ನೀನಿರಬೇಕು..
ಸಾಕು ಸಾಕು ಈ ನಟನ ಸಾಕು..
ಊಹ್ಹೂಂ.. ನನ್ನಲ್ಲಿ ನಾಟಕವೆ..
||ಹಲೋ ಹಲೋ ಮಿಸ್ಟರ್
ಓ ಎಲ್ಲಿಗೆ ಹೊರಟಿರಿ ಮಾಸ್ಟರ್
ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್
ಅರೆರೆ ಒಂಟಿಯಾಗಿ ಓಡಾಡಬಾರದು ಬ್ಯಾಚುಲರ್ ಲಾಲಾಲಾಲ...||
Hello Hello Mister song lyrics from Kannada Movie Mooru Mutthugalu starring Srinath, Dinesh, Rajesh, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Aroor Pattabhi and film is released on 1970