Thunta Kogile Lyrics

ತುಂಟ ಕೋಗಿಲೆ Lyrics

in Mojina Maduve

in ಮೋಜಿನ ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತುಂಟ ಕೋಗಿಲೆ ಹಾಡಬಾರದೆ ಚೈತ್ರ ಮೇಳಕ್ಕೆ ಸೇರಬಾರದೆ
ನನ್ನ ಹಾಡಿಗೆ ನೀನು ಬೆರೆತರೆ ವಸಂತಗಾಯನ
ತುಂಟ ಕೋಗಿಲೆ ಹಾಡಬಾರದೆ ಚೈತ್ರ ಮೇಳಕ್ಕೆ ಸೇರಬಾರದೆ
ನನ್ನ ಬಾಳಿಗೆ ನೀನು ಒಲಿದರೆ ಸಂಗೀತ ಜೀವನ
ತುಂಟ ಕೋಗಿಲೆ ಹಾಡಬಾರದೆ ಚೈತ್ರ ಮೇಳಕ್ಕೆ ಸೇರಬಾರದೆ
 
ಹೂವಿಲ್ಲದೆ ಝೇಂಕಾರವೆ ಜೇನಿಲ್ಲದೆ ದುಂಬಿ ಹಾಡು ಹೇಳದು
ನೀನಿಲ್ಲದೆ ನನ್ನ ಹಾಡು ಸಾಗದು
ರಂಗಿಲ್ಲದೆ ಚಿತ್ತಾರವೆ ಖಾಲಿ ಕುಂಚ ಎಂದು ಚಿತ್ರ ಮಾಡದು
ನೀನಿಲ್ಲದೆ ಚೈತ್ರ ಚಿತ್ರ ಮೂಡದು
ಮಾಗಿ ಮುದ್ದಾಗಿ ಕೆಂಪಗಾದ ಮೇಲೆ
ಎಲೆಯ ಮರೆಯ ಹರೆಯ ಏಕೆ ಹಣ್ಣಿಗೆ
ತುಂಬು ವಯ್ಯಾರ ತುಂಬಿಕೊಂಡ ಮೇಲೆ
ವಿರಹ ವಿರಸ ವಿವಶ ಏಕೆ ಹೆಣ್ಣಿಗೆ
ಕಾಮನಬಿಲ್ಲಿಗೆ ಬಾಣ ನೀನೆ ಮಲ್ಲಿಗೆ
ಹೂವಾಗಿ ಜೇನಾಗಿ ಬಾರೆ ಬಾ
 
||ತುಂಟ ಕೋಗಿಲೆ ಹಾಡಬಾರದೆ ಚೈತ್ರ ಮೇಳಕ್ಕೆ ಸೇರಬಾರದೆ
ನನ್ನ ಬಾಳಿಗೆ ನೀನು ಒಲಿದರೆ ಸಂಗೀತ ಜೀವನ
ತುಂಟ ಕೋಗಿಲೆ ಹಾಡಬಾರದೆ ಚೈತ್ರ ಮೇಳಕ್ಕೆ ಸೇರಬಾರದೆ||
 
ಬಾಯಿದ್ದರು ಮಾತಾಡದೆ ಬೇಕೆಂದು ಮಂದಹಾಸ ಮುಂದು ಮಾಡುವೆ
ಬಾ ಎಂದು ಮೂಕ ಸನ್ನೆ ಮಾಡಿ ಕೂಗುವೆ
ಕಣ್ಣಿದ್ದರು ಕರೆನಿಂದದೆ ನೋಡೆಂದು ಕಾಮನೋಲೆ ಕೊಟ್ಟು ಕಳಿಸುವೆ
ಸೇರೆಂದು ಮೌನಗಾನ ಕಟ್ಟಿ ಕರೆಯುವೆ
ನಾಡ ಬಿದ್ದಾಗ ಕುಣಿಯ ಬಯಸೊ ಕಾಲು
ನಿಂತ ನೆಲದ ಮೇಲೆ ಸುತ್ತು ಹಾಕಿದೆ
ಆಸೆ ಎದ್ದಾಗ ಸೇರ ಬಯಸೊ ಜೀವ
ನಲ್ಲ ತಾರೊ ಗಲ್ಲ ಎಂದು ಕಚ್ಚಿದೆ
ಕಾಮನಬಿಲ್ಲಿಗೆ ಬಾಣ ನೀನೆ ಮಲ್ಲಿಗೆ
ಹೂವಾಗಿ ಜೇನಾಗಿ ಬಾರೆ ಬಾ
 
||ತುಂಟ ಕೋಗಿಲೆ ಹಾಡು ಕೇಳಿಕೊ ಚೈತ್ರ ಮೇಳಕ್ಕೆ ನನ್ನ ಕರೆದುಕೊ
ನನ್ನ ಹಾಡಿಗೆ ನೀನು ಬೆರೆತರೆ ವಸಂತಗಾಯನ
ತುಂಟ ಕೋಗಿಲೆ ಹಾಡು ಕೇಳಿಕೊ ಚೈತ್ರ ಮೇಳಕ್ಕೆ ನನ್ನ ಕರೆದುಕೊ ||

Thunta Kogile song lyrics from Kannada Movie Mojina Maduve starring Devaraj, Anjana, Thara, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Narayana Swamy and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ