-
ಮದನನೋ ಮನ್ಮಥನೊ ಮನಸ್ಸು ಕೆಡಿಸಿದನು ಕನಸ್ಸು ತೊಡಿಸಿದನು
ಕಾಮಿನಿಯೋ ಕನ್ನಿಕೆಯೊ ನಿದಿರೆ ಕೆಡಿಸಿದಳು ಮದಿರೆ ಕುಡಿಸಿದಳು
ಮುತ್ತಿನ ಉಡುಗೊರೆ ಸಿಕ್ಕಿತು ಅಪ್ಪುಗೆ ಬಳುವಳಿ ದಕ್ಕಿತು
ಅಂದದ ಅರಗಿಣಿ ಸಿಕ್ಕಿತು ಗಂಧದ ಗೆಳೆತನ ದೊರಕಿತು
ಪ್ರಣಯವೇ ಪ್ರಣಯವೆ ಪ್ರಥಮವೀಗ

ಬೆವರಿನ ಮುತ್ತುಮಣಿಗಳೊ ಹಣೆಯ ಹಣತೆಗಳೊ
ಉಗುರಿನ ಕೆಂಪುಕಲೆಗಳೊ ಅಕ್ಕರೆ ಅಕ್ಷರಗಳೊ
ತುಟಿತುಡಿತದ ನಡು ನಡುಕದ ಸತಿ ಸಂಗವಿದೊ
ಕೈಗೆಟುಕದ ಮೈಪುಳಕದ ರತಿ ರಗಳೆ ಇದೊ

||ಕಾಮಿನಿಯೋ ಕನ್ನಿಕೆಯೊ ನಿದಿರೆ ಕೆಡಿಸಿದಳು ಮದಿರೆ ಕುಡಿಸಿದಳು||
ದೊರೆತರೆ ಮುತ್ತು ದೊರೆಯಲಿ ಮೂರು ಕಾಲದಲಿ
ಬೆರೆತರೆ ಮನ ಬೆರೆಯಲಿ ನೂರು ಜನುಮದಲ್ಲಿ
ವೀರತನಕ್ಕೆಂದು ಶೂರತನಕ್ಕೆಂದು ಹೆಣ್ಣು ತಾನೆ ಮಾಲೆ
ತನ್ನ ಪುರುಷನ ಪ್ರೀತಿ ಸೊಗಡಲಿ ಹೆಣ್ಣಿಗೆಂದು ಸೋಲೆ

||ಮದನನೋ ಮನ್ಮಥನೊ ಮನಸ್ಸು ಕೆಡಿಸಿದನು ಕನಸ್ಸು ತೊಡಿಸಿದನು
ಕಾಮಿನಿಯೋ ಕನ್ನಿಕೆಯೊ ನಿದಿರೆ ಕೆಡಿಸಿದಳು ಮದಿರೆ ಕುಡಿಸಿದಳು||