Ondarinda Eppathara Varege Lyrics

ಒಂದರಿಂದ ಇಪ್ಪತ್ತರವರೆಗು Lyrics

in Modala Thedi

in ಮೊದಲ ತೇದಿ

LYRIC

Song Details Page after Lyrice

ಒಂದರಿಂದ ಇಪ್ಪತ್ತರವರೆಗು
ಉಂಡಾಟ ಉಂಡಾಟ ಉಂಡಾಟ
ತೇದಿ ಒಂದರಿಂದ ಇಪ್ಪತ್ತರವರೆಗು
ಉಂಡಾಟ ಉಂಡಾಟ ಉಂಡಾಟ

ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ
ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ
ಭಂಡಾಟ… ಭಂಡಾಟ…

|| ಸಂಬಳ ತೇದಿ ಒಂದರಿಂದ ಇಪ್ಪತ್ತರವರೆಗು
ಉಂಡಾಟ ಉಂಡಾಟ ಉಂಡಾಟ…||

ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು
ಹರಕೆ ಕಾಸು ಕೂಡಿಸುವರು ತೇದಿ ಒಂದಕೆ
ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು

ಹರಕೆ ಕಾಸು ಕೂಡಿಸುವರು ತೇದಿ ಒಂದಕೆ
ಭಕುತಿಯಿಂದ ಕೂಡಿಸಿಟ್ಟ
ಗಿಂಡಿಯ ಕುರಿಗಂಡಿಯ ಕೊಂಚ

ಅಗಲಿಸುತ್ತ ಆಡಿಸುವರು ಇಪ್ಪತ್ತೊಂದಕೆ
ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು

ಹರಕೆ ಕಾಸು ಕೂಡಿಸುವರು ತೇದಿ ಒಂದಕೆ
ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ
 ಟಿಕೆಟ್ ಸಿಕ್ಕದು ಒಂದಕೆ

ಥೇಟರ್ ಖಾಲಿ ಹೊರಗಡೆ ಗೇಲಿ
ತೇದಿ ಇಪ್ಪತ್ತೊಂದಕೆ
ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ
ಟಿಕೆಟ್ ಸಿಕ್ಕದು ಒಂದಕೆ
ಥೇಟರ್ ಖಾಲಿ ಹೊರಗಡೆ ಗೇಲಿ
ತೇದಿ ಇಪ್ಪತ್ತೊಂದಕೆ

ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ
ಬಳಲಿ ಬೆಂಡಾಗಿ ಸುಸ್ತಾಗುವರು ಇಪ್ಪತ್ತೊಂದಕೆ
ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ
ಬಳಲಿ ಬೆಂಡಾಗಿ ಸುಸ್ತಾಗುವರು ಇಪ್ಪತ್ತೊಂದಕೆ

ಹೆಂಡತಿ ಮಕ್ಕಳೆಲ್ಲ ಕುಣಿದಾಡುವರು ಒಂದಕೆ
ಅವರ್ ಕಿತ್ತಾಡಿ ಕೈ ಮಾಡಿ
ಗುದ್ದಾಡುವರು ಇಪ್ಪತ್ತೊಂದಕೆ

ಗೆಳೆಯರ ಕೂಟವೆಲ್ಲ ಒಂದಕೆ
ಬೀದಿ ನಾಯಿ ಸಹ ಮುಟ್ಟದದು ಇಪ್ಪತ್ತೊಂದಕೆ
ಗೆಳೆಯರ ಕೂಟವೆಲ್ಲ ಒಂದಕೆ
ಬೀದಿ ನಾಯಿ ಸಹ ಮೂಸದದು ಇಪ್ಪತ್ತೊಂದಕೆ
ಉಂಡಾಟವೇ ತೇದಿ ಒಂದಕೆ
ಖಾಲಿ ಭಂಡಾಟವೇ ಇಪ್ಪತ್ತೊಂದಕೆ

ಒಂದರಿಂದ ಇಪ್ಪತ್ತರವರೆಗು
ಉಂಡಾಟ ಉಂಡಾಟ ಉಂಡಾಟ
ತೇದಿ ಒಂದರಿಂದ ಇಪ್ಪತ್ತರವರೆಗು
ಉಂಡಾಟ ಉಂಡಾಟ ಉಂಡಾಟ

ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ
ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ
ಭಂಡಾಟ… ಭಂಡಾಟ…

|| ಸಂಬಳ ತೇದಿ ಒಂದರಿಂದ ಇಪ್ಪತ್ತರವರೆಗು
ಉಂಡಾಟ ಉಂಡಾಟ ಉಂಡಾಟ…||

ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು
ಹರಕೆ ಕಾಸು ಕೂಡಿಸುವರು ತೇದಿ ಒಂದಕೆ
ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು

ಹರಕೆ ಕಾಸು ಕೂಡಿಸುವರು ತೇದಿ ಒಂದಕೆ
ಭಕುತಿಯಿಂದ ಕೂಡಿಸಿಟ್ಟ
ಗಿಂಡಿಯ ಕುರಿಗಂಡಿಯ ಕೊಂಚ

ಅಗಲಿಸುತ್ತ ಆಡಿಸುವರು ಇಪ್ಪತ್ತೊಂದಕೆ
ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು

ಹರಕೆ ಕಾಸು ಕೂಡಿಸುವರು ತೇದಿ ಒಂದಕೆ
ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ
 ಟಿಕೆಟ್ ಸಿಕ್ಕದು ಒಂದಕೆ

ಥೇಟರ್ ಖಾಲಿ ಹೊರಗಡೆ ಗೇಲಿ
ತೇದಿ ಇಪ್ಪತ್ತೊಂದಕೆ
ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ
ಟಿಕೆಟ್ ಸಿಕ್ಕದು ಒಂದಕೆ
ಥೇಟರ್ ಖಾಲಿ ಹೊರಗಡೆ ಗೇಲಿ
ತೇದಿ ಇಪ್ಪತ್ತೊಂದಕೆ

ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ
ಬಳಲಿ ಬೆಂಡಾಗಿ ಸುಸ್ತಾಗುವರು ಇಪ್ಪತ್ತೊಂದಕೆ
ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ
ಬಳಲಿ ಬೆಂಡಾಗಿ ಸುಸ್ತಾಗುವರು ಇಪ್ಪತ್ತೊಂದಕೆ

ಹೆಂಡತಿ ಮಕ್ಕಳೆಲ್ಲ ಕುಣಿದಾಡುವರು ಒಂದಕೆ
ಅವರ್ ಕಿತ್ತಾಡಿ ಕೈ ಮಾಡಿ
ಗುದ್ದಾಡುವರು ಇಪ್ಪತ್ತೊಂದಕೆ

ಗೆಳೆಯರ ಕೂಟವೆಲ್ಲ ಒಂದಕೆ
ಬೀದಿ ನಾಯಿ ಸಹ ಮುಟ್ಟದದು ಇಪ್ಪತ್ತೊಂದಕೆ
ಗೆಳೆಯರ ಕೂಟವೆಲ್ಲ ಒಂದಕೆ
ಬೀದಿ ನಾಯಿ ಸಹ ಮೂಸದದು ಇಪ್ಪತ್ತೊಂದಕೆ
ಉಂಡಾಟವೇ ತೇದಿ ಒಂದಕೆ
ಖಾಲಿ ಭಂಡಾಟವೇ ಇಪ್ಪತ್ತೊಂದಕೆ

Ondarinda Eppathara Varege song lyrics from Kannada Movie Modala Thedi starring B R Panthulu, M V Rajamma,, Lyrics penned by Chi Sadashivaiah Sung by N S Krishnana, Music Composed by T G Lingappa, film is Directed by P Neelakantan and film is released on 1955
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ