Modala Thedi Endu Lyrics

ಮೊದಲ ತೇದಿ ಇಂದು Lyrics

in Modala Thedi

in ಮೊದಲ ತೇದಿ

LYRIC

Song Details Page after Lyrice

ಮನ ಕುಣಿವ ತನು ತಣಿವಂ ತೇದಿ
ಮರಳಿಯು ಹಣವು ಮಣಿದು
ಬರುವ ತೇದಿ ಮೊದಲ ತೇದಿ

ಮೊದಲ ತೇದಿ ಇಂದು ಮೊದಲ ತೇದಿ
ಮೊದಲ ತೇದಿ ಇಂದು ಮೊದಲ ತೇದಿ
ನಾಡಿನ ಜನವೆಲ್ಲ ಮುದದಿಂದ
ಎದುರು ನೋಡುವ ತೇದಿ

|| ಮೊದಲ ತೇದಿ ಇಂದು ಮೊದಲ ತೇದಿ..||
 
ಸಂಬಳ ಬರುವುದೆಂದು ನಂಬಿದ ಶ್ರಮಜೀವಿ
ಸಂಬಳ ಬರುವುದೆಂದು ನಂಬಿದ ಶ್ರಮಜೀವಿ
ನೆನೆಯುತ ಬರುವಂಥ ಮೊದಲ ತೇದಿ
ಹಣವು ಹೋಗುವುದೆಂದು ಎಣಿಸಿರ್ಪ ಯಜಮಾನ
ಹಣವು ಹೋಗುವುದೆಂದು ಎಣಿಸಿರ್ಪ ಯಜಮಾನ
ಹೆಣಗಾಡಿ ಕೊರಗುವುದು ಮೊದಲ ತೇದಿ

|| ಮೊದಲ ತೇದಿ ಇಂದು ಮೊದಲ ತೇದಿ..||
 
ಕಾಸಿಗೆ ಕಾಸು ಬಡ್ಡಿ ವೇಷದಿ ಸುಲಿವಂಥ
ಆಸೆಗಾರ ನೀಚನಿಗು ಮೊದಲ ತೇದಿ
ಕಾಸಿಗೆ ಕಾಸು ಬಡ್ಡಿ ವೇಷದಿ ಸುಲಿವಂಥ
ಆಸೆಗಾರ ನೀಚನಿಗು ಮೊದಲ ತೇದಿ
ನೊರೆನೊರೆ ಹಾಲಿನಲಿ ತಿಳಿನೀರನು ಬೆರೆಸಿ
ಭಾರಿ ಮೋಸನೆಯ್ವರಿಗೆ ಮೊದಲ್ ತೇದಿ
 
|| ಮೊದಲ ತೇದಿ ಇಂದು ಮೊದಲ ತೇದಿ..||

ಸಿನಿಮಾ ನೋಡಬೇಕು
ಹಲೋ  ಮೈ ಡಿಯರ್
ಬೇಗ ಬಂದು ಸೇರಬೇಕು
ಸಿನಿಮಾ ನೋಡಬೇಕು
ಆಫಿಸಿನಿಂದ ಬೇಗ ಬಂದು ಸೇರಬೇಕು
ಎಂದು ಗಂಡನ ಕಿವಿಯಲಿ ಸವಿನುಡಿಗಳನು
ಹೆಂಡತಿಯು ಸುರಿವ ಕಾರಣವಿಂದು

|| ಮೊದಲ ತೇದಿ ಇಂದು ಮೊದಲ ತೇದಿ
ಮೊದಲ ತೇದಿ ಇಂದು ಮೊದಲ ತೇದಿ…||
 
ಜೇಬುಗಳ್ಳನಿಹ ನೆಚ್ಚರಿಕೆ ಎಚ್ಚರಿಕೆ ಎಚ್ಚರಿಕೆ
ಜೇಬುಗಳ್ಳನಿಹನೆಚ್ಚರಿಕೆ ಎಚ್ಚರಿಕೆ
ನೋಡಿ ಹಿಡಿಯಲಾಗುವುದಿಲ್ಲ
ಮೋಡಿಯ ಮಾಟವ ಇವ ಬಲ್ಲ
ಕಾಯುತಲಿಹನು..
ಕಾಯುತಲಿಹನು ಸಂಬಳತರುವೆಡೆ
ಗಮನವಿರಲಿ ಇದು ಮೊದಲ ತೇದಿ

|| ಮೊದಲ ತೇದಿ ಇಂದು ಮೊದಲ ತೇದಿ
ಮೊದಲ ತೇದಿ ಇಂದು ಮೊದಲ ತೇದಿ…||

 

ಮನ ಕುಣಿವ ತನು ತಣಿವಂ ತೇದಿ
ಮರಳಿಯು ಹಣವು ಮಣಿದು
ಬರುವ ತೇದಿ ಮೊದಲ ತೇದಿ

ಮೊದಲ ತೇದಿ ಇಂದು ಮೊದಲ ತೇದಿ
ಮೊದಲ ತೇದಿ ಇಂದು ಮೊದಲ ತೇದಿ
ನಾಡಿನ ಜನವೆಲ್ಲ ಮುದದಿಂದ
ಎದುರು ನೋಡುವ ತೇದಿ

|| ಮೊದಲ ತೇದಿ ಇಂದು ಮೊದಲ ತೇದಿ..||
 
ಸಂಬಳ ಬರುವುದೆಂದು ನಂಬಿದ ಶ್ರಮಜೀವಿ
ಸಂಬಳ ಬರುವುದೆಂದು ನಂಬಿದ ಶ್ರಮಜೀವಿ
ನೆನೆಯುತ ಬರುವಂಥ ಮೊದಲ ತೇದಿ
ಹಣವು ಹೋಗುವುದೆಂದು ಎಣಿಸಿರ್ಪ ಯಜಮಾನ
ಹಣವು ಹೋಗುವುದೆಂದು ಎಣಿಸಿರ್ಪ ಯಜಮಾನ
ಹೆಣಗಾಡಿ ಕೊರಗುವುದು ಮೊದಲ ತೇದಿ

|| ಮೊದಲ ತೇದಿ ಇಂದು ಮೊದಲ ತೇದಿ..||
 
ಕಾಸಿಗೆ ಕಾಸು ಬಡ್ಡಿ ವೇಷದಿ ಸುಲಿವಂಥ
ಆಸೆಗಾರ ನೀಚನಿಗು ಮೊದಲ ತೇದಿ
ಕಾಸಿಗೆ ಕಾಸು ಬಡ್ಡಿ ವೇಷದಿ ಸುಲಿವಂಥ
ಆಸೆಗಾರ ನೀಚನಿಗು ಮೊದಲ ತೇದಿ
ನೊರೆನೊರೆ ಹಾಲಿನಲಿ ತಿಳಿನೀರನು ಬೆರೆಸಿ
ಭಾರಿ ಮೋಸನೆಯ್ವರಿಗೆ ಮೊದಲ್ ತೇದಿ
 
|| ಮೊದಲ ತೇದಿ ಇಂದು ಮೊದಲ ತೇದಿ..||

ಸಿನಿಮಾ ನೋಡಬೇಕು
ಹಲೋ  ಮೈ ಡಿಯರ್
ಬೇಗ ಬಂದು ಸೇರಬೇಕು
ಸಿನಿಮಾ ನೋಡಬೇಕು
ಆಫಿಸಿನಿಂದ ಬೇಗ ಬಂದು ಸೇರಬೇಕು
ಎಂದು ಗಂಡನ ಕಿವಿಯಲಿ ಸವಿನುಡಿಗಳನು
ಹೆಂಡತಿಯು ಸುರಿವ ಕಾರಣವಿಂದು

|| ಮೊದಲ ತೇದಿ ಇಂದು ಮೊದಲ ತೇದಿ
ಮೊದಲ ತೇದಿ ಇಂದು ಮೊದಲ ತೇದಿ…||
 
ಜೇಬುಗಳ್ಳನಿಹ ನೆಚ್ಚರಿಕೆ ಎಚ್ಚರಿಕೆ ಎಚ್ಚರಿಕೆ
ಜೇಬುಗಳ್ಳನಿಹನೆಚ್ಚರಿಕೆ ಎಚ್ಚರಿಕೆ
ನೋಡಿ ಹಿಡಿಯಲಾಗುವುದಿಲ್ಲ
ಮೋಡಿಯ ಮಾಟವ ಇವ ಬಲ್ಲ
ಕಾಯುತಲಿಹನು..
ಕಾಯುತಲಿಹನು ಸಂಬಳತರುವೆಡೆ
ಗಮನವಿರಲಿ ಇದು ಮೊದಲ ತೇದಿ

|| ಮೊದಲ ತೇದಿ ಇಂದು ಮೊದಲ ತೇದಿ
ಮೊದಲ ತೇದಿ ಇಂದು ಮೊದಲ ತೇದಿ…||

 

Modala Thedi Endu song lyrics from Kannada Movie Modala Thedi starring B R Panthulu, M V Rajamma,, Lyrics penned by Chi Sadashivaiah Sung by T V Rrathnam, Music Composed by T G Lingappa, film is Directed by P Neelakantan and film is released on 1955
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ