ತಿರುಗಿ ತಿರುಗಿ ನಾ ನಿನ್ನ ನೋಡೋದು ತಪ್ಪೇನಿಲ್ಲ
ಮರಳಿ ಮರಳಿ ನೀ ನನ್ನ ಕಾಡೋದು ಸುಳ್ಳೇನಲ್ಲ
ಯಾರು ಇಲ್ಲ ಬಿಡು ನಿನ್ನ ತರ ನನ್ನಾಣೆ
ನನಗೆ ಇಷ್ಟ ಕಣೆ ನನಗಿಂತ ನೀನೆ
ತಿರುಗಿ ತಿರುಗಿ ನಾ ನಿನ್ನ ನೋಡೋದು ತಪ್ಪೇನಿಲ್ಲ
ಮರಳಿ ಮರಳಿ ನೀ ನನ್ನ ಕಾಡೋದು ಸುಳ್ಳೇನಲ್ಲ
ಖಾಲಿ ಹಾಳೆಯಲ್ಲಿ ಕಾವ್ಯ ಗೀಚೊ ಕವಿ
ನನ್ನ ಕನಸ್ಸಿಗೀಗ ನಿನ್ನ ಕಣ್ಣೆ ಚಾವಿ
ಜೀವತಂತು ಮೀಟೊ ನಿನ್ನ ಮಂದಹಾಸ
ಜೀವಮಾನವೆಲ್ಲ ನಂಗೆ ಖಾಸಾ ಖಾಸಾ
ನೀ ನನ್ನ ಸಕಲ ಅನುಮಾನವು ತುಸು ಇಲ್ಲ
ನಿನ್ನಿಂದ ಮೊದಲ ಮಧುಮಾಸವು ಮನಸೆಲ್ಲ
ಮೋಹವಾಯಿತೀಗ ಪದ ಆಗಿ ಬಾಯಿ
ಎಲ್ಲಿ ನೋಡಲೆಲ್ಲಿ ಕಂಡೆ ನಿನ್ನ ಛಾಯಿ
ಆದ ದಿನವೆ ನಮ್ಮ ಮುತ್ತ ಮೊದಲ ಭೇಟಿ
ಆಗಿಹೋದೆಯಲ್ಲೆ ನಾ ಪೂರಾ ಲೂಟಿ
ಈ ಪ್ರೀತಿ ದೊರೆಗೆ ಶರಣಾಗತಿ ಕಣೊ ನಾನು
ಈ ನನ್ನ ಒಲವ ಅಭಿಸಾರಿಕೆ ಕಣೆ ನೀನು
||ತಿರುಗಿ ತಿರುಗಿ ನಾ ನಿನ್ನ ನೋಡೋದು ತಪ್ಪೇನಿಲ್ಲ
ಮರಳಿ ಮರಳಿ ನೀ ನನ್ನ ಕಾಡೋದು ಸುಳ್ಳೇನಲ್ಲ
ಯಾರು ಇಲ್ಲ ಬಿಡು ನಿನ್ನ ತರ ನನ್ನಾಣೆ
ನನಗೆ ಇಷ್ಟ ಕಣೆ ನನಗಿಂತ ನೀನೆ||
||ತಿರುಗಿ ತಿರುಗಿ ನಾ ನಿನ್ನ ನೋಡೋದು ತಪ್ಪೇನಿಲ್ಲ
ಮರಳಿ ಮರಳಿ ನೀ ನನ್ನ ಕಾಡೋದು ಸುಳ್ಳೇನಲ್ಲ||