ಆ ತಾರೆ ನೋಡಲು ಸುಂದರ ಆಗೋದೆ ಬೇಡಲು ಹತ್ತಿರ
ಹಾಗೇನೆ ಪ್ರೀತಿಯು ಒಂಥರ ಆಸೇನೆ ತಂದಿದೆ ಬೇಸರ
ಸಿಗುವ ಮುಂಚೇನೆ ಕಳೆದೋಗಿದೆ ಸೆಳೆತ ಸುಳಿಯಾಗಿದೆ
ಎದೆಯ ಒಳಗೆ ಅವಳದೇ ಹೆಸರೆ ಬರೆದುಕೊಂಡಿದೆ
ವಿಧಿಯೆ ಸಹಿಸೋಕ್ಕಾಗದೆ ಅಳಿಸಿ ಹೊರಟುಹೋಗಿದೆ
ಹೀಗೇಕೆ
ನರನಾಡಿಯಲ್ಲಿ ಬರಿ ನೀನೆಯೆ ಸುಳಿದಾಡುತಾನೆ ಇರುವೆ
ಇರಲಾಗದಿಲ್ಲಿ ಕ್ಷಣ ನೋಡದೆ ನಿನ್ನ ಹೇಗೆ ನಾನು ಮರೆವೆ
ಭಾವಚಿತ್ರವು ಹರಿದು ಹಾಕುವೆ
ಮರಘಳಿಗೆನೆ ಕಣ್ಣ ಮುಂದೆ ನಿಲ್ಲದೆ ಏತಕೆ
ನೆನಪು ಅಳಿಸೋಕ್ಕಾಗದೆ ಮನಸ್ಸು ಸೊರಗಿ ಕೂತಿದೆ
ಕರೆದು ತಿಳಿಸೋಕ್ಕಾಗದೆ ಕೊರಗಿ ಕೊರಗಿ ಸೋತಿದೆ
ಹೀಗೇಕೆ
ನಿನ್ನ ಹಾದಿ ಬೀದಿ ನಿನ್ನ ಜ್ಞಾಪಿಸೊ
ಹುಚ್ಚುಮನಸ್ಸಿಗೇನು ಹೇಳಲಿ
ಕಣಕಣವು ನಿನ್ನ ಗುಣ ಕೇಳಿಸೊ
ನನ್ನ ಹೃದಯಕ್ಕೇನು ಹೇಳಿ
ಸಮಕಾಣದೆ ಸಹನೆ ಮೀರಿದೆ
ಕೋಪತಾಪದಲ್ಲು ರೂಪ ನಿಂದೆ ಕೊಂಡಿದೆ
ಕಾಡಿದೆ
ಕರವ ಮುಗಿದು ಬೇಡುತ
ದನಿಯು ಬಿಡದೆ ಕೂಗಿದೆ
ಹೃದಯ ಬಗೆದು ಸೇರುತ
ಒಲವೇ ಕೊರಳ ಕೊಯ್ದಿದೆ
||ಆ ತಾರೆ ನೋಡಲು ಸುಂದರ ಆಗೋದೆ ಬೇಡಲು ಹತ್ತಿರ
ಹಾಗೇನೆ ಪ್ರೀತಿಯು ಒಂಥರ ಆಸೇನೆ ತಂದಿದೆ ಬೇಸರ
ಸಿಗುವ ಮುಂಚೇನೆ ಕಳೆದೋಗಿದೆ ಸೆಳೆತ ಸುಳಿಯಾಗಿದೆ
ಎದೆಯ ಒಳಗೆ ಅವಳದೇ ಹೆಸರೆ ಬರೆದುಕೊಂಡಿದೆ
ವಿಧಿಯೆ ಸಹಿಸೋಕ್ಕಾಗದೆ ಅಳಿಸಿ ಹೊರಟುಹೋಗಿದೆ||
ಹೀಗೇಕೆ
ಆ ತಾರೆ ನೋಡಲು ಸುಂದರ ಆಗೋದೆ ಬೇಡಲು ಹತ್ತಿರ
ಹಾಗೇನೆ ಪ್ರೀತಿಯು ಒಂಥರ ಆಸೇನೆ ತಂದಿದೆ ಬೇಸರ
ಸಿಗುವ ಮುಂಚೇನೆ ಕಳೆದೋಗಿದೆ ಸೆಳೆತ ಸುಳಿಯಾಗಿದೆ
ಎದೆಯ ಒಳಗೆ ಅವಳದೇ ಹೆಸರೆ ಬರೆದುಕೊಂಡಿದೆ
ವಿಧಿಯೆ ಸಹಿಸೋಕ್ಕಾಗದೆ ಅಳಿಸಿ ಹೊರಟುಹೋಗಿದೆ
ಹೀಗೇಕೆ
ನರನಾಡಿಯಲ್ಲಿ ಬರಿ ನೀನೆಯೆ ಸುಳಿದಾಡುತಾನೆ ಇರುವೆ
ಇರಲಾಗದಿಲ್ಲಿ ಕ್ಷಣ ನೋಡದೆ ನಿನ್ನ ಹೇಗೆ ನಾನು ಮರೆವೆ
ಭಾವಚಿತ್ರವು ಹರಿದು ಹಾಕುವೆ
ಮರಘಳಿಗೆನೆ ಕಣ್ಣ ಮುಂದೆ ನಿಲ್ಲದೆ ಏತಕೆ
ನೆನಪು ಅಳಿಸೋಕ್ಕಾಗದೆ ಮನಸ್ಸು ಸೊರಗಿ ಕೂತಿದೆ
ಕರೆದು ತಿಳಿಸೋಕ್ಕಾಗದೆ ಕೊರಗಿ ಕೊರಗಿ ಸೋತಿದೆ
ಹೀಗೇಕೆ
ನಿನ್ನ ಹಾದಿ ಬೀದಿ ನಿನ್ನ ಜ್ಞಾಪಿಸೊ
ಹುಚ್ಚುಮನಸ್ಸಿಗೇನು ಹೇಳಲಿ
ಕಣಕಣವು ನಿನ್ನ ಗುಣ ಕೇಳಿಸೊ
ನನ್ನ ಹೃದಯಕ್ಕೇನು ಹೇಳಿ
ಸಮಕಾಣದೆ ಸಹನೆ ಮೀರಿದೆ
ಕೋಪತಾಪದಲ್ಲು ರೂಪ ನಿಂದೆ ಕೊಂಡಿದೆ
ಕಾಡಿದೆ
ಕರವ ಮುಗಿದು ಬೇಡುತ
ದನಿಯು ಬಿಡದೆ ಕೂಗಿದೆ
ಹೃದಯ ಬಗೆದು ಸೇರುತ
ಒಲವೇ ಕೊರಳ ಕೊಯ್ದಿದೆ
||ಆ ತಾರೆ ನೋಡಲು ಸುಂದರ ಆಗೋದೆ ಬೇಡಲು ಹತ್ತಿರ
ಹಾಗೇನೆ ಪ್ರೀತಿಯು ಒಂಥರ ಆಸೇನೆ ತಂದಿದೆ ಬೇಸರ
ಸಿಗುವ ಮುಂಚೇನೆ ಕಳೆದೋಗಿದೆ ಸೆಳೆತ ಸುಳಿಯಾಗಿದೆ
ಎದೆಯ ಒಳಗೆ ಅವಳದೇ ಹೆಸರೆ ಬರೆದುಕೊಂಡಿದೆ
ವಿಧಿಯೆ ಸಹಿಸೋಕ್ಕಾಗದೆ ಅಳಿಸಿ ಹೊರಟುಹೋಗಿದೆ||
ಹೀಗೇಕೆ
Aa Thaare Nodalu Sundara song lyrics from Kannada Movie Modala Minchu starring Abhi, Supreetha, Doddanna, Lyrics penned by Sarvesh Sung by Hemanth, Music Composed by Ashley-Abhilash, film is Directed by Wesley Brown and film is released on 2012