ಓ ಶಾರದೆ ಓ ಶಾರದೆ
ನಿನ್ನ ಪಾದಕ್ಕೆ ಶಿರಬಾಗುವೆ
ನನ್ನ ನಾಲಿಗೆ ನಿನಗೊಪ್ಪಿಸಿ
ಸಂತೋಷದಿ ಶರಣಾಗುವೆ
ನೀ ನುಡಿಸಿದ ನುಡಿ ನಾ ನುಡಿಯುವೆ
ನೀ ಕಲಿಸಿದ ಕಲೆ ನಾ ಕಲಿಯುವೆ
ನನ್ನ ದಡ ಸೇರಿಸೊ ಎಲ್ಲ ಹೊಣೆ ನಿನ್ನದೆ
ಓ ಶಾರದೆ ಓ ಶಾರದೆ
ನಿನ್ನ ಪಾದಕ್ಕೆ ಶಿರಬಾಗುವೆ
ನಮ್ಮೂರ ಶಾಲೆಯ ಮೈದಾನ
ನವತಾರೆಗಳಿಂದ ತುಂಬಿ ತುಳುಕಾಡುತ್ತಿದೆ
ಆನಂದ ಇವರ ಮೊಗದಲ್ಲಿ
ನಟರಾಜನ ಹಾಗೆ ನಾಟ್ಯವ ಮಾಡುತ್ತಿದೆ
ತರ್ಲೆ ತಮಾಷೆ ತುಂಟಾಟ
ಮಕ್ಕಳ ನಿತ್ಯವ ಕಸುಬುಗಳು
ಸದಾ ಹಸನ್ಮುಖಿ ಇವರುಗಳೆ
ದೇವರ ನೆಚ್ಚಿನ ಕುಸುಮಗಳು
ಭೇದ ಭಾವದ ಹಂಗಿರದ
ಒಂದಾಗಿ ಹಾರೊ ಹಕ್ಕಿಗಳು
ಹಕ್ಕಿಗಳು ಹಕ್ಕಿಗಳು
ಮತ್ತೆ ಮತ್ತೆ ಮರಳೋದಿಲ್ಲ ಈ ಬಾಲ್ಯ
ಅಳೆಯೋಕ್ಕಂತು ಸಾಧ್ಯವಿಲ್ಲ ಇದರ ಮೌಲ್ಯ
ನಾನೊಂದು ಬಿಳಿಹಾಳೆ ನೀನೆ ಲೇಖನಿ
ಹಣೆಬರಹ ಬರೆಯೋಳು ನೀನೆ ತಾನೆ
ನಾನೊಂದು ಒಣಬಿದಿರು ನೀನೆ ಖಾಲಿಯು
ನಾದವ ಹರಿಸೋಳು ನೀನೆ ತಾನೆ
ವಿದ್ಯಾದೇವತೆ ನಿನಗೆ ಕೋಟಿವಂದನೆ
ಇಂದು ನಿನ್ನಲಿ ಒಂದು ಸಣ್ಣ ಪ್ರಾರ್ಥನೆ
ಈ ಮನದಲ್ಲಿ ನೀ ನೆಲೆಯೂರುತ
ಸರಳತೆ ಮೈಗೂಡಿಸೊ
ನಿನ್ನ ನೆರಳಲ್ಲಿ ನನ್ನ ರಕ್ಷಿಸೊ
ಓ ಶಾರದೆ ಓ ಶಾರದೆ
ನಿನ್ನ ಪಾದಕ್ಕೆ ಶಿರಬಾಗುವೆ
ನನ್ನ ನಾಲಿಗೆ ನಿನಗೊಪ್ಪಿಸಿ
ಸಂತೋಷದಿ ಶರಣಾಗುವೆ
ನೀ ನುಡಿಸಿದ ನುಡಿ ನಾ ನುಡಿಯುವೆ
ನೀ ಕಲಿಸಿದ ಕಲೆ ನಾ ಕಲಿಯುವೆ
ನನ್ನ ದಡ ಸೇರಿಸೊ ಎಲ್ಲ ಹೊಣೆ ನಿನ್ನದೆ
ಓ ಶಾರದೆ ಓ ಶಾರದೆ
ನಿನ್ನ ಪಾದಕ್ಕೆ ಶಿರಬಾಗುವೆ
ನಮ್ಮೂರ ಶಾಲೆಯ ಮೈದಾನ
ನವತಾರೆಗಳಿಂದ ತುಂಬಿ ತುಳುಕಾಡುತ್ತಿದೆ
ಆನಂದ ಇವರ ಮೊಗದಲ್ಲಿ
ನಟರಾಜನ ಹಾಗೆ ನಾಟ್ಯವ ಮಾಡುತ್ತಿದೆ
ತರ್ಲೆ ತಮಾಷೆ ತುಂಟಾಟ
ಮಕ್ಕಳ ನಿತ್ಯವ ಕಸುಬುಗಳು
ಸದಾ ಹಸನ್ಮುಖಿ ಇವರುಗಳೆ
ದೇವರ ನೆಚ್ಚಿನ ಕುಸುಮಗಳು
ಭೇದ ಭಾವದ ಹಂಗಿರದ
ಒಂದಾಗಿ ಹಾರೊ ಹಕ್ಕಿಗಳು
ಹಕ್ಕಿಗಳು ಹಕ್ಕಿಗಳು
ಮತ್ತೆ ಮತ್ತೆ ಮರಳೋದಿಲ್ಲ ಈ ಬಾಲ್ಯ
ಅಳೆಯೋಕ್ಕಂತು ಸಾಧ್ಯವಿಲ್ಲ ಇದರ ಮೌಲ್ಯ
ನಾನೊಂದು ಬಿಳಿಹಾಳೆ ನೀನೆ ಲೇಖನಿ
ಹಣೆಬರಹ ಬರೆಯೋಳು ನೀನೆ ತಾನೆ
ನಾನೊಂದು ಒಣಬಿದಿರು ನೀನೆ ಖಾಲಿಯು
ನಾದವ ಹರಿಸೋಳು ನೀನೆ ತಾನೆ
ವಿದ್ಯಾದೇವತೆ ನಿನಗೆ ಕೋಟಿವಂದನೆ
ಇಂದು ನಿನ್ನಲಿ ಒಂದು ಸಣ್ಣ ಪ್ರಾರ್ಥನೆ
ಈ ಮನದಲ್ಲಿ ನೀ ನೆಲೆಯೂರುತ
ಸರಳತೆ ಮೈಗೂಡಿಸೊ
ನಿನ್ನ ನೆರಳಲ್ಲಿ ನನ್ನ ರಕ್ಷಿಸೊ
O Sharade song lyrics from Kannada Movie Miss Nandini starring Priyanka Upendra, Bala Rajvaadi, Bhavya, Lyrics penned by Sai Sarvesh Sung by Anuradha Bhat, Music Composed by Sai Sarvesh, film is Directed by Gurudatta S R and film is released on 2023