Meghave Meghave Lyrics

ಮೇಘವೆ ಮೇಘವೆ Lyrics

in Miss Nandini

in ಮಿಸ್‌. ನಂದಿನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೇಘವೆ ಮೇಘವೆ ನೋಡು ನನ್ನ
ತಣ್ಣನೆ ಗಾಳಿಯಲ್ಲಿ ನಾ ತೇಲುತ್ತಿರುವೆ
ಮೇಘವೆ ಮೇಘವೆ ನೋಡು ನನ್ನ
ನಿನ್ ಜೊತೆ ಬಾನಿನಲ್ಲಿ ಸಾಗುತ್ತಿರುವೆ
ಕಣ್ಣ ಮುಂದೆ ಅವಳೆ ಬಂದು
ನನ್ನ ನೋಡಿ ನಕ್ಕಾಗೆಲ್ಲ ಹಕ್ಕಿ ನಾನಾಗುವೆ
ನಮ್ಮ ಊರ ಸೀಮೆಯಲ್ಲಿ
ಹೋಗ್ತ ಬರ‍್ತ ಸಿಕ್ಕಾಗೆಲ್ಲ ಕಣ್ಣಲೆ ಮಾತಾಡುವೆ
 
ಈಗೀಗ ಏನೇನೊ ಆಗುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ
ಹಾಳಾಗೊ ಲಕ್ಷಣ ಕಾಣುತ್ತಿದೆ
ಹರೆಯವು ಜಾತ್ರೆ ಮಾಡುತ್ತಿದೆ
ಈಗೀಗ ಏನೇನೊ ಆಗುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ
 
ಓ ಕಂಗೊಳಿಸುವೆ ಅವಳೆ ತುಸು
ಸಮಯವ ನೀಡಿದರೆ
ಕುಣಿದಾಡುವೆ ನನಗೆ ಅವಳು
ಸನ್ನೆಯಲಿ ಕೂಗಿದರೆ
ಹೊಳೆಯಾಗುವೆ ಅವಳಾಡುವ
ಮಾತೆಲ್ಲ ಕೇಳಿದರೆ
ಕಳೆದೋಗುವೆ ಅವಳು ಮಾಡೊ
ಅಭಿನಯವು ನೋಡಿದರೆ
 
ಅವಳು ಸುಮ್ನೆ ಒಮ್ಮೆ ನನ್ನ
ಭೇಟಿ ಮಾಡೊ ನೆಪ ಮಾಡಿ ಸನಿಹ ಬರಬಾರದೆ
ನನ್ನ ಸೈಕಲ್‌ ಮೇಲೆ ಕೂರುಸ್ಕೊಂಡು
ಗದ್ದೆಸುತ್ತ ಒಂದು ಸುತ್ತು ಹಾಕು ಅನಬಾರದೆ
ಅಯ್ಯಯ್ಯೊ ಏನೇನೊ ಅನಿಸುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ
ಹಾಳಾಗೊ ಲಕ್ಷಣ ಕಾಣುತ್ತಿದೆ
ಹರೆಯವು ಜಾತ್ರೆ ಮಾಡುತ್ತಿದೆ
ಅಯ್ಯಯ್ಯೊ ಏನೇನೊ ಅನಿಸುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ
 
ಹೋ
ಖುಷಿಕೊಡುತ್ತಿದೆ ನನ್ನೊಳಗಡೆ
ಆಗುತ್ತಿರೊ ಬದಲಾವಣೆ
ಸುಖವಾಗಿದೆ ಅವಳ ನೆನೆದು
ಮಾಡುವ ಜಾಗರಣೆ
ಜೋರಾಗಿದೆ ಕುಡಿನೋಟದ
ಮಾದಕ ಆಕರ್ಷಣೆ
ನಡೆಯುತ್ತಿದೆ ಬಿಡುವು ಇರದ
ಸಂಭ್ರಮದ ಆಚರಣೆ
 
ನನ್ನ ಸಣ್ಣ ಭಾವಲೋಕ
ದೊಡ್ಡ ಸ್ವರ್ಗಲೋಕವಾಗಿ
ಇಂದು ಬದಲಾಗಿದೆ
ಅವಳು ನನ್ನ ಬಾಳಿನಲ್ಲಿ
ಕಾಲುಇಟ್ಟಾಗಿಂದ ನನ್ನ ಜೀವನ
ರಂಗು ರಂಗಾಗಿದೆ
ಅಬ್ಬಬ್ಬ ಏನೇನೊ ಆಗುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ
ಹಾಳಾಗೊ ಲಕ್ಷಣ ಕಾಣುತ್ತಿದೆ
ಹರೆಯವು ಜಾತ್ರೆ ಮಾಡುತ್ತಿದೆ
ಅಬ್ಬಬ್ಬ ಏನೇನೊ ಆಗುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ

ಮೇಘವೆ ಮೇಘವೆ ನೋಡು ನನ್ನ
ತಣ್ಣನೆ ಗಾಳಿಯಲ್ಲಿ ನಾ ತೇಲುತ್ತಿರುವೆ
ಮೇಘವೆ ಮೇಘವೆ ನೋಡು ನನ್ನ
ನಿನ್ ಜೊತೆ ಬಾನಿನಲ್ಲಿ ಸಾಗುತ್ತಿರುವೆ
ಕಣ್ಣ ಮುಂದೆ ಅವಳೆ ಬಂದು
ನನ್ನ ನೋಡಿ ನಕ್ಕಾಗೆಲ್ಲ ಹಕ್ಕಿ ನಾನಾಗುವೆ
ನಮ್ಮ ಊರ ಸೀಮೆಯಲ್ಲಿ
ಹೋಗ್ತ ಬರ‍್ತ ಸಿಕ್ಕಾಗೆಲ್ಲ ಕಣ್ಣಲೆ ಮಾತಾಡುವೆ
 
ಈಗೀಗ ಏನೇನೊ ಆಗುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ
ಹಾಳಾಗೊ ಲಕ್ಷಣ ಕಾಣುತ್ತಿದೆ
ಹರೆಯವು ಜಾತ್ರೆ ಮಾಡುತ್ತಿದೆ
ಈಗೀಗ ಏನೇನೊ ಆಗುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ
 
ಓ ಕಂಗೊಳಿಸುವೆ ಅವಳೆ ತುಸು
ಸಮಯವ ನೀಡಿದರೆ
ಕುಣಿದಾಡುವೆ ನನಗೆ ಅವಳು
ಸನ್ನೆಯಲಿ ಕೂಗಿದರೆ
ಹೊಳೆಯಾಗುವೆ ಅವಳಾಡುವ
ಮಾತೆಲ್ಲ ಕೇಳಿದರೆ
ಕಳೆದೋಗುವೆ ಅವಳು ಮಾಡೊ
ಅಭಿನಯವು ನೋಡಿದರೆ
 
ಅವಳು ಸುಮ್ನೆ ಒಮ್ಮೆ ನನ್ನ
ಭೇಟಿ ಮಾಡೊ ನೆಪ ಮಾಡಿ ಸನಿಹ ಬರಬಾರದೆ
ನನ್ನ ಸೈಕಲ್‌ ಮೇಲೆ ಕೂರುಸ್ಕೊಂಡು
ಗದ್ದೆಸುತ್ತ ಒಂದು ಸುತ್ತು ಹಾಕು ಅನಬಾರದೆ
ಅಯ್ಯಯ್ಯೊ ಏನೇನೊ ಅನಿಸುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ
ಹಾಳಾಗೊ ಲಕ್ಷಣ ಕಾಣುತ್ತಿದೆ
ಹರೆಯವು ಜಾತ್ರೆ ಮಾಡುತ್ತಿದೆ
ಅಯ್ಯಯ್ಯೊ ಏನೇನೊ ಅನಿಸುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ
 
ಹೋ
ಖುಷಿಕೊಡುತ್ತಿದೆ ನನ್ನೊಳಗಡೆ
ಆಗುತ್ತಿರೊ ಬದಲಾವಣೆ
ಸುಖವಾಗಿದೆ ಅವಳ ನೆನೆದು
ಮಾಡುವ ಜಾಗರಣೆ
ಜೋರಾಗಿದೆ ಕುಡಿನೋಟದ
ಮಾದಕ ಆಕರ್ಷಣೆ
ನಡೆಯುತ್ತಿದೆ ಬಿಡುವು ಇರದ
ಸಂಭ್ರಮದ ಆಚರಣೆ
 
ನನ್ನ ಸಣ್ಣ ಭಾವಲೋಕ
ದೊಡ್ಡ ಸ್ವರ್ಗಲೋಕವಾಗಿ
ಇಂದು ಬದಲಾಗಿದೆ
ಅವಳು ನನ್ನ ಬಾಳಿನಲ್ಲಿ
ಕಾಲುಇಟ್ಟಾಗಿಂದ ನನ್ನ ಜೀವನ
ರಂಗು ರಂಗಾಗಿದೆ
ಅಬ್ಬಬ್ಬ ಏನೇನೊ ಆಗುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ
ಹಾಳಾಗೊ ಲಕ್ಷಣ ಕಾಣುತ್ತಿದೆ
ಹರೆಯವು ಜಾತ್ರೆ ಮಾಡುತ್ತಿದೆ
ಅಬ್ಬಬ್ಬ ಏನೇನೊ ಆಗುತ್ತಿದೆ
ಮನ್ಸೆಲ್ಲ ಹೆಂಗೆಂಗೊ ಆಡುತ್ತಿದೆ

Meghave Meghave song lyrics from Kannada Movie Miss Nandini starring Priyanka Upendra, Bala Rajvaadi, Bhavya, Lyrics penned by Sai Sarvesh Sung by Vasuki Vaibhav, Music Composed by Sai Sarvesh, film is Directed by Gurudatta S R and film is released on 2023
Song Details Page Title
Video:
ಸಂಗೀತ ವೀಡಿಯೊ:
Lyricist:

Sai Sarvesh

ಗೀತರಚನೆಕಾರ:

ಸಾಯಿ ಸರ್ವೇಶ್‌

Singers:

Vasuki Vaibhav

Director:

Gurudatta S R

Music Director:

Sai Sarvesh

ಸಂಗೀತ ನಿರ್ದೇಶಕ:

ಸಾಯಿ ಸರ್ವೇಶ್‌

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ