Ondu Malenaada Seemeyali Lyrics

ಒಂದು ಮಲೆನಾಡ ಸೀಮೆಯಲಿ Lyrics

in Minugu Thare

in ಮಿನುಗುತಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಒಂದು ಮಲೆನಾಡ ಸೀಮೆಯಲಿ
             ನನ್ನ ಸಂಗಾತಿ ಸುವ್ವಲಾಲಿ
ಹೆಣ್ಣು : ನನ್ನ ಸಂಗಾತಿ ಸುವ್ವಲಾಲಿ
             ಒಂದು ಮಲೆನಾಡ ಸೀಮೆಯಲಿ
ಗಂಡು : ಕನಸುಗಳ ಕಾವಲಲಿ
             ಮನಸುಗಳು ಬಿಡಿಸಿದವು
             ಪ್ರೀತಿ ರಂಗಾವಳಿ….
 
|| ಹೆಣ್ಣು : ಒಂದು ಮಲೆನಾಡ ಸೀಮೆಯಲಿ
             ನನ್ನ ಸಂಗಾತಿ ಸುವ್ವಲಾಲಿ
ಗಂಡು : ನನ್ನ ಸಂಗಾತಿ ಸುವ್ವಲಾಲಿ
             ಒಂದು ಮಲೆನಾಡ ಸೀಮೆಯಲಿ…||
 
ಕೋರಸ್‌ : ತಾನನನಾ…ತಂದನಾನನನಾ
                ತಾನನನಾ…ತಂದನಾನನನಾ
 
ಹೆಣ್ಣು : ಯೌವನ ಈ ಯೌವನ ಹೀಗೆ ಇರಿಸೋಣ…
ಗಂಡು : ನೆನ್ನೆಯ ನಾಳೆಯ ಪದವ ಮರೆಸೋಣ
ಹೆಣ್ಣು : ಇಂದಿಗೆ ಎದೆ ಬಿಂದಿಗೆ ತುಂಬಿತು ಕಸ್ತೂರಿಯು
ಇಬ್ಬರು : ಹಿಗ್ಗಿ ಹಿಗ್ಗಿ…ಹಿಗ್ಗಿ ಹಿಗ್ಗಿ…
               ಎಲ್ಲೆ ನೋಡಲಿ ನಮ್ಮ ಸುಗ್ಗಿ ಸುಗ್ಗಿ
               ಓ ಓ ಓ…ಓ ಓ ಓ…ಓ ಒ..ಓ ಓ ಓ ಓ…
 
|| ಗಂಡು : ಒಂದು ಮಲೆನಾಡ ಸೀಮೆಯಲಿ
             ನನ್ನ ಸಂಗಾತಿ ಸುವ್ವಲಾಲಿ
ಹೆಣ್ಣು : ನನ್ನ ಸಂಗಾತಿ ಸುವ್ವಲಾಲಿ
             ಒಂದು ಮಲೆನಾಡ ಸೀಮೆಯಲಿ…||
 
ಗಂಡು : ಗಂಗೆಯ ಸುರಗಂಗೆಯ ಇಲ್ಲೆ ಕರೆಯೋಣ
ಹೆಣ್ಣು : ಸಾವಿರ ಸಾವಿರ ವರವ ಪಡೆಯೋಣ…
ಗಂಡು : ಸ್ವರ್ಗದ ಸಂಚಾರಕೆ ಪ್ರೀತಿಯೇ ಅಂಬಾರಿಯು
ಇಬ್ಬರು : ಹಿಗ್ಗಿ ಹಿಗ್ಗಿ…ಹಿಗ್ಗಿ ಹಿಗ್ಗಿ…
               ಎಲ್ಲೆ ಮೀರಿತು ನಮ್ಮ ಸುಗ್ಗಿ ಸುಗ್ಗಿ
               ಓ ಓ ಓ…ಓ ಓ ಓ…ಓ ಒ..ಓ ಓ ಓ ಓ…
 
|| ಗಂಡು : ಒಂದು ಮಲೆನಾಡ ಸೀಮೆಯಲಿ
             ನನ್ನ ಸಂಗಾತಿ ಸುವ್ವಲಾಲಿ
ಹೆಣ್ಣು : ನನ್ನ ಸಂಗಾತಿ ಸುವ್ವಲಾಲಿ
             ಒಂದು ಮಲೆನಾಡ ಸೀಮೆಯಲಿ…
ಇಬ್ಬರು : ಓ ಓ ಓ…ಓ ಓ ಓ…ಓ ಒ..ಓ ಓ ಓ ಓ…
               ಓ ಓ ಓ…ಓ ಓ ಓ…ಓ ಒ..ಓ ಓ ಓ ಓ…||

ಗಂಡು : ಒಂದು ಮಲೆನಾಡ ಸೀಮೆಯಲಿ
             ನನ್ನ ಸಂಗಾತಿ ಸುವ್ವಲಾಲಿ
ಹೆಣ್ಣು : ನನ್ನ ಸಂಗಾತಿ ಸುವ್ವಲಾಲಿ
             ಒಂದು ಮಲೆನಾಡ ಸೀಮೆಯಲಿ
ಗಂಡು : ಕನಸುಗಳ ಕಾವಲಲಿ
             ಮನಸುಗಳು ಬಿಡಿಸಿದವು
             ಪ್ರೀತಿ ರಂಗಾವಳಿ….
 
|| ಹೆಣ್ಣು : ಒಂದು ಮಲೆನಾಡ ಸೀಮೆಯಲಿ
             ನನ್ನ ಸಂಗಾತಿ ಸುವ್ವಲಾಲಿ
ಗಂಡು : ನನ್ನ ಸಂಗಾತಿ ಸುವ್ವಲಾಲಿ
             ಒಂದು ಮಲೆನಾಡ ಸೀಮೆಯಲಿ…||
 
ಕೋರಸ್‌ : ತಾನನನಾ…ತಂದನಾನನನಾ
                ತಾನನನಾ…ತಂದನಾನನನಾ
 
ಹೆಣ್ಣು : ಯೌವನ ಈ ಯೌವನ ಹೀಗೆ ಇರಿಸೋಣ…
ಗಂಡು : ನೆನ್ನೆಯ ನಾಳೆಯ ಪದವ ಮರೆಸೋಣ
ಹೆಣ್ಣು : ಇಂದಿಗೆ ಎದೆ ಬಿಂದಿಗೆ ತುಂಬಿತು ಕಸ್ತೂರಿಯು
ಇಬ್ಬರು : ಹಿಗ್ಗಿ ಹಿಗ್ಗಿ…ಹಿಗ್ಗಿ ಹಿಗ್ಗಿ…
               ಎಲ್ಲೆ ನೋಡಲಿ ನಮ್ಮ ಸುಗ್ಗಿ ಸುಗ್ಗಿ
               ಓ ಓ ಓ…ಓ ಓ ಓ…ಓ ಒ..ಓ ಓ ಓ ಓ…
 
|| ಗಂಡು : ಒಂದು ಮಲೆನಾಡ ಸೀಮೆಯಲಿ
             ನನ್ನ ಸಂಗಾತಿ ಸುವ್ವಲಾಲಿ
ಹೆಣ್ಣು : ನನ್ನ ಸಂಗಾತಿ ಸುವ್ವಲಾಲಿ
             ಒಂದು ಮಲೆನಾಡ ಸೀಮೆಯಲಿ…||
 
ಗಂಡು : ಗಂಗೆಯ ಸುರಗಂಗೆಯ ಇಲ್ಲೆ ಕರೆಯೋಣ
ಹೆಣ್ಣು : ಸಾವಿರ ಸಾವಿರ ವರವ ಪಡೆಯೋಣ…
ಗಂಡು : ಸ್ವರ್ಗದ ಸಂಚಾರಕೆ ಪ್ರೀತಿಯೇ ಅಂಬಾರಿಯು
ಇಬ್ಬರು : ಹಿಗ್ಗಿ ಹಿಗ್ಗಿ…ಹಿಗ್ಗಿ ಹಿಗ್ಗಿ…
               ಎಲ್ಲೆ ಮೀರಿತು ನಮ್ಮ ಸುಗ್ಗಿ ಸುಗ್ಗಿ
               ಓ ಓ ಓ…ಓ ಓ ಓ…ಓ ಒ..ಓ ಓ ಓ ಓ…
 
|| ಗಂಡು : ಒಂದು ಮಲೆನಾಡ ಸೀಮೆಯಲಿ
             ನನ್ನ ಸಂಗಾತಿ ಸುವ್ವಲಾಲಿ
ಹೆಣ್ಣು : ನನ್ನ ಸಂಗಾತಿ ಸುವ್ವಲಾಲಿ
             ಒಂದು ಮಲೆನಾಡ ಸೀಮೆಯಲಿ…
ಇಬ್ಬರು : ಓ ಓ ಓ…ಓ ಓ ಓ…ಓ ಒ..ಓ ಓ ಓ ಓ…
               ಓ ಓ ಓ…ಓ ಓ ಓ…ಓ ಒ..ಓ ಓ ಓ ಓ…||

Ondu Malenaada Seemeyali song lyrics from Kannada Movie Minugu Thare starring Shruthi, Kumar Govind, Shweetha, Lyrics penned bySung by Rajesh Krishnan, Chithra, Music Composed by Rajesh Ramanath, film is Directed by Shivamani and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ