Kalpana Kalpana Lyrics

ಕಲ್ಪನ ಕಲ್ಪನ Lyrics

in Minugu Thare

in ಮಿನುಗುತಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಲ್ಪನ ಕಲ್ಪನ
ಹೆಸರಲೇ ಕಂಪನ
ಕಲ್ಪನ ಕಲ್ಪನ
ಹೆಸರಿಗೆ ಸೋತೆ ನಾ
ಈ ಕಲ್ಪನ ಲೋಕದ
ಶಿಲ್ಪವೇ ಕಂಪನ….
 
|| ಕಲ್ಪನ ಕಲ್ಪನ
ಹೆಸರಲೇ ಕಂಪನ
ಕಲ್ಪನ ಕಲ್ಪನ
ಹೆಸರಿಗೆ ಸೋತೆ ನಾ…||
 
ಸಸಸಸಸಸಸಸಪಮದಪ
ಸಸಸಸಸಸಸಸಸಪಗರಿ
 
ಓ ಓ ಓ…ಚಿಲುಮೆಯೇ
ಓ ಓ ಓ…ನಲುಮೆಯೇ
ನಿನ್ನ ಚೆಲುವಲು ಎಂಥ ವಿಸ್ಮಯ
ಬೆಳುದಿಂಗಳಿಗೂ ಬಂತು ಸಂಶಯ
ಗೆಳತಿಯ ಒಂದು ಮಾತಲಿ
ಮೆರೆಸಿದೆ ನನ್ನ ಜೀವನ…
ಹಗಲು ನನಗೆ ನೆರಳು ನೀನು
ಇರುಳು ನನಗೆ ಬೆಳಕು ನೀನು
ಈ ಸ್ಪೂರ್ತಿ ಚಿಲಿಮೆಗೆ
ಉಸರನ್ನು ಬರೆದೋಳು ನೀ…
 
|| ಕಲ್ಪನ ಕಲ್ಪನ
ಹೆಸರಲೇ ಕಂಪನ
ಕಲ್ಪನ ಕಲ್ಪನ
ಹೆಸರಿಗೆ ಸೋತೆ ನಾ…||
 
ಸಸಸಸಸಸಸಸಪಮದಪ
ಸಸಸಸಸಸಸಸಸಪಗರಿ
 
ಓ ಓ ಓ…ಚಿಲುಮೆಯೇ
ಓ ಓ ಓ…ಹಿರಿಮೆಯೇ
ಜುಳು ಜುಳು ಕಾಯುತ್ತವೆ ಅಲೆಗಳು
ಚಿಲಿಪಿಲಿ ಕಾಯುತ್ತವೆ ಎಲೆಗಳು
ಹಗಲಿರುಳೆಂದು ಕಾಯದೆ
ಹೃದಯವೇ ನಿನ್ನ ಕಾಯುವೇ
ಮುಗುಳು ನಗದ ಚೆಲುವೆ ಇಲ್ಲಾ
ಹೊಗಳದಿರದ ಕವಿಯೇ ಇಲ್ಲಾ
ನಾ ನಿನ್ನ ನೆನದಲ್ಲೆ ನೀ ನನ್ನ ಮನದಲ್ಲಿ
ಹೇ……ಹೇ……
 
|| ಕಲ್ಪನ ಕಲ್ಪನ
ಹೆಸರಲೇ ಕಂಪನ
ಕಲ್ಪನ ಕಲ್ಪನ
ಹೆಸರಿಗೆ ಸೋತೆ ನಾ
ಈ ಕಲ್ಪನ ಲೋಕದ
ಶಿಲ್ಪವೇ ಕಂಪನ…..||

ಕಲ್ಪನ ಕಲ್ಪನ
ಹೆಸರಲೇ ಕಂಪನ
ಕಲ್ಪನ ಕಲ್ಪನ
ಹೆಸರಿಗೆ ಸೋತೆ ನಾ
ಈ ಕಲ್ಪನ ಲೋಕದ
ಶಿಲ್ಪವೇ ಕಂಪನ….
 
|| ಕಲ್ಪನ ಕಲ್ಪನ
ಹೆಸರಲೇ ಕಂಪನ
ಕಲ್ಪನ ಕಲ್ಪನ
ಹೆಸರಿಗೆ ಸೋತೆ ನಾ…||
 
ಸಸಸಸಸಸಸಸಪಮದಪ
ಸಸಸಸಸಸಸಸಸಪಗರಿ
 
ಓ ಓ ಓ…ಚಿಲುಮೆಯೇ
ಓ ಓ ಓ…ನಲುಮೆಯೇ
ನಿನ್ನ ಚೆಲುವಲು ಎಂಥ ವಿಸ್ಮಯ
ಬೆಳುದಿಂಗಳಿಗೂ ಬಂತು ಸಂಶಯ
ಗೆಳತಿಯ ಒಂದು ಮಾತಲಿ
ಮೆರೆಸಿದೆ ನನ್ನ ಜೀವನ…
ಹಗಲು ನನಗೆ ನೆರಳು ನೀನು
ಇರುಳು ನನಗೆ ಬೆಳಕು ನೀನು
ಈ ಸ್ಪೂರ್ತಿ ಚಿಲಿಮೆಗೆ
ಉಸರನ್ನು ಬರೆದೋಳು ನೀ…
 
|| ಕಲ್ಪನ ಕಲ್ಪನ
ಹೆಸರಲೇ ಕಂಪನ
ಕಲ್ಪನ ಕಲ್ಪನ
ಹೆಸರಿಗೆ ಸೋತೆ ನಾ…||
 
ಸಸಸಸಸಸಸಸಪಮದಪ
ಸಸಸಸಸಸಸಸಸಪಗರಿ
 
ಓ ಓ ಓ…ಚಿಲುಮೆಯೇ
ಓ ಓ ಓ…ಹಿರಿಮೆಯೇ
ಜುಳು ಜುಳು ಕಾಯುತ್ತವೆ ಅಲೆಗಳು
ಚಿಲಿಪಿಲಿ ಕಾಯುತ್ತವೆ ಎಲೆಗಳು
ಹಗಲಿರುಳೆಂದು ಕಾಯದೆ
ಹೃದಯವೇ ನಿನ್ನ ಕಾಯುವೇ
ಮುಗುಳು ನಗದ ಚೆಲುವೆ ಇಲ್ಲಾ
ಹೊಗಳದಿರದ ಕವಿಯೇ ಇಲ್ಲಾ
ನಾ ನಿನ್ನ ನೆನದಲ್ಲೆ ನೀ ನನ್ನ ಮನದಲ್ಲಿ
ಹೇ……ಹೇ……
 
|| ಕಲ್ಪನ ಕಲ್ಪನ
ಹೆಸರಲೇ ಕಂಪನ
ಕಲ್ಪನ ಕಲ್ಪನ
ಹೆಸರಿಗೆ ಸೋತೆ ನಾ
ಈ ಕಲ್ಪನ ಲೋಕದ
ಶಿಲ್ಪವೇ ಕಂಪನ…..||

Kalpana Kalpana song lyrics from Kannada Movie Minugu Thare starring Shruthi, Kumar Govind, Shweetha, Lyrics penned bySung by Rajesh Krishnan, Music Composed by Rajesh Ramanath, film is Directed by Shivamani and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ