-
ನೂರು ನೆನಪುಗಳ ಚಪ್ಪರದಡಿಯಲ್ಲಿ
ಜೋಡಿ ಹೃದಯಗಳ ಮೇಳವ ನೋಡಿಲ್ಲಿ
ಸಾವಿರ ಹೆಜ್ಜೆ ಸವಿಸಿದರೂನು
ಸವಿಯದು ಕನಸ್ಸಿನ ದಾರಿಯು
ಸವಿಯುವ ಎಲ್ಲ ಕ್ಷಣಗಳನ್ನೆಲ್ಲ
ಬಿಚ್ಚಿಡುವುದೆ ಈ ಪ್ರೀತಿಯು
ನೂರು ನೆನಪುಗಳ ಚಪ್ಪರದಡಿಯಲ್ಲಿ
ಜೋಡಿ ಹೃದಯಗಳ ಮೇಳವ ನೋಡಿಲ್ಲಿ
ಒಂದು ಉಸಿರಿನ ಪ್ರತಿ ಚಲನೆಗು
ಒಂದು ಹೃದಯವೆ ಮೂಲ ಒಲವ ಮೂಲ
ಒಂದು ಹೃದಯದ ಪ್ರತಿ ಬಡಿತಕ್ಕೂ
ಒಂದು ಪ್ರೀತಿಯೆ ಮೂಲ ಹಾಡೊ ಮೂಲ
ಅಪ್ಪುವ ರೆಪ್ಪೆಯ ಮರೆಯೊಳಗೆ ಕಾವಲಿಗಿರುವುದು ಕನಸ್ಸು
ಕನಸ್ಸಿನ ಕಾವಲು ಮುಗಿದೊಡನೆ ಜಾರೊ ಮನಸ್ಸು
ಮೊದಲು ಇಲ್ಲ ಕೊನೆಯು ಇಲ್ಲ ಪ್ರೀತಿಯ ಕೈಹಿಡಿದಾಕ್ಷಣ
||ನೂರು ನೆನಪುಗಳ ಚಪ್ಪರದಡಿಯಲ್ಲಿ
ಜೋಡಿ ಹೃದಯಗಳ ಮೇಳವ ನೋಡಿಲ್ಲಿ||
ಒಂದು ಜನುಮಕ್ಕೂ ಮರು ಜನುಮಕ್ಕೂ
ಬಿಗಿ ಸೇತುವೆ ಪ್ರೀತಿ ಪ್ರೀತಿ ನೀತಿ
ಜೊತೆಯಿದ್ದರೂ ಇರದಿದ್ದರು
ಕತೆ ಬರೆಸಿದೆ ಪ್ರೀತಿ ಪ್ರೀತಿ ರೀತಿ
ವಯಸ್ಸಿನ ಅಂತರ ತಿಳಿಯದೆಲೆ
ಸುತ್ತಲು ಹೊರಳುವ ಹೃದಯ
ಕಾಲದ ಮೇಲೆ ಬರೆಯುವುದು ನಾಳೆ ವಿಷಯ
ತಪ್ಪುಗಳಿಲ್ಲ ಆಆ ಒಪ್ಪುಗಳಿಲ್ಲ ಪ್ರೀತಿಯ ಕೈಹಿಡಿದಾಕ್ಷಣ
-
ನೂರು ನೆನಪುಗಳ ಚಪ್ಪರದಡಿಯಲ್ಲಿ
ಜೋಡಿ ಹೃದಯಗಳ ಮೇಳವ ನೋಡಿಲ್ಲಿ
ಸಾವಿರ ಹೆಜ್ಜೆ ಸವಿಸಿದರೂನು
ಸವಿಯದು ಕನಸ್ಸಿನ ದಾರಿಯು
ಸವಿಯುವ ಎಲ್ಲ ಕ್ಷಣಗಳನ್ನೆಲ್ಲ
ಬಿಚ್ಚಿಡುವುದೆ ಈ ಪ್ರೀತಿಯು
ನೂರು ನೆನಪುಗಳ ಚಪ್ಪರದಡಿಯಲ್ಲಿ
ಜೋಡಿ ಹೃದಯಗಳ ಮೇಳವ ನೋಡಿಲ್ಲಿ
ಒಂದು ಉಸಿರಿನ ಪ್ರತಿ ಚಲನೆಗು
ಒಂದು ಹೃದಯವೆ ಮೂಲ ಒಲವ ಮೂಲ
ಒಂದು ಹೃದಯದ ಪ್ರತಿ ಬಡಿತಕ್ಕೂ
ಒಂದು ಪ್ರೀತಿಯೆ ಮೂಲ ಹಾಡೊ ಮೂಲ
ಅಪ್ಪುವ ರೆಪ್ಪೆಯ ಮರೆಯೊಳಗೆ ಕಾವಲಿಗಿರುವುದು ಕನಸ್ಸು
ಕನಸ್ಸಿನ ಕಾವಲು ಮುಗಿದೊಡನೆ ಜಾರೊ ಮನಸ್ಸು
ಮೊದಲು ಇಲ್ಲ ಕೊನೆಯು ಇಲ್ಲ ಪ್ರೀತಿಯ ಕೈಹಿಡಿದಾಕ್ಷಣ
||ನೂರು ನೆನಪುಗಳ ಚಪ್ಪರದಡಿಯಲ್ಲಿ
ಜೋಡಿ ಹೃದಯಗಳ ಮೇಳವ ನೋಡಿಲ್ಲಿ||
ಒಂದು ಜನುಮಕ್ಕೂ ಮರು ಜನುಮಕ್ಕೂ
ಬಿಗಿ ಸೇತುವೆ ಪ್ರೀತಿ ಪ್ರೀತಿ ನೀತಿ
ಜೊತೆಯಿದ್ದರೂ ಇರದಿದ್ದರು
ಕತೆ ಬರೆಸಿದೆ ಪ್ರೀತಿ ಪ್ರೀತಿ ರೀತಿ
ವಯಸ್ಸಿನ ಅಂತರ ತಿಳಿಯದೆಲೆ
ಸುತ್ತಲು ಹೊರಳುವ ಹೃದಯ
ಕಾಲದ ಮೇಲೆ ಬರೆಯುವುದು ನಾಳೆ ವಿಷಯ
ತಪ್ಪುಗಳಿಲ್ಲ ಆಆ ಒಪ್ಪುಗಳಿಲ್ಲ ಪ್ರೀತಿಯ ಕೈಹಿಡಿದಾಕ್ಷಣ