Hudugi Hudugi Lyrics

ಹುಡುಗಿ ಹುಡುಗಿ Lyrics

in Meshtru

in ಮೇಷ್ಟ್ರು

LYRIC

Song Details Page after Lyrice

-
ಹುಡುಗಿ ಹುಡುಗಿ ನೀ ನನ್ನವಳು
ಹುಡುಕಿ ಹುಡುಕಿ ನಾ ಪಡೆದವಳು
ಎಲ್ಲ ಬದಲು ನಂಗೆ ನೀನು ಸಿಗಲು
ನಾನು ಸುಮ್ಮನೆ ನಿನ್ನ ಸುತ್ತೊ ನೆರಳು
ಇನ್ನೆಂದು ನನ್ನ ಬಾಳಿನಲ್ಲಿ ನೀನೆ ಮೊದಲು
 
||ಹುಡುಗಿ ಹುಡುಗಿ ನೀ ನನ್ನವಳು
ಹುಡುಕಿ ಹುಡುಕಿ ನಾ ಪಡೆದವಳು
ಎಲ್ಲ ಬದಲು ನಂಗೆ ನೀನು ಸಿಗಲು
ನಾನು ಸುಮ್ಮನೆ ನಿನ್ನ ಸುತ್ತೊ ನೆರಳು
ಇನ್ನೆಂದು ನನ್ನ ಬಾಳಿನಲ್ಲಿ ನೀನೆ ಮೊದಲು||
 
ಕಣ್ಣಲ್ಲಿ ಕಣ್ಣನು ಇಟ್ಟು
ಏಳೇಳು ಜನ್ಮದ ಗುಟ್ಟು
ರಟ್ಟು ಮಾಡಿ ನಕ್ಕು ಬಿಟ್ಟ ಓ ಹುಡುಗ
ಯಾರೊ ಯಾರೊ ಯಾರೊ ನೀನು ಯಾರ ಮಗ
 
ಹೇಗೇಗೊ ಇದ್ದಂತ ನನ್ನ ಎದೆಯಲ್ಲಿ ನೂರಾರು ಬಣ್ಣ
ಚೆಲ್ಲಿಹಂಗ ವಲ್ಲಿಗೀಚೊ ಓ ಹುಡುಗಿ
ನಿನ್ನ ಪ್ರೀತಿಯಲ್ಲಿ ಹೋದೆ ನಾ ಕರಗಿ
ನೀನೆ ನಾನೆ ಆಆ ಬೇರೆ ಏನೆ
ಜೀವ ಜೀವನವೆಲ್ಲ ನೀನೆನೆ
ಎಲ್ಲ ಬದಲು ನಂಗೆ ನೀನು ಸಿಗಲು
ನಾನು ಸುಮ್ಮನೆ ನಿನ್ನ ಸುತ್ತೊ ನೆರಳು
ಇನ್ನೆಂದು ನನ್ನ ಬಾಳಿನಲ್ಲಿ ನೀನೆ ಮೊದಲು
 
ಎಷ್ಟೊಂದು ಸಾವಿರ ಸಾರಿ ನಿನ್ನನ್ನು ನಾ ನೋಡಿ ನೋಡಿ
ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತಿದೆ
ಎಲ್ಲಿ ತಂದು ನನ್ನ ನೀನು ನಿಲ್ಲಿಸಿದೆ
ಇಷ್ಟೊಂದು ಸುಂದರವಾದ ಬಾಳನ್ನು ನಂಗಾಗಿ ತಂದ
ನಿಂಗೆ ಹೇಗೆ ಧನ್ಯವಾದ ಹೇಳುವುದು
ಮಾತಿನಲ್ಲಿ ಹೇಳಕ್ಕೊಂತು ಆಗದದು
ಇಂದು ನಾಳೆ ಓಓ ಎಲ್ಲ ವೇಳೆ
ಕೂಡಿ ಬಾಳಬೇಕು ನಾವು ಬಾ
ಎಲ್ಲ ಬದಲು ನಂಗೆ ನೀನು ಸಿಗಲು
ನಾನು ಸುಮ್ಮನೆ ನಿನ್ನ ಸುತ್ತೊ ನೆರಳು
ಇನ್ನೆಂದು ನನ್ನ ಬಾಳಿನಲ್ಲಿ ನೀನೆ ಮೊದಲು
 
ಹುಡುಗ ಹುಡುಗ ನೀ ನನ್ನವನು
ಹುಡುಕಿ ಹುಡುಕಿ ನಾ ಪಡೆದವನು

-
ಹುಡುಗಿ ಹುಡುಗಿ ನೀ ನನ್ನವಳು
ಹುಡುಕಿ ಹುಡುಕಿ ನಾ ಪಡೆದವಳು
ಎಲ್ಲ ಬದಲು ನಂಗೆ ನೀನು ಸಿಗಲು
ನಾನು ಸುಮ್ಮನೆ ನಿನ್ನ ಸುತ್ತೊ ನೆರಳು
ಇನ್ನೆಂದು ನನ್ನ ಬಾಳಿನಲ್ಲಿ ನೀನೆ ಮೊದಲು
 
||ಹುಡುಗಿ ಹುಡುಗಿ ನೀ ನನ್ನವಳು
ಹುಡುಕಿ ಹುಡುಕಿ ನಾ ಪಡೆದವಳು
ಎಲ್ಲ ಬದಲು ನಂಗೆ ನೀನು ಸಿಗಲು
ನಾನು ಸುಮ್ಮನೆ ನಿನ್ನ ಸುತ್ತೊ ನೆರಳು
ಇನ್ನೆಂದು ನನ್ನ ಬಾಳಿನಲ್ಲಿ ನೀನೆ ಮೊದಲು||
 
ಕಣ್ಣಲ್ಲಿ ಕಣ್ಣನು ಇಟ್ಟು
ಏಳೇಳು ಜನ್ಮದ ಗುಟ್ಟು
ರಟ್ಟು ಮಾಡಿ ನಕ್ಕು ಬಿಟ್ಟ ಓ ಹುಡುಗ
ಯಾರೊ ಯಾರೊ ಯಾರೊ ನೀನು ಯಾರ ಮಗ
 
ಹೇಗೇಗೊ ಇದ್ದಂತ ನನ್ನ ಎದೆಯಲ್ಲಿ ನೂರಾರು ಬಣ್ಣ
ಚೆಲ್ಲಿಹಂಗ ವಲ್ಲಿಗೀಚೊ ಓ ಹುಡುಗಿ
ನಿನ್ನ ಪ್ರೀತಿಯಲ್ಲಿ ಹೋದೆ ನಾ ಕರಗಿ
ನೀನೆ ನಾನೆ ಆಆ ಬೇರೆ ಏನೆ
ಜೀವ ಜೀವನವೆಲ್ಲ ನೀನೆನೆ
ಎಲ್ಲ ಬದಲು ನಂಗೆ ನೀನು ಸಿಗಲು
ನಾನು ಸುಮ್ಮನೆ ನಿನ್ನ ಸುತ್ತೊ ನೆರಳು
ಇನ್ನೆಂದು ನನ್ನ ಬಾಳಿನಲ್ಲಿ ನೀನೆ ಮೊದಲು
 
ಎಷ್ಟೊಂದು ಸಾವಿರ ಸಾರಿ ನಿನ್ನನ್ನು ನಾ ನೋಡಿ ನೋಡಿ
ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತಿದೆ
ಎಲ್ಲಿ ತಂದು ನನ್ನ ನೀನು ನಿಲ್ಲಿಸಿದೆ
ಇಷ್ಟೊಂದು ಸುಂದರವಾದ ಬಾಳನ್ನು ನಂಗಾಗಿ ತಂದ
ನಿಂಗೆ ಹೇಗೆ ಧನ್ಯವಾದ ಹೇಳುವುದು
ಮಾತಿನಲ್ಲಿ ಹೇಳಕ್ಕೊಂತು ಆಗದದು
ಇಂದು ನಾಳೆ ಓಓ ಎಲ್ಲ ವೇಳೆ
ಕೂಡಿ ಬಾಳಬೇಕು ನಾವು ಬಾ
ಎಲ್ಲ ಬದಲು ನಂಗೆ ನೀನು ಸಿಗಲು
ನಾನು ಸುಮ್ಮನೆ ನಿನ್ನ ಸುತ್ತೊ ನೆರಳು
ಇನ್ನೆಂದು ನನ್ನ ಬಾಳಿನಲ್ಲಿ ನೀನೆ ಮೊದಲು
 
ಹುಡುಗ ಹುಡುಗ ನೀ ನನ್ನವನು
ಹುಡುಕಿ ಹುಡುಕಿ ನಾ ಪಡೆದವನು

Hudugi Hudugi song lyrics from Kannada Movie Meshtru starring Devaraj, Bhanupriya, Dilip Pai, Lyrics penned by Kaviraj Sung by Shaan, Gopika Poornima, Music Composed by K M Indra, film is Directed by Mahadev and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ