-
ಈ ಕುಲುಕೊ ಎದೆಯಲ್ಲಿ ನಿನ್ನ ನೆನಪೆ ಕುದಿಯುತ್ತಿದೆ
ಉಸಿರಾಡೊ ಹೃದಯದಲ್ಲಿ ನಿನ್ನ ನೆನಪೆ ನೋಯುತ್ತಿದೆ
ಉಸಿರೆ ಹೋದ ಮೇಲೆ ಶೂನ್ಯ ಶೂನ್ಯ ಶೂನ್ಯ
ಎಲ್ಲಾ ಶೂನ್ಯ ಶೂನ್ಯ ಶೂನ್ಯ
ಇಲ್ಲಿ ಶೂನ್ಯ ಶೂನ್ಯ ಶೂನ್ಯ
ಭುವಿಯೆ ಬಾಯಿ ಬಿರಿದು ಝರಿಯೆ ಉಕ್ಕಿ ಹರಿದು
ಕಾಣದ ಲೋಕದಲ್ಲಿ ಅಲೆದಿದೆ ನಾ ಅಲೆದಿದೆ
ಸೂರ್ಯ ಮರೆಯಾಗಿ ಚಂದ್ರ ಹಾರೋಗಿ
ಭುವಿಯ ಆಳದಲ್ಲಿ ಹುದುಗಿದೆ ತಾರೆ ಹುದುಗಿದೆ
ಇದನು ಕಂಡು ಭಯದಿ ಸೃಷ್ಟಿಯೇ ಓಡೊಗಿದೆ ಮಾಯವಾಗಿದೆ
||ಈ ಕುಲುಕೊ ಎದೆಯಲ್ಲಿ ನಿನ್ನ ನೆನಪೆ ಕುದಿಯುತ್ತಿದೆ
ಉಸಿರಾಡೊ ಹೃದಯದಲ್ಲಿ ನಿನ್ನ ನೆನಪೆ ನೋಯುತ್ತಿದೆ
ಉಸಿರೆ ಹೋದ ಮೇಲೆ ಶೂನ್ಯ ಶೂನ್ಯ ಶೂನ್ಯ
ಎಲ್ಲಾ ಶೂನ್ಯ ಶೂನ್ಯ ಶೂನ್ಯ
ಇಲ್ಲಿ ಶೂನ್ಯ ಶೂನ್ಯ ಶೂನ್ಯ ||
ಬರಿ ನೋವನೆ ನಾ ನೋಡಿದೆ ಈ ಮನಸ್ಸನು ನೀ ಕಾಡಿದೆ
ಕೊರಗುತ ನಾ ಅಳುತಲೆ ಬದುಕಿದೆ ನಾ ಬದುಕಿದೆ
ಈ ಲೋಕದ ಕಣಕಣದಲಿ ಪ್ರಿಯ ನಿನ್ನ ಕೆತ್ತುವೆ
ನಿನ್ನದೆ ದೇವಾಲಯವ ಮಾಡುವೆ ನಾ ಮಾಡುವೆ
ಕೆತ್ತಿ ಕೆತ್ತಿ ಪ್ರಿಯ ಲೋಕವೇ ನಾ ಮಾಡುವೆ ಹಾರಾಡುವೆ

Kuluko Edeyalli song lyrics from Kannada Movie Mental Manja starring Arjun, Sheethal, Ramesh Bhat, Lyrics penned by Sai Sagar Sung by Vishnu, Music Composed by Sai Sagar, film is Directed by Sai Sagar and film is released on 2005