ಹೂ ಅಂದ್ರೆ
ಫೆಸಿಫಿಕ್ ಓಷನಲ್ಲಿ ಧುಮುಕು ಅಂದ್ರೆ ಧುಮುಕ್ತೀನಿ
ಹೂ ಅಂದ್ರೆ
ಅರೇಬಿಕ್ ಓಷನಲ್ ಈಜು ಅಂದ್ರೆ ಈಜ್ತೀನಿ
ಹೂ ಅಂದ್ರೆ
ಯುಟಿಲಿಟಿ ಬಿಲ್ಡಿಂಗ್ ಹತ್ತು ಅಂದ್ರೆ ಹತ್ತುತ್ತೀನಿ
ಹೂ ಅಂದ್ರೆ
ಮೌಂಟ್ ಎವರೆಸ್ಟಿಂದ ಎಗರು ಅಂದ್ರೆ ಎಗರ್ತೀನಿ
ನಿನ್ನ ಕಣ್ಣ ಕ್ಯಾಮೆರ ಲುಕ್ಕು ಫ್ಲ್ಯಾಷ್ ಇಲ್ದೆ ಬಾಯ್ಸು ಕಿಕ್ಕು
ನಿನ್ನ ಒಂದು ಕ್ಯಾಟು ವಾಕು ನೋಡೋರ ಬಾಡಿ ಷೇಕು
ಒಂದೇ ಒಂದು ಸ್ಮೈಲು ಸಾಕೆ ಪಡ್ಡೆ ಹುಡುಗರು
ಸಾಯೋಕೆ ಸಾಯೋಕೆ ಸಾಯೋಕೆ
ಹೂ ಅಂದ್ರೆ
ವರ್ಕಲ್ಡ್ ಕಪ್ನೆ ನಿನಗೆ ತಂದು ಕೊಡ್ತೀನೆ
ಹೂ ಅಂದ್ರೆ
ಬಿನ್ ಲ್ಯಾಂಡನ್ನೆ ಹಿಡ್ಕೊಂಡ್ ನಾನು ಬರ್ತೀನಿ
ಹೂ ಅಂದ್ರೆ
ಟೈಟಾನಿಕ್ ಶಿಪ್ನೆ ತಂದು ನಿಲ್ಸ್ತೀನಿ
ನಿನ್ನ ಹಾರ್ಟು ವೇಕೆಂಟು ನಾ ಅದರ ಅಪ್ಲಿಕೆಂಟು
ನೀ ಮಾಡ್ಕೊ ನನ್ ಸೆಲೆಕ್ಟು ನಾ ಅದಕ್ಕೆ ಫರ್ಫೆಕ್ಟ್ ಕಿಟ್ಟು
ಇಂತ ಒಬ್ಬ ಲವ್ ಎಂಪ್ಲಾಯ್ ಪಲ್ಟಿ ಹೊಡೆದ್ರು
ಸಿಗಲ್ವೆ ಸಿಗ್ಲವೆ ಸಿಗಲ್ವೆ
ಹೂ ಅಂದ್ರೆ
ತಾಜ್ ಮಹಲೇನೆ ಪ್ರಿಯ ಮಹಲ್ನೆ ಕಟ್ಸ್ತೀನಿ
ಹೂ ಅಂದ್ರೆ
ಕುತುಬ್ ಮಿನಾರ್ನೆ ನಿನ್ನ ಮುಂದೆ ತಂದು ಇಡ್ತೀನಿ
ಹೂ ಅಂದ್ರೆ
ಈ ಭೂಮಿನೆ ಸುತ್ತುಕೊಂಡು ಬರ್ತೀನಿ
ಹೂ ಅಂದ್ರೆ
ಚಂದಿರನ್ನ ನಿನ್ ಕೈಗೆ ಕಿತ್ತು ಕೊಡ್ತೀನಿ
ರೋಮಿಯೊ ಜ್ಯೂಲಿಯೆಟ್ ನಮ್ಮ ಮುಂದೆ ವೇಸ್ಟು ವೇಸ್ಟು
ಸಲೀಂ ಅನಾರ್ಕಲಿ ನಮ್ಮ ಮುಂದೆ ಖಾಲಿ ಖಾಲಿ
ಇಂತ ಒಬ್ಬ ಪ್ರೇಮಿಸ್ಟನ್ನ ಮುಚ್ಕೊಂಡ್ ನೀನು
ಒಪ್ಕೊಳೆ ಒಪ್ಕೊಳೆ ಒಪ್ಕೊಳೆ
ಹೂ ಅಂದ್ರೆ
ಅಪ್ಪು ತರ ಡ್ಯಾನ್ಸ್ ಮಾಡು ಅಂದ್ರೆ ಮಾಡ್ತೀನಿ
ಹೂ ಅಂದ್ರೆ
ಉಪ್ಪಿ ತರ ಕಣ್ಣಾಡ್ಸು ಅಂದ್ರೆ ಆಡ್ಸ್ತೀನಿ
ಹೂ ಅಂದ್ರೆ
ಸುದೀಪ್ ತರ ಆಕ್ಟ್ ಮಾಡು ಅಂದ್ರೆ ಮಾಡ್ತೀನಿ
ಯಾರೊ ಯಾರೊ ಗೀಚಿ ಹೋದ ಹಾಳು ಹಣೆಯಬರಹ
ದಿಕ್ಕು ದಾರಿ ತೋಚದೇನೆ ಕಾಲ ಕಳೆಯೊ ಬರಹ
ಹೂ ಅಂದ್ರೆ
ಶಿವರಾಜ್ ತರ ಲಾಂಗ್ ಎತ್ತು ಅಂದ್ರೆ ಎತ್ತೀನಿ
ಆದ್ರೆ ಇಷ್ಟೆಲ್ಲ ಮಾಡಕ್ಕಿಂತ ಮುಂಚೆ
ಐ ಲವ್ ಯೂ ಅಂತ ಹೇಳೆಲೇ
ಹೂ ಅಂದ್ರೆ
ಫೆಸಿಫಿಕ್ ಓಷನಲ್ಲಿ ಧುಮುಕು ಅಂದ್ರೆ ಧುಮುಕ್ತೀನಿ
ಹೂ ಅಂದ್ರೆ
ಅರೇಬಿಕ್ ಓಷನಲ್ ಈಜು ಅಂದ್ರೆ ಈಜ್ತೀನಿ
ಹೂ ಅಂದ್ರೆ
ಯುಟಿಲಿಟಿ ಬಿಲ್ಡಿಂಗ್ ಹತ್ತು ಅಂದ್ರೆ ಹತ್ತುತ್ತೀನಿ
ಹೂ ಅಂದ್ರೆ
ಮೌಂಟ್ ಎವರೆಸ್ಟಿಂದ ಎಗರು ಅಂದ್ರೆ ಎಗರ್ತೀನಿ
ನಿನ್ನ ಕಣ್ಣ ಕ್ಯಾಮೆರ ಲುಕ್ಕು ಫ್ಲ್ಯಾಷ್ ಇಲ್ದೆ ಬಾಯ್ಸು ಕಿಕ್ಕು
ನಿನ್ನ ಒಂದು ಕ್ಯಾಟು ವಾಕು ನೋಡೋರ ಬಾಡಿ ಷೇಕು
ಒಂದೇ ಒಂದು ಸ್ಮೈಲು ಸಾಕೆ ಪಡ್ಡೆ ಹುಡುಗರು
ಸಾಯೋಕೆ ಸಾಯೋಕೆ ಸಾಯೋಕೆ
ಹೂ ಅಂದ್ರೆ
ವರ್ಕಲ್ಡ್ ಕಪ್ನೆ ನಿನಗೆ ತಂದು ಕೊಡ್ತೀನೆ
ಹೂ ಅಂದ್ರೆ
ಬಿನ್ ಲ್ಯಾಂಡನ್ನೆ ಹಿಡ್ಕೊಂಡ್ ನಾನು ಬರ್ತೀನಿ
ಹೂ ಅಂದ್ರೆ
ಟೈಟಾನಿಕ್ ಶಿಪ್ನೆ ತಂದು ನಿಲ್ಸ್ತೀನಿ
ನಿನ್ನ ಹಾರ್ಟು ವೇಕೆಂಟು ನಾ ಅದರ ಅಪ್ಲಿಕೆಂಟು
ನೀ ಮಾಡ್ಕೊ ನನ್ ಸೆಲೆಕ್ಟು ನಾ ಅದಕ್ಕೆ ಫರ್ಫೆಕ್ಟ್ ಕಿಟ್ಟು
ಇಂತ ಒಬ್ಬ ಲವ್ ಎಂಪ್ಲಾಯ್ ಪಲ್ಟಿ ಹೊಡೆದ್ರು
ಸಿಗಲ್ವೆ ಸಿಗ್ಲವೆ ಸಿಗಲ್ವೆ
ಹೂ ಅಂದ್ರೆ
ತಾಜ್ ಮಹಲೇನೆ ಪ್ರಿಯ ಮಹಲ್ನೆ ಕಟ್ಸ್ತೀನಿ
ಹೂ ಅಂದ್ರೆ
ಕುತುಬ್ ಮಿನಾರ್ನೆ ನಿನ್ನ ಮುಂದೆ ತಂದು ಇಡ್ತೀನಿ
ಹೂ ಅಂದ್ರೆ
ಈ ಭೂಮಿನೆ ಸುತ್ತುಕೊಂಡು ಬರ್ತೀನಿ
ಹೂ ಅಂದ್ರೆ
ಚಂದಿರನ್ನ ನಿನ್ ಕೈಗೆ ಕಿತ್ತು ಕೊಡ್ತೀನಿ
ರೋಮಿಯೊ ಜ್ಯೂಲಿಯೆಟ್ ನಮ್ಮ ಮುಂದೆ ವೇಸ್ಟು ವೇಸ್ಟು
ಸಲೀಂ ಅನಾರ್ಕಲಿ ನಮ್ಮ ಮುಂದೆ ಖಾಲಿ ಖಾಲಿ
ಇಂತ ಒಬ್ಬ ಪ್ರೇಮಿಸ್ಟನ್ನ ಮುಚ್ಕೊಂಡ್ ನೀನು
ಒಪ್ಕೊಳೆ ಒಪ್ಕೊಳೆ ಒಪ್ಕೊಳೆ
ಹೂ ಅಂದ್ರೆ
ಅಪ್ಪು ತರ ಡ್ಯಾನ್ಸ್ ಮಾಡು ಅಂದ್ರೆ ಮಾಡ್ತೀನಿ
ಹೂ ಅಂದ್ರೆ
ಉಪ್ಪಿ ತರ ಕಣ್ಣಾಡ್ಸು ಅಂದ್ರೆ ಆಡ್ಸ್ತೀನಿ
ಹೂ ಅಂದ್ರೆ
ಸುದೀಪ್ ತರ ಆಕ್ಟ್ ಮಾಡು ಅಂದ್ರೆ ಮಾಡ್ತೀನಿ
ಯಾರೊ ಯಾರೊ ಗೀಚಿ ಹೋದ ಹಾಳು ಹಣೆಯಬರಹ
ದಿಕ್ಕು ದಾರಿ ತೋಚದೇನೆ ಕಾಲ ಕಳೆಯೊ ಬರಹ
ಹೂ ಅಂದ್ರೆ
ಶಿವರಾಜ್ ತರ ಲಾಂಗ್ ಎತ್ತು ಅಂದ್ರೆ ಎತ್ತೀನಿ
ಆದ್ರೆ ಇಷ್ಟೆಲ್ಲ ಮಾಡಕ್ಕಿಂತ ಮುಂಚೆ
ಐ ಲವ್ ಯೂ ಅಂತ ಹೇಳೆಲೇ
Hoo Andre song lyrics from Kannada Movie Mental Manja starring Arjun, Sheethal, Ramesh Bhat, Lyrics penned by Sai Sagar Sung by Hemanth, Music Composed by Sai Sagar, film is Directed by Sai Sagar and film is released on 2005