-
ಇದ್ದರು ಒಂದೂರಲ್ಲಿ ರಾಜ ರಾಣಿ
ಇಬ್ಬರು ಏರಿ ಕುಂತಾಯ್ತು ಪ್ರೀತಿ ದೋಣಿ
ಇದ್ದರು ಒಂದೂರಲ್ಲಿ ರಾಜ ರಾಣಿ
ಇಬ್ಬರು ಏರಿ ಕುಂತಾಯ್ತು ಪ್ರೀತಿ ದೋಣಿ
ತುಂಬ ನವೀನ ಇಂಥ ಪ್ರಯಾಣ
ಹಾಯಾಗಿ ಚಂದ ಚಕ್ಕಂದ ಆಡುವ ಪ್ರೇಮ ಯಾನ
ಇದ್ದರು ಒಂದೂರಲ್ಲಿ ರಾಜ ರಾಣಿ
ಇಬ್ಬರು ಏರಿ ಕುಂತಾಯ್ತು ಪ್ರೀತಿ ದೋಣಿ
ನೂರಾರು ಭಾವನೆ ನಿನ್ನ ಕಂಡರೆ
ತಪ್ಪೇನು ನನ್ನದು ನಿಂಗೆ ಸೋತರೆ
ನಿಂಗಾಗಿ ಹೇಳಲು ಮಾತು ತಂದೆನು
ನೀ ಮುಂದೆ ನಿಂತರೆ ಖಾಲಿಯಾದೆನು
ಮುತ್ತು ಮಣಿಯಂತೆ ಎಂದೆಂದು ಕಾಯುವೆನು
ನಗೆಯೊಂದ ನೀಡಬಾರದೆ ನಿನ್ನ ಗುರುತಿಗೆ
ಒಂದಾಗುವಾಸೆ ಮುಂದಾಗು ನೀನು
ನಾ ರಾಜ ನೀನೆ ಮಹಾರಾಣಿ ಪ್ರೀತಿಯ ಊರಿಗಿಂದು
||ಇದ್ದರು ಒಂದೂರಲ್ಲಿ ರಾಜ ರಾಣಿ
ಇಬ್ಬರು ಏರಿ ಕುಂತಾಯ್ತು ಪ್ರೀತಿ ದೋಣಿ||
ಒಂದೊಂದು ಹೂವಲು ನಿನ್ನದೆ ಮುಖ
ನೀ ನೋಡೊ ನೋಟವೆ ತುಂಬ ಮಾದಕ
ಈ ಮೌನ ಸಾವಿರ ಹಾಡು ಹಾಡಿದೆ
ಹಾಡಲ್ಲಿ ನನ್ನದೆ ಹೆಸರು ತುಂಬಿದೆ
ನಿನ್ನ ಉಸಿರಾಟ ನನ್ನೆದೆಯ ಒಳ ಸೇರಿ
ತಿಳಿಗಾಳಿ ರಾಯಭಾರವ ಮಾಡಿದಂತಿದೆ
ಓ ನನ್ನಾಸೆ ಕೇಳೇ ನನ್ನಾಣೆ ಕೇಳೆ
ಗಾಳಿಗೆ ಒಂದು ಮುತಿಟ್ಟು ಪ್ರೀತಿಗೆ ಹೇಳು ಶುಭಮಸ್ತು
-
ಇದ್ದರು ಒಂದೂರಲ್ಲಿ ರಾಜ ರಾಣಿ
ಇಬ್ಬರು ಏರಿ ಕುಂತಾಯ್ತು ಪ್ರೀತಿ ದೋಣಿ
ಇದ್ದರು ಒಂದೂರಲ್ಲಿ ರಾಜ ರಾಣಿ
ಇಬ್ಬರು ಏರಿ ಕುಂತಾಯ್ತು ಪ್ರೀತಿ ದೋಣಿ
ತುಂಬ ನವೀನ ಇಂಥ ಪ್ರಯಾಣ
ಹಾಯಾಗಿ ಚಂದ ಚಕ್ಕಂದ ಆಡುವ ಪ್ರೇಮ ಯಾನ
ಇದ್ದರು ಒಂದೂರಲ್ಲಿ ರಾಜ ರಾಣಿ
ಇಬ್ಬರು ಏರಿ ಕುಂತಾಯ್ತು ಪ್ರೀತಿ ದೋಣಿ
ನೂರಾರು ಭಾವನೆ ನಿನ್ನ ಕಂಡರೆ
ತಪ್ಪೇನು ನನ್ನದು ನಿಂಗೆ ಸೋತರೆ
ನಿಂಗಾಗಿ ಹೇಳಲು ಮಾತು ತಂದೆನು
ನೀ ಮುಂದೆ ನಿಂತರೆ ಖಾಲಿಯಾದೆನು
ಮುತ್ತು ಮಣಿಯಂತೆ ಎಂದೆಂದು ಕಾಯುವೆನು
ನಗೆಯೊಂದ ನೀಡಬಾರದೆ ನಿನ್ನ ಗುರುತಿಗೆ
ಒಂದಾಗುವಾಸೆ ಮುಂದಾಗು ನೀನು
ನಾ ರಾಜ ನೀನೆ ಮಹಾರಾಣಿ ಪ್ರೀತಿಯ ಊರಿಗಿಂದು
||ಇದ್ದರು ಒಂದೂರಲ್ಲಿ ರಾಜ ರಾಣಿ
ಇಬ್ಬರು ಏರಿ ಕುಂತಾಯ್ತು ಪ್ರೀತಿ ದೋಣಿ||
ಒಂದೊಂದು ಹೂವಲು ನಿನ್ನದೆ ಮುಖ
ನೀ ನೋಡೊ ನೋಟವೆ ತುಂಬ ಮಾದಕ
ಈ ಮೌನ ಸಾವಿರ ಹಾಡು ಹಾಡಿದೆ
ಹಾಡಲ್ಲಿ ನನ್ನದೆ ಹೆಸರು ತುಂಬಿದೆ
ನಿನ್ನ ಉಸಿರಾಟ ನನ್ನೆದೆಯ ಒಳ ಸೇರಿ
ತಿಳಿಗಾಳಿ ರಾಯಭಾರವ ಮಾಡಿದಂತಿದೆ
ಓ ನನ್ನಾಸೆ ಕೇಳೇ ನನ್ನಾಣೆ ಕೇಳೆ
ಗಾಳಿಗೆ ಒಂದು ಮುತಿಟ್ಟು ಪ್ರೀತಿಗೆ ಹೇಳು ಶುಭಮಸ್ತು
Iddaroo Ondu Ooralli song lyrics from Kannada Movie Melody starring Rajesh Krishna, Karthika Menon, Chethan Gandharva, Lyrics penned by V Nagendra Prasad Sung by Rajesh Krishnan, Music Composed by L N Shastry, film is Directed by Nanjunda Krishna and film is released on 2015