Gundu Olagodre Lyrics

ಗುಂಡು ಒಳಗೋದ್ರೆ Lyrics

in Melody

in ಮೆಲೋಡಿ

LYRIC

Song Details Page after Lyrice

ಗುಂಡು ಒಳಗೋದ್ರೆ ಮಜ ಬರ್ತದೆ
ಸ್ವಲ್ಪ ಅತಿಯಾದ್ರೆ ನಿಜ ಬರ್ತದೆ
ಗುಂಡು ಒಳಗೋದ್ರೆ ಮಜ ಬರ್ತದೆ
ಸ್ವಲ್ಪ ಅತಿಯಾದ್ರೆ ನಿಜ ಬರ್ತದೆ
ಲವ್‌ ಅಂದ್ರೆ ಮಜ ರಿ ಎಲ್ಲಕ್ಕು ತಯಾರಿ
ಸಿಕ್ಬಿಟ್ರೆ ಸುಖ ರಿ ಸಿಕ್ದಿದ್ರೆ ಭಿಕಾರಿ
ಬಾರಲ್ಲಿ ಉರುಳಾಡೊ ಬಾಟ್ಲಾಣೆ ಮಾಡ್ತೀನಿ
ಪ್ರೀತ್ಸೋರ ಲೈಫಲ್ಲಿ ಕಾಮನ್ನು ಕಂಬನಿ
 
||ಗುಂಡು ಒಳಗೋದ್ರೆ ಮಜ ಬರ್ತದೆ
ಸ್ವಲ್ಪ ಅತಿಯಾದ್ರೆ ನಿಜ ಬರ್ತದೆ||
 
ಬಿದ್ದಾಯ್ತು ರಾತ್ರಿ ಕಂಡ ಬಾವಿಯಲ್ಲಿ ಹಗಲಿನಲ್ಲೆ ಬೆಪ್ಪ
ಕುಡಿರಪ್ಪ ನೀರು ಉಪ್ಪ ಪಾಪ
ತಪ್ಪಾಯ್ತು ಅಂದ್ರು ಕೂಡ ಬಿಡ್ತ ಇಲ್ಲ ದೇಖೊ ಮೇರ ಲೇಡಿ
ಏನೆ ಆದ್ರು ಅವಳೆ ನನ್ನ ಜೋಡಿ
ಗೆಳತಿ ಚಮಕ್‌ ಮಗಾ ಹೆಂಡತಿ ಕಿರಿಕ್‌ ಮಗಾ
ಗೆಳತಿ ಹೆಂಡತಿಯಾಗಬಾರದೋ ಹುಡುಗರು ಶ್ಯಾನೆ ಮೀಟರು
ಬಾರಲ್ಲಿ ಉರುಳಾಡೊ ಬಾಟ್ಲಾಣೆ ಮಾಡ್ತೀನಿ
ಪ್ರೀತ್ಸೋರ ಲೈಫಲ್ಲಿ ಕಾಮನ್ನು ಕಂಬನಿ
 
ಸೋಡನ ವಾಟರ್‌ ಮಿಕ್ಸಿಂಗು ಮಾಡಿಕೊ
ಸುಕ್ಕನ ಡೈರೆಕ್ಟ್‌ ಎತ್ಬೇಡ ಡೈಲ್ಯೂಟು ಮಾಡಿಕೊ
ಜೇಬಲ್ಲಿ ಫ್ಯಾಮಿಲಿ ನಂಬರ್‌ ಇಟ್ಟಿರು
ಬೀದಿಲಿ ಬಿದ್ರೂನು ನಿಶ್ಚಿಂತೆಯಾಗಿರು
 
ನನ್ನಾಣೆ ಕೇಳು ಅವ್ಳು 24ಕ್ಯಾರೆಟ್ಟಿನ ಗೋಲ್ಡು
ಆವತ್ತೇನೆ ನನ್ನ ಹಾರ್ಟು ಸೋಲ್ಡು
ಡ್ರೆಸ್ಸಿಂಗೆ ನೋಡುತಿದ್ರೆ ಒರಿಜಿನಲ್‌ ಕಾಣೊದಿಲ್ಲ ಬಾಸು
ಲವ್ವು ಬಂದ್ರೆ ಎರಡು ಕಣ್ಣು ಕ್ಲೋಸು
ಅವಳು ವಂಡರ್ಫುಲ್‌ ಮನಸ್ಸು ಸ್ವಲ್ಪ ಕಲ್ಲು
ಬಿಡಿಸಿ ಹೇಳೊ ಗುರು ಯಾವನೋ
ಕುಡಿಯದೆ ಏನು ಮಾಡಲಿ
ಬಾರಲ್ಲಿ ಉರುಳಾಡೊ ಬಾಟ್ಲಾಣೆ ಮಾಡ್ತೀನಿ
ಪ್ರೀತ್ಸೋರ ಲೈಫಲ್ಲಿ ಕಾಮನ್‌ ಕಂಬನಿ
 
||ಗುಂಡು ಒಳಗೋದ್ರೆ ಮಜ ಬರ್ತದೆ
ಸ್ವಲ್ಪ ಅತಿಯಾದ್ರೆ ನಿಜ ಬರ್ತದೆ
ಲವ್‌ ಅಂದ್ರೆ ಮಜ ರಿ ಎಲ್ಲಕ್ಕು ತಯಾರಿ
ಸಿಕ್ಬಿಟ್ರೆ ಸುಖ ರಿ ಸಿಕ್ದಿದ್ರೆ ಭಿಕಾರಿ
ಬಾರಲ್ಲಿ ಉರುಳಾಡೊ ಬಾಟ್ಲಾಣೆ ಮಾಡ್ತೀನಿ
ಪ್ರೀತ್ಸೋರ ಲೈಫಲ್ಲಿ ಕಾಮನ್ನು ಕಂಬನಿ||

ಗುಂಡು ಒಳಗೋದ್ರೆ ಮಜ ಬರ್ತದೆ
ಸ್ವಲ್ಪ ಅತಿಯಾದ್ರೆ ನಿಜ ಬರ್ತದೆ
ಗುಂಡು ಒಳಗೋದ್ರೆ ಮಜ ಬರ್ತದೆ
ಸ್ವಲ್ಪ ಅತಿಯಾದ್ರೆ ನಿಜ ಬರ್ತದೆ
ಲವ್‌ ಅಂದ್ರೆ ಮಜ ರಿ ಎಲ್ಲಕ್ಕು ತಯಾರಿ
ಸಿಕ್ಬಿಟ್ರೆ ಸುಖ ರಿ ಸಿಕ್ದಿದ್ರೆ ಭಿಕಾರಿ
ಬಾರಲ್ಲಿ ಉರುಳಾಡೊ ಬಾಟ್ಲಾಣೆ ಮಾಡ್ತೀನಿ
ಪ್ರೀತ್ಸೋರ ಲೈಫಲ್ಲಿ ಕಾಮನ್ನು ಕಂಬನಿ
 
||ಗುಂಡು ಒಳಗೋದ್ರೆ ಮಜ ಬರ್ತದೆ
ಸ್ವಲ್ಪ ಅತಿಯಾದ್ರೆ ನಿಜ ಬರ್ತದೆ||
 
ಬಿದ್ದಾಯ್ತು ರಾತ್ರಿ ಕಂಡ ಬಾವಿಯಲ್ಲಿ ಹಗಲಿನಲ್ಲೆ ಬೆಪ್ಪ
ಕುಡಿರಪ್ಪ ನೀರು ಉಪ್ಪ ಪಾಪ
ತಪ್ಪಾಯ್ತು ಅಂದ್ರು ಕೂಡ ಬಿಡ್ತ ಇಲ್ಲ ದೇಖೊ ಮೇರ ಲೇಡಿ
ಏನೆ ಆದ್ರು ಅವಳೆ ನನ್ನ ಜೋಡಿ
ಗೆಳತಿ ಚಮಕ್‌ ಮಗಾ ಹೆಂಡತಿ ಕಿರಿಕ್‌ ಮಗಾ
ಗೆಳತಿ ಹೆಂಡತಿಯಾಗಬಾರದೋ ಹುಡುಗರು ಶ್ಯಾನೆ ಮೀಟರು
ಬಾರಲ್ಲಿ ಉರುಳಾಡೊ ಬಾಟ್ಲಾಣೆ ಮಾಡ್ತೀನಿ
ಪ್ರೀತ್ಸೋರ ಲೈಫಲ್ಲಿ ಕಾಮನ್ನು ಕಂಬನಿ
 
ಸೋಡನ ವಾಟರ್‌ ಮಿಕ್ಸಿಂಗು ಮಾಡಿಕೊ
ಸುಕ್ಕನ ಡೈರೆಕ್ಟ್‌ ಎತ್ಬೇಡ ಡೈಲ್ಯೂಟು ಮಾಡಿಕೊ
ಜೇಬಲ್ಲಿ ಫ್ಯಾಮಿಲಿ ನಂಬರ್‌ ಇಟ್ಟಿರು
ಬೀದಿಲಿ ಬಿದ್ರೂನು ನಿಶ್ಚಿಂತೆಯಾಗಿರು
 
ನನ್ನಾಣೆ ಕೇಳು ಅವ್ಳು 24ಕ್ಯಾರೆಟ್ಟಿನ ಗೋಲ್ಡು
ಆವತ್ತೇನೆ ನನ್ನ ಹಾರ್ಟು ಸೋಲ್ಡು
ಡ್ರೆಸ್ಸಿಂಗೆ ನೋಡುತಿದ್ರೆ ಒರಿಜಿನಲ್‌ ಕಾಣೊದಿಲ್ಲ ಬಾಸು
ಲವ್ವು ಬಂದ್ರೆ ಎರಡು ಕಣ್ಣು ಕ್ಲೋಸು
ಅವಳು ವಂಡರ್ಫುಲ್‌ ಮನಸ್ಸು ಸ್ವಲ್ಪ ಕಲ್ಲು
ಬಿಡಿಸಿ ಹೇಳೊ ಗುರು ಯಾವನೋ
ಕುಡಿಯದೆ ಏನು ಮಾಡಲಿ
ಬಾರಲ್ಲಿ ಉರುಳಾಡೊ ಬಾಟ್ಲಾಣೆ ಮಾಡ್ತೀನಿ
ಪ್ರೀತ್ಸೋರ ಲೈಫಲ್ಲಿ ಕಾಮನ್‌ ಕಂಬನಿ
 
||ಗುಂಡು ಒಳಗೋದ್ರೆ ಮಜ ಬರ್ತದೆ
ಸ್ವಲ್ಪ ಅತಿಯಾದ್ರೆ ನಿಜ ಬರ್ತದೆ
ಲವ್‌ ಅಂದ್ರೆ ಮಜ ರಿ ಎಲ್ಲಕ್ಕು ತಯಾರಿ
ಸಿಕ್ಬಿಟ್ರೆ ಸುಖ ರಿ ಸಿಕ್ದಿದ್ರೆ ಭಿಕಾರಿ
ಬಾರಲ್ಲಿ ಉರುಳಾಡೊ ಬಾಟ್ಲಾಣೆ ಮಾಡ್ತೀನಿ
ಪ್ರೀತ್ಸೋರ ಲೈಫಲ್ಲಿ ಕಾಮನ್ನು ಕಂಬನಿ||

Gundu Olagodre song lyrics from Kannada Movie Melody starring Rajesh Krishna, Karthika Menon, Chethan Gandharva, Lyrics penned by V Nagendra Prasad Sung by L N Shastry, Rajesh Krishnan, Music Composed by L N Shastry, film is Directed by Nanjunda Krishna and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ