-
ಒಲಿದ ನನಗೆ ಒಲವೇ ನೀನು ಜೀವಜೋಡಿಯಾದರೆ
ಎದೆಯನೋವು ಗಾಯ ಮಾಯ ನನ್ನ ಕಣ್ಣಲೆ ನೀ ಸೆರೆ
ಮಂಕು ಕವಿದೀ ಪರಿಸರ ಆಗ ತಾಣ ಅತೀ ಸುಂದರ
ಕಷ್ಟವೆಲ್ಲವು ಸರಿಗಮ ಬದುಕಲೆಲ್ಲವು ಸಂಭ್ರಮ
ಒಲಿದ ನನಗೆ ಒಲವೇ ನೀನು ಜೀವಜೋಡಿಯಾದರೆ
ಎದೆಯನೋವು ಗಾಯ ಮಾಯ ನನ್ನ ಕಣ್ಣಲೆ ನೀ ಸೆರೆ
ಹೇಳಲೇನು ಉಳಿದೆ ಇಲ್ಲ ನನ್ನ ಹೃದಯ ನನ್ನದಲ್ಲ
ನಿನ್ನದಾಗಿ ನನ್ನದೊಂದು ಮಾತನೆ ಅದು ಕೇಳುತಿಲ್ಲ
ಆದರೊಂದಿದೆ ಭರವಸೆ ಹೃದಯ ಹೃದಯವನ್ನರಿವುದು
ಒಂದನ್ನೊಂದು ಬಿಡದೆ ಬೆರೆವ ಕ್ಷಣವೆ ಬಂದೇ ಬರುವುದು
ಯಾವ ಜಾಗವೋ ಯಾವ ದಿನವೋ
ಯಾವ ಜಾಗವೋ ಯಾವ ದಿನವೋ
ಅರಿಯೆನು ನಾ ಅದೊಂದನು ಸೇರಿಕೊಳ್ಳುವೆವು ಕೂಡಿಕೊಳ್ಳುವೆವು ತಲುಪಿಕೊಳ್ಳುವೆವು ನಾವು ಗುರಿಯನ್ನು
||ಒಲಿದ ನನಗೆ ಒಲವೇ ನೀನು ಜೀವಜೋಡಿಯಾದರೆ
ಎದೆಯನೋವು ಗಾಯ ಮಾಯ ನನ್ನ ಕಣ್ಣಲೆ ನೀ ಸೆರೆ||
ನೀನು ಒಲಿಯದೆ ಎಲ್ಲಿ ಶಾಂತಿ ಬದುಕಿನೊಳು ಸುಖ ಸಂತಸ
ಒಲವು ಪೂರ್ಣವಾಗದಿರಲು ಸಮಯ ಕೊರೆಯುವ ಗರಗಸ
ಅರ್ಧ ಬಾಳಿದು ಪೂರ್ಣವಾಗಲಿ ಪಡೆದು ನಿನ್ನನುರಾಗವ
ಆತ್ಮ ಬಯಸಿದೆ ಪ್ರೀತಿಗೆ ಪ್ರೇಮಪೂರ್ಣ ವಿರಾಮವ
ಪ್ರೇಮಪೂರ್ಣ ವಿರಾಮವ
ಪ್ರೇಮಪೂರ್ಣ ವಿರಾಮವ
ಪ್ರೇಮಪೂರ್ಣ ವಿರಾಮವ
||ಒಲಿದ ನನಗೆ ಒಲವೇ ನೀನು ಜೀವಜೋಡಿಯಾದರೆ
ಎದೆಯನೋವು ಗಾಯ ಮಾಯ ನನ್ನ ಕಣ್ಣಲೆ ನೀ ಸೆರೆ
ಮಂಕು ಕವಿದೀ ಪರಿಸರ ಆಗ ತಾಣ ಅತೀ ಸುಂದರ
ಕಷ್ಟವೆಲ್ಲವು ಸರಿಗಮ ಬದುಕಲೆಲ್ಲವು ಸಂಭ್ರಮ ||
ಒಲಿದು ಬಾರಲೊ ನನ್ನ ಸೇರಲೋ
ಒಲಿದು ಬಾರಲೊ ನನ್ನ ಸೇರಲೋ
ನಿನ್ನ ಮೇಘನಾ
-
ಒಲಿದ ನನಗೆ ಒಲವೇ ನೀನು ಜೀವಜೋಡಿಯಾದರೆ
ಎದೆಯನೋವು ಗಾಯ ಮಾಯ ನನ್ನ ಕಣ್ಣಲೆ ನೀ ಸೆರೆ
ಮಂಕು ಕವಿದೀ ಪರಿಸರ ಆಗ ತಾಣ ಅತೀ ಸುಂದರ
ಕಷ್ಟವೆಲ್ಲವು ಸರಿಗಮ ಬದುಕಲೆಲ್ಲವು ಸಂಭ್ರಮ
ಒಲಿದ ನನಗೆ ಒಲವೇ ನೀನು ಜೀವಜೋಡಿಯಾದರೆ
ಎದೆಯನೋವು ಗಾಯ ಮಾಯ ನನ್ನ ಕಣ್ಣಲೆ ನೀ ಸೆರೆ
ಹೇಳಲೇನು ಉಳಿದೆ ಇಲ್ಲ ನನ್ನ ಹೃದಯ ನನ್ನದಲ್ಲ
ನಿನ್ನದಾಗಿ ನನ್ನದೊಂದು ಮಾತನೆ ಅದು ಕೇಳುತಿಲ್ಲ
ಆದರೊಂದಿದೆ ಭರವಸೆ ಹೃದಯ ಹೃದಯವನ್ನರಿವುದು
ಒಂದನ್ನೊಂದು ಬಿಡದೆ ಬೆರೆವ ಕ್ಷಣವೆ ಬಂದೇ ಬರುವುದು
ಯಾವ ಜಾಗವೋ ಯಾವ ದಿನವೋ
ಯಾವ ಜಾಗವೋ ಯಾವ ದಿನವೋ
ಅರಿಯೆನು ನಾ ಅದೊಂದನು ಸೇರಿಕೊಳ್ಳುವೆವು ಕೂಡಿಕೊಳ್ಳುವೆವು ತಲುಪಿಕೊಳ್ಳುವೆವು ನಾವು ಗುರಿಯನ್ನು
||ಒಲಿದ ನನಗೆ ಒಲವೇ ನೀನು ಜೀವಜೋಡಿಯಾದರೆ
ಎದೆಯನೋವು ಗಾಯ ಮಾಯ ನನ್ನ ಕಣ್ಣಲೆ ನೀ ಸೆರೆ||
ನೀನು ಒಲಿಯದೆ ಎಲ್ಲಿ ಶಾಂತಿ ಬದುಕಿನೊಳು ಸುಖ ಸಂತಸ
ಒಲವು ಪೂರ್ಣವಾಗದಿರಲು ಸಮಯ ಕೊರೆಯುವ ಗರಗಸ
ಅರ್ಧ ಬಾಳಿದು ಪೂರ್ಣವಾಗಲಿ ಪಡೆದು ನಿನ್ನನುರಾಗವ
ಆತ್ಮ ಬಯಸಿದೆ ಪ್ರೀತಿಗೆ ಪ್ರೇಮಪೂರ್ಣ ವಿರಾಮವ
ಪ್ರೇಮಪೂರ್ಣ ವಿರಾಮವ
ಪ್ರೇಮಪೂರ್ಣ ವಿರಾಮವ
ಪ್ರೇಮಪೂರ್ಣ ವಿರಾಮವ
||ಒಲಿದ ನನಗೆ ಒಲವೇ ನೀನು ಜೀವಜೋಡಿಯಾದರೆ
ಎದೆಯನೋವು ಗಾಯ ಮಾಯ ನನ್ನ ಕಣ್ಣಲೆ ನೀ ಸೆರೆ
ಮಂಕು ಕವಿದೀ ಪರಿಸರ ಆಗ ತಾಣ ಅತೀ ಸುಂದರ
ಕಷ್ಟವೆಲ್ಲವು ಸರಿಗಮ ಬದುಕಲೆಲ್ಲವು ಸಂಭ್ರಮ ||
ಒಲಿದು ಬಾರಲೊ ನನ್ನ ಸೇರಲೋ
ಒಲಿದು ಬಾರಲೊ ನನ್ನ ಸೇರಲೋ
ನಿನ್ನ ಮೇಘನಾ
Olida Nanage song lyrics from Kannada Movie Megha Alias Maggi starring Sukrutha Wagle, Thej Gowda, Neethu Bala , Lyrics penned by Jayakavi Mysore Sung by Anuradha Bhat, Music Composed by Athishay Jain M K, film is Directed by Vishal Puttanna and film is released on 2018