Chinte Emba Chelu Lyrics

ಚಿಂತೆ ಎಂಬ ಚೇಳು Lyrics

in Megha Alias Maggi

in ಮೇಘ ಅಲಿಯಾಸ್ ಮ್ಯಾಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಿಂತೆ ಎಂಬ ಚೇಳು ಕುಟುಕಿ ನಂಜಾಗಿದೆ ಎದೆಯಾಳ
ಉರಿಯಾತನೆ ಒಡಲ ತುಂಬ ವಿಷವೊ ಹಸಿದ ತೋಳ
ಚಿಂತೆ ಎಂಬ ಚೇಳು ಕುಟುಕಿ ನಂಜಾಗಿದೆ ಎದೆಯಾಳ
ಉರಿಯಾತನೆ ಒಡಲ ತುಂಬ ವಿಷವೊ ಹಸಿದ ತೋಳ
ವಿಷವೊ ಹಸಿದ ತೋಳ ವಿಷವೊ ಹಸಿದ ತೋಳ
ಚಿಂತೆ ಎಂಬ ಚೇಳು ಕುಟುಕಿ ನಂಜಾಗಿದೆ ಎದೆಯಾಳ
ಉರಿಯಾತನೆ ಒಡಲ ತುಂಬ ವಿಷವೊ ಹಸಿದ ತೋಳ
 
ತಿಂದು ನನ್ನ ತೇಗಲಿಕ್ಕೆ ಕಾಯುತಿರುವುದು ಸಮಯ
ಕಾಪಾಡಿದೆ ಕಾಣದ ಕೈ ನೀಡುತೆಂತೊ ಅಭಯ
ತಿಂದು ನನ್ನ ತೇಗಲಿಕ್ಕೆ ಕಾಯುತಿರುವುದು ಸಮಯ
ಕಾಪಾಡಿದೆ ಕಾಣದ ಕೈ ನೀಡುತೆಂತೊ ಅಭಯ
ಕ್ಷಣ ತಲ್ಲಣ ಕ್ಷಣ ಸಂಕಟ ತಾಳಲಾರೆ ನೋವ
ತಾ ತುಂಬಿದೆ ಒಲವೆ ಬಲವ ಅದಕ್ಕುಳಿದಿದೆ ಜೀವ
ಕ್ಷಣ ತಲ್ಲಣ ಕ್ಷಣ ಸಂಕಟ ತಾಳಲಾರೆ ನೋವ
ತಾ ತುಂಬಿದೆ ಒಲವೆ ಬಲವ ಅದಕ್ಕುಳಿದಿದೆ ಜೀವ
ಅದಕ್ಕುಳಿದಿದೆ ಜೀವ
 
ಬಂದುದೆಲ್ಲ ಬರಲಿ ಎಂದು ಗಟ್ಟಿ ನಿಲುವಿನಲ್ಲಿ
ರಟ್ಟೆ ನಿಂತೆ ಇರುವೆ ಸಲ್ಲುವಂತೆ ಇಲ್ಲಿ
ಬಂದುದೆಲ್ಲ ಬರಲಿ ಎಂದು ಗಟ್ಟಿ ನಿಲುವಿನಲ್ಲಿ
ರಟ್ಟೆ ನಿಂತೆ ಇರುವೆ ಸಲ್ಲುವಂತೆ ಇಲ್ಲಿ
ಸಾಲು ಸಾಲು ಸೋಲವೆಲ್ಲ ಏರಲಿರುವ ಮೆಟ್ಟಿಲು
ಪಾಡ ಹಾಡ ಮಾಡಿ ಗೆಲುವೆ ತೂಗಿ ಭಾವ ತೊಟ್ಟಿಲು
ತೂಗಿ ಭಾವ ತೊಟ್ಟಿಲು
 
||ಚಿಂತೆ ಎಂಬ ಚೇಳು ಕುಟುಕಿ ನಂಜಾಗಿದೆ ಎದೆಯಾಳ
ಉರಿಯಾತನೆ ಒಡಲ ತುಂಬ ವಿಷವೊ ಹಸಿದ ತೋಳ
ಚಿಂತೆ ಎಂಬ ಚೇಳು ಕುಟುಕಿ ನಂಜಾಗಿದೆ ಎದೆಯಾಳ
ಉರಿಯಾತನೆ ಒಡಲ ತುಂಬ ವಿಷವೊ ಹಸಿದ ತೋಳ
ವಿಷವೊ ಹಸಿದ ತೋಳ ||

-
ಚಿಂತೆ ಎಂಬ ಚೇಳು ಕುಟುಕಿ ನಂಜಾಗಿದೆ ಎದೆಯಾಳ
ಉರಿಯಾತನೆ ಒಡಲ ತುಂಬ ವಿಷವೊ ಹಸಿದ ತೋಳ
ಚಿಂತೆ ಎಂಬ ಚೇಳು ಕುಟುಕಿ ನಂಜಾಗಿದೆ ಎದೆಯಾಳ
ಉರಿಯಾತನೆ ಒಡಲ ತುಂಬ ವಿಷವೊ ಹಸಿದ ತೋಳ
ವಿಷವೊ ಹಸಿದ ತೋಳ ವಿಷವೊ ಹಸಿದ ತೋಳ
ಚಿಂತೆ ಎಂಬ ಚೇಳು ಕುಟುಕಿ ನಂಜಾಗಿದೆ ಎದೆಯಾಳ
ಉರಿಯಾತನೆ ಒಡಲ ತುಂಬ ವಿಷವೊ ಹಸಿದ ತೋಳ
 
ತಿಂದು ನನ್ನ ತೇಗಲಿಕ್ಕೆ ಕಾಯುತಿರುವುದು ಸಮಯ
ಕಾಪಾಡಿದೆ ಕಾಣದ ಕೈ ನೀಡುತೆಂತೊ ಅಭಯ
ತಿಂದು ನನ್ನ ತೇಗಲಿಕ್ಕೆ ಕಾಯುತಿರುವುದು ಸಮಯ
ಕಾಪಾಡಿದೆ ಕಾಣದ ಕೈ ನೀಡುತೆಂತೊ ಅಭಯ
ಕ್ಷಣ ತಲ್ಲಣ ಕ್ಷಣ ಸಂಕಟ ತಾಳಲಾರೆ ನೋವ
ತಾ ತುಂಬಿದೆ ಒಲವೆ ಬಲವ ಅದಕ್ಕುಳಿದಿದೆ ಜೀವ
ಕ್ಷಣ ತಲ್ಲಣ ಕ್ಷಣ ಸಂಕಟ ತಾಳಲಾರೆ ನೋವ
ತಾ ತುಂಬಿದೆ ಒಲವೆ ಬಲವ ಅದಕ್ಕುಳಿದಿದೆ ಜೀವ
ಅದಕ್ಕುಳಿದಿದೆ ಜೀವ
 
ಬಂದುದೆಲ್ಲ ಬರಲಿ ಎಂದು ಗಟ್ಟಿ ನಿಲುವಿನಲ್ಲಿ
ರಟ್ಟೆ ನಿಂತೆ ಇರುವೆ ಸಲ್ಲುವಂತೆ ಇಲ್ಲಿ
ಬಂದುದೆಲ್ಲ ಬರಲಿ ಎಂದು ಗಟ್ಟಿ ನಿಲುವಿನಲ್ಲಿ
ರಟ್ಟೆ ನಿಂತೆ ಇರುವೆ ಸಲ್ಲುವಂತೆ ಇಲ್ಲಿ
ಸಾಲು ಸಾಲು ಸೋಲವೆಲ್ಲ ಏರಲಿರುವ ಮೆಟ್ಟಿಲು
ಪಾಡ ಹಾಡ ಮಾಡಿ ಗೆಲುವೆ ತೂಗಿ ಭಾವ ತೊಟ್ಟಿಲು
ತೂಗಿ ಭಾವ ತೊಟ್ಟಿಲು
 
||ಚಿಂತೆ ಎಂಬ ಚೇಳು ಕುಟುಕಿ ನಂಜಾಗಿದೆ ಎದೆಯಾಳ
ಉರಿಯಾತನೆ ಒಡಲ ತುಂಬ ವಿಷವೊ ಹಸಿದ ತೋಳ
ಚಿಂತೆ ಎಂಬ ಚೇಳು ಕುಟುಕಿ ನಂಜಾಗಿದೆ ಎದೆಯಾಳ
ಉರಿಯಾತನೆ ಒಡಲ ತುಂಬ ವಿಷವೊ ಹಸಿದ ತೋಳ
ವಿಷವೊ ಹಸಿದ ತೋಳ ||

Chinte Emba Chelu song lyrics from Kannada Movie Megha Alias Maggi starring Sukrutha Wagle, Thej Gowda, Neethu Bala , Lyrics penned by Jayakavi Mysore Sung by Athishay Jain, Music Composed by Athishay Jain M K, film is Directed by Vishal Puttanna and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ