-
ಓ ಭರತ ಖಂಡದ ಮುದ್ದಿನ ಸೊಸೆಮಣಿಗಳೆ
ದುಡಿ ದುಡಿ ಅಂದರೆ ಎಲಲಿ ತನಕ ದುಡಿತೀರ
ತಡಿ ತಡಿ ತಡಿ ಅಂದ್ರೆ ಎಲ್ಲಿ ತನಕ ತಡಿತೀರ
ನೀವ್ ಬಾಯಿಗೆ ಬೀಗ ಹಾಕ್ಕೊಂಡಿದ್ರೆ ಕಷ್ಟನಮ್ಮ
ನಿನ್ನತ್ತೆ ಕಾಟ ತಡ್ಕೊಂಡಿದ್ರೆ ಅಷ್ಟೆನಮ್ಮ
ನಿನ್ ಕತ್ತೆ ಹಾಗೆ ದುಡ್ಕೊಂಡಿದ್ರೆ ಕಷ್ಟನಮ್ಮ
ವಜ್ರಕ್ಕೆ ವಜ್ರ ವೈರಿ ಕಬ್ಬಿಣಕ್ಕೆ ಕಬ್ಬಿಣ ವೈರಿ
ಮುಳ್ಳಿಗೆ ಮುಳ್ಳು ವೈರಿ ಹೆಣ್ಣಿಗೆ ಹೆಣ್ಣು ವೈರಿ
ವೈರಿ ಕಾಟ ತಡ್ಕೊಂಡಿದ್ರೆ ಅಷ್ಟೆನಮ್ಮ
ನೀನು ಬಾಯಿಗೆ ಬೀಗ ಜಡ್ಕೊಂಡಿದ್ರೆ ಕಷ್ಟನಮ್ಮ
ಅಷ್ಟೆನಮ್ಮ ಅಷ್ಟೆನಮ್ಮ
ಎಲ್ಲ ಕೆಲ್ಸ ಮಾಡಿ ಉಸ್ಸಬ್ಬೊ
ಎಲ್ಲ ಕೆಲ್ಸ ಮಾಡಿ ಘಳಿಗೆ ನೀ ಕುಂತರೆ
ಎಲ್ಲ ಕೆಲ್ಸ ಮಾಡಿ ಘಳಿಗೆ ನೀ ಕುಂತರೆ
ಅತ್ತೆ ಹಾರಿ ಬೀಳ್ತಾಳೆ ಏಳು ಮೇಲೆ ಅಂತಾಳೆ
ಕೆಲಸವೇನು ಇಲ್ಲದಿದ್ರು ಕಂಬ ಸುತ್ತು ಅಂತಾಳೆ
ಗಿರಗಿಟ್ಲೆ ಹೊಡೆಸಮ್ಮ ಅತ್ತೆಗೆ
ಓ ಕುಲನಾರಿ ಓ ನವನಾರಿ ನಿನಗಿದೆ ದಾರಿ
ದಾರಿ ಇಲ್ಲ ಅಂತ ಕುಂತೆ ಕಷ್ಟನಮ್ಮ
ಬೇರೆ ದಾರಿಯಿಲ್ಲ ಅನ್ಕೊಂಡಿದ್ರೆ ಅಷ್ಟೆನಮ್ಮ
ಹಲ್ಲಿಗೆ ಹಲ್ಲು ವೈರಿ ಮಾತಿಗೆ ಮಾತು ವೈರಿ
ಖಡ್ಗಕ್ಕೆ ಖಡ್ಗ ವೈರಿ ಹೆಣ್ಣಿಗೆ ಹೆಣ್ಣು ವೈರಿ
ವೈರಿ ಹಲ್ಲು ಮುರಿಯದಿದ್ರೆ ಕಷ್ಟನಮ್ಮ
ನಿನ್ನ ವೈರಿ ಬಾಲ ಕತ್ತರಿಸದಿದ್ರೆ ಬೆಳಿತೈತಮ್ಮ
ಹೆದರಬೇಡಮ್ಮ ಕತ್ತರಿಸಿ ಹಾಕಮ್ಮ
ಕಚ್ಚೆಹರುಕನಿಗೆ ಕುಲನಾರಿ
ಕಚ್ಚೆಹರುಕನಿಗೆ ನಾಯಿಕೈಲಿ ಕಚ್ಚಿಸು
ಕಚ್ಚೆಹರುಕನಿಗೆ ಹುಚ್ಚುನಾಯಿ ಕೈಯ್ಯಲ್ಲಿ ಕಚ್ಚಿಸು
ಕುಡುಕ ಗಂಡನಿಗೆ ಪೊರಕೆ ಪೂಜೆಯ ಮಾಡ್ಸು
ಜೂಜುಕೋರ ಗಂಡನಿಗೆ ಜುಟ್ಟು ಹಿಡಿದು ಕಿತ್ತಾಕು
ವರದಕ್ಷಿಣೆ ವಲ್ಲದೋನ ಪ್ರೀತಿಸು
ಓ ಕುಲನಾರಿ ಓ ನವನಾರಿ ನಿನಗಿದೆ ದಾರಿ
ಗಂಡ ಒದ್ರು ಒದುಸ್ಕೊಂಡಿದ್ರೆ ಕಷ್ಟನಮ್ಮ
ನಿನ್ ನಾದ್ನಿ ಬೈದ್ರು ಬೈಸ್ಕೊಂಡಿದ್ರೆ ಕಷ್ಟನಮ್ಮ
ವಜ್ರಕ್ಕೆ ವಜ್ರ ವೈರಿ ಕಬ್ಬಿಣಕ್ಕೆ ಕಬ್ಬಿಣ ವೈರಿ
ಮುಳ್ಳಿಗೆ ಮುಳ್ಳು ವೈರಿ ಹೆಣ್ಣಿಗೆ ಹೆಣ್ಣು ವೈರಿ
ವೈರಿ ಕಾಟ ತಡ್ಕೊಂಡಿದ್ರೆ ಅಷ್ಟೆನಮ್ಮ
ನೀನು ವರ್ಷಕ್ಕೊಂದು ಹೆರ್ತಾಯಿದ್ರೆ
ಕಷ್ಟನಮ್ಮ ನಷ್ಟನಮ್ಮಅಷ್ಟೆನಮ್ಮ
ಸರಸಮ್ಮ ಹೇಳಮ್ಮ ಸುಂದ್ರಮ್ಮ ನುಗ್ಗಮ್ಮ
ಭದ್ರಮ್ಮ ಬಡಿಯಮ್ಮ ಚೆನ್ನಮ್ಮ ಚಚ್ಚಮ್ಮ
ನಾರಿ ನಾರಿ ಒಲಿದರೆ ನಾರಿ ನಾರಿ ಮುನಿದರೆ ರಣಮಾರಿ
ಕಾಳಿ ಚೌಡಿ ರುದ್ರೆ ಭದ್ರೆ ನೀನಾಗೆ ಓ ನವನಾರಿ
-
ಓ ಭರತ ಖಂಡದ ಮುದ್ದಿನ ಸೊಸೆಮಣಿಗಳೆ
ದುಡಿ ದುಡಿ ಅಂದರೆ ಎಲಲಿ ತನಕ ದುಡಿತೀರ
ತಡಿ ತಡಿ ತಡಿ ಅಂದ್ರೆ ಎಲ್ಲಿ ತನಕ ತಡಿತೀರ
ನೀವ್ ಬಾಯಿಗೆ ಬೀಗ ಹಾಕ್ಕೊಂಡಿದ್ರೆ ಕಷ್ಟನಮ್ಮ
ನಿನ್ನತ್ತೆ ಕಾಟ ತಡ್ಕೊಂಡಿದ್ರೆ ಅಷ್ಟೆನಮ್ಮ
ನಿನ್ ಕತ್ತೆ ಹಾಗೆ ದುಡ್ಕೊಂಡಿದ್ರೆ ಕಷ್ಟನಮ್ಮ
ವಜ್ರಕ್ಕೆ ವಜ್ರ ವೈರಿ ಕಬ್ಬಿಣಕ್ಕೆ ಕಬ್ಬಿಣ ವೈರಿ
ಮುಳ್ಳಿಗೆ ಮುಳ್ಳು ವೈರಿ ಹೆಣ್ಣಿಗೆ ಹೆಣ್ಣು ವೈರಿ
ವೈರಿ ಕಾಟ ತಡ್ಕೊಂಡಿದ್ರೆ ಅಷ್ಟೆನಮ್ಮ
ನೀನು ಬಾಯಿಗೆ ಬೀಗ ಜಡ್ಕೊಂಡಿದ್ರೆ ಕಷ್ಟನಮ್ಮ
ಅಷ್ಟೆನಮ್ಮ ಅಷ್ಟೆನಮ್ಮ
ಎಲ್ಲ ಕೆಲ್ಸ ಮಾಡಿ ಉಸ್ಸಬ್ಬೊ
ಎಲ್ಲ ಕೆಲ್ಸ ಮಾಡಿ ಘಳಿಗೆ ನೀ ಕುಂತರೆ
ಎಲ್ಲ ಕೆಲ್ಸ ಮಾಡಿ ಘಳಿಗೆ ನೀ ಕುಂತರೆ
ಅತ್ತೆ ಹಾರಿ ಬೀಳ್ತಾಳೆ ಏಳು ಮೇಲೆ ಅಂತಾಳೆ
ಕೆಲಸವೇನು ಇಲ್ಲದಿದ್ರು ಕಂಬ ಸುತ್ತು ಅಂತಾಳೆ
ಗಿರಗಿಟ್ಲೆ ಹೊಡೆಸಮ್ಮ ಅತ್ತೆಗೆ
ಓ ಕುಲನಾರಿ ಓ ನವನಾರಿ ನಿನಗಿದೆ ದಾರಿ
ದಾರಿ ಇಲ್ಲ ಅಂತ ಕುಂತೆ ಕಷ್ಟನಮ್ಮ
ಬೇರೆ ದಾರಿಯಿಲ್ಲ ಅನ್ಕೊಂಡಿದ್ರೆ ಅಷ್ಟೆನಮ್ಮ
ಹಲ್ಲಿಗೆ ಹಲ್ಲು ವೈರಿ ಮಾತಿಗೆ ಮಾತು ವೈರಿ
ಖಡ್ಗಕ್ಕೆ ಖಡ್ಗ ವೈರಿ ಹೆಣ್ಣಿಗೆ ಹೆಣ್ಣು ವೈರಿ
ವೈರಿ ಹಲ್ಲು ಮುರಿಯದಿದ್ರೆ ಕಷ್ಟನಮ್ಮ
ನಿನ್ನ ವೈರಿ ಬಾಲ ಕತ್ತರಿಸದಿದ್ರೆ ಬೆಳಿತೈತಮ್ಮ
ಹೆದರಬೇಡಮ್ಮ ಕತ್ತರಿಸಿ ಹಾಕಮ್ಮ
ಕಚ್ಚೆಹರುಕನಿಗೆ ಕುಲನಾರಿ
ಕಚ್ಚೆಹರುಕನಿಗೆ ನಾಯಿಕೈಲಿ ಕಚ್ಚಿಸು
ಕಚ್ಚೆಹರುಕನಿಗೆ ಹುಚ್ಚುನಾಯಿ ಕೈಯ್ಯಲ್ಲಿ ಕಚ್ಚಿಸು
ಕುಡುಕ ಗಂಡನಿಗೆ ಪೊರಕೆ ಪೂಜೆಯ ಮಾಡ್ಸು
ಜೂಜುಕೋರ ಗಂಡನಿಗೆ ಜುಟ್ಟು ಹಿಡಿದು ಕಿತ್ತಾಕು
ವರದಕ್ಷಿಣೆ ವಲ್ಲದೋನ ಪ್ರೀತಿಸು
ಓ ಕುಲನಾರಿ ಓ ನವನಾರಿ ನಿನಗಿದೆ ದಾರಿ
ಗಂಡ ಒದ್ರು ಒದುಸ್ಕೊಂಡಿದ್ರೆ ಕಷ್ಟನಮ್ಮ
ನಿನ್ ನಾದ್ನಿ ಬೈದ್ರು ಬೈಸ್ಕೊಂಡಿದ್ರೆ ಕಷ್ಟನಮ್ಮ
ವಜ್ರಕ್ಕೆ ವಜ್ರ ವೈರಿ ಕಬ್ಬಿಣಕ್ಕೆ ಕಬ್ಬಿಣ ವೈರಿ
ಮುಳ್ಳಿಗೆ ಮುಳ್ಳು ವೈರಿ ಹೆಣ್ಣಿಗೆ ಹೆಣ್ಣು ವೈರಿ
ವೈರಿ ಕಾಟ ತಡ್ಕೊಂಡಿದ್ರೆ ಅಷ್ಟೆನಮ್ಮ
ನೀನು ವರ್ಷಕ್ಕೊಂದು ಹೆರ್ತಾಯಿದ್ರೆ
ಕಷ್ಟನಮ್ಮ ನಷ್ಟನಮ್ಮಅಷ್ಟೆನಮ್ಮ
ಸರಸಮ್ಮ ಹೇಳಮ್ಮ ಸುಂದ್ರಮ್ಮ ನುಗ್ಗಮ್ಮ
ಭದ್ರಮ್ಮ ಬಡಿಯಮ್ಮ ಚೆನ್ನಮ್ಮ ಚಚ್ಚಮ್ಮ
ನಾರಿ ನಾರಿ ಒಲಿದರೆ ನಾರಿ ನಾರಿ ಮುನಿದರೆ ರಣಮಾರಿ
ಕಾಳಿ ಚೌಡಿ ರುದ್ರೆ ಭದ್ರೆ ನೀನಾಗೆ ಓ ನವನಾರಿ
Ninna Atthe Kaata song lyrics from Kannada Movie Meese Hottha Gandasige Demandappo Demandu starring Kashinath, Madhura, Tennis Krishna, Lyrics penned bySung by Hamsalekha, Music Composed by Hamsalekha, film is Directed by Kashinath and film is released on 1999