ಗಂಡು : ಕೆಂಪಿ ಕೆಂಪಿ ಕೆಂಪಿ
ಊಟ ಇಕ್ಕು ಊಟ ಇಕ್ಕು ಹಸಿತದೆ
ನೀಡದಿದ್ದರೆ ನನ್ನ ದೇಹ ಕುಸಿತದೆ
ಹೆಣ್ಣು : ಕೆಂಪ ಕೆಂಪ ಕೆಂಪ
ಬಿಸಿ ತಡಿ ಬಿಸಿ ತಡಿ ಬೇಯತ್ತಿದೆ
ಹಾಗೆ ತಿಂದ್ರೆ ನಿಂಗೆ ಹೊಟ್ಟೆ ಇಡಿತದೆ
ಗಂಡು : ನಾ ಘಳಿಗೆ ತಾಳಲಾರೆ
ಈ ಬಯಕೆ ಪಡೆಯಲಾರೆ
ಹಸಿವನು ತಡೆಯೋ ಇಂದಿರಿಯಾ
ಬಿಸಿಯೇರಿ ಕೊಡುತ್ತಿದೆ ತೊಂದರೆಯಾ
ಹೆಣ್ಣು : ತಾಳಿದೊನು ಬಾಳಿಯಾನು ಕೇಳು ಇನಿಯಾ
ಗಂಡು : ಕೆಂಪಿ ಕೆಂಪಿ ಕೆಂಪಿ
ಅನ್ನ ಹಿಕ್ಕು ಮುದ್ದೆ ಹಿಕ್ಕು ಬಿಸಿ ಬಿಸಿ
ಕೊಡದಿದ್ರೆ ನನ್ನ ಹೊಟ್ಟೆ ಕಸಿವಿಸಿ
ಹೆಣ್ಣು : ಕೆಂಪ ಕೆಂಪ ಕೆಂಪ…
ಬೇಗ ತಿನ್ನು ಬೇಗ ತಿನ್ನು ಬಿಸಿ ಇದೆ
ಪಾತ್ರೆಯನ್ನು ಮುಟ್ಟಬೇಡ ಮಸಿ ಇದೆ
ಗಂಡು : ಕುಲುಕಾಡೋ ನಿನ್ನ ಮೈಯಾ
ನೋಡಿ ಒಡಿತು ನನಗೆ ದಯ್ಯಾ
ಬೇಗ ಬಂದು ಭೂತವನ್ನು ಬಿಡಿಸೀಗ
ಪ್ರೇಮದ ಹೊಳೆಯನು ಹರಿಸೀಗ
ಹೆಣ್ಣು : ಭೂತವನ್ನು ಬಿಡಿಸಲು ಬೇವು ತರಲೇ
ಗಂಡು : ಮುಸ್ರೆ ತಿಕ್ಕೋ ಆಟಕೆ ಪಾತ್ರೆ ತಾನೆ ಆಟಿಕೆ
ನಮ ತುಂಟಾಕೆ..ಆಟಿಕೆ ಆಟಿಕೆ ಆಟಿಕೆ
ಹೇಳೆ ನೀ ಮದನಿಕೆ….
ಹೆಣ್ಣು : ಬಟ್ಟೆ ಒಣಗ್ಸೋ ಆಟಕೆ
ಕೋಲು ತಾನೇ ಆಟೀಕೆ
ನಿಮ್ಮ ಚೆಲ್ಲಾಟಕೆ ಆಟಿಕೆ ಆಟಿಕೆ ಆಟಿಕೆ
ತಡಿ ತಡಿ ಕಟ್ಟಿಗೆ
|| ಗಂಡು : ಕೆಂಪಿ ಕೆಂಪಿ ಕೆಂಪಿ
ಚೆನ್ನಾಗ್ ಗೂಡ್ಸು ಮನೆ ಹೊರ್ಸು
ಕ್ಲೀನ್ ಮಾಡು...
ಮನೆ ಕಾಯೋ ಬುರುಕಿ ಹೋದ್ಲಾ
ಹೋಗ್ ನೋಡು
ಹೆಣ್ಣು : ಕೆಂಪ ಕೆಂಪ ಕೆಂಪ…
ಕಳ್ಳ ಬೆಕ್ಕು ಬರುತಿದೆ ನೋಡತ್ತ
ನನ್ನ ಹತ್ರ ಬರಬೇಡ ಹೋಗತ್ತಾ..
ಗಂಡು : ಬಾ..ಬಾರೆ ಬೆಂಕಿ ಬಾಲೆ
ಶ್ರಾವಣವು ಇಂದು ನಾಳೆ
ಆಷಾಡದ ಗಾಳಿ ಈಗ ಬೀಸುತ್ತಿಲ್ಲ
ದೂರ ನಿಂತ್ರೆ ಪಿಸುಮಾತು ಕೇಳೋದಿಲ್ಲಾ
ಹೆಣ್ಣು : ಕತ್ತಲಲ್ಲಿ ಕರಿ ಬೆಕ್ಕು ಕಾಣುತಿದೆಯಾ...||
ಗಂಡು : ಜೇನಿನೂಟ ದುಂಬಿಗೆ ಮಾತಿನೂಟ ಬಾಷೆಗೆ
ಯಾವ ಊಟ ಮೀಸೆಗೆ..ಹೇಳೆ ಆಹಾ...ಹೇಳೆ
ಹೇಳೆ ನೀ ಮೆನಕೆ…..
ಹೆಣ್ಣು : ಮೀನಿನೂಟ ಹಕ್ಕಿಗೆ ಹಾಲಿನೂಟ ಬೆಕ್ಕಿಗೆ
ಮುತ್ತಿನೂಟ ಮೀಸೆಗೆ ತಿಳಿಯೋ ಆಹ ತಿಳಿಯೋ
ತಿಳಿಯೋ ಮನ್ಮಥ….
|| ಗಂಡು : ಕೆಂಪಿ ಕೆಂಪಿ ಕೆಂಪಿ
ಅಣ್ಣ ಹೋದ ಅಣ್ಣ ಹೋದ ಹೊರಗಡೆ
ನಮಗೀಗ ಬೆಕ್ಕಿಂದ ಬಿಡುಗಡೆ
ಹೆಣ್ಣು : ಕೆಂಪ ಕೆಂಪ ಕೆಂಪ…
ಅಮ್ಮ ಬಂದ್ಳು ಅಮ್ಮ ಬಂದ್ಳು ಹೊರಗಡೆ
ನಿಲ್ಲಬೇಡ ನೀನು ಈಗ ನಡೆ ನಡೆ
ಗಂಢು : ಏನೂ ಕದಿಯದಿದ್ದ ಹಾಗೆ
ನೋಡೆಂದ್ಳು ನಮ್ಮ ತಾಯಿ..
ನನ್ನ ಮನಸು ನೀನು ಈಗೆ ಕದ್ದೆಯಲ್ಲಾ
ನಿನ್ನ ನಂಬಿ ನಾನು ಈಗ ಬಿದ್ದೆನಲ್ಲಾ
ಹೆಣ್ಣು : ಕಣ್ಣಿನಲ್ಲಿ ಕಣ್ಣು ಇಟ್ಟು ದಾರಿ ನೋಡಯ್ಯ..||
ಗಂಡು : ಲಜ್ಜೆಯನ್ನೆ ದಾಟದೆ ನಾಚ್ಕೆ ಮುಳ್ಳು ಕೀಳದೆ
ಅಂಜಿಕೆ ಮೀರದೆ ಗೆಳತಿ ಗೆಳತಿ ಗೆಳತಿ
ಹೇಗಾಗುವೇ ನನ್ ಸತಿ
ಹೆಣ್ಣು : ಲಕ್ಷ್ಮಣ ರೇಖೆ ದಾಟಿದ ಸೀತೆ
ನಾನಾಗೆನು ಒಡೆಯಾ
ಅತ್ತೆ ಆಜ್ಞೆ ಒಳಗೆ ಇದ್ರೆ ಕ್ಷೇಮ ನನಗೆ
|| ಗಂಡು : ಕೆಂಪಿ ಕೆಂಪಿ ಕೆಂಪಿ
ಅಮ್ಮ ಬಂದ್ಳು ಅಮ್ಮ ಬಂದ್ಳು ಕಾಫಿ ಕೊಡು
ಸುಮ್ಮನಿದ್ರೆ ನಂಗೆ ಸಿಟ್ಟು ಗಾಡಿ ಬಿಡು
ಹೆಣ್ಣು : ಕೆಂಪ ಕೆಂಪ ಕೆಂಪ…
ಬಟ್ಟೆ ಕೊಡು ಸೋಪು ಕೊಡು ನೀರು ಬಿಡು
ಹಿರಿಯರ ಸೇವೆ ಮಾಡುದ್ರೆ ಪುಣ್ಯ ನೋಡು
ತೊಡೆ ತಟ್ಟಿ ಹೇಳೊ ಮಲ್ಲ
ಈಗ ನೀನು ನನಗೆ ನಲ್ಲ
ನಿನ್ನ ತಾಯಿನೊಪ್ಸಿ ನನಗೆ ತಾಳಿ ಕಟ್ಟು
ತಡ ಮಾಡಬೇಡ ಇದು ಬಾಳ ಗುಟ್ಟು
ಗಂಡು : ಆಡಿದನ್ನು ಮಾಡುವೇನು ಅಂಜಬೇಡವೇ…||
ಗಂಡು : ಕೆಂಪಿ ಕೆಂಪಿ ಕೆಂಪಿ
ಊಟ ಇಕ್ಕು ಊಟ ಇಕ್ಕು ಹಸಿತದೆ
ನೀಡದಿದ್ದರೆ ನನ್ನ ದೇಹ ಕುಸಿತದೆ
ಹೆಣ್ಣು : ಕೆಂಪ ಕೆಂಪ ಕೆಂಪ
ಬಿಸಿ ತಡಿ ಬಿಸಿ ತಡಿ ಬೇಯತ್ತಿದೆ
ಹಾಗೆ ತಿಂದ್ರೆ ನಿಂಗೆ ಹೊಟ್ಟೆ ಇಡಿತದೆ
ಗಂಡು : ನಾ ಘಳಿಗೆ ತಾಳಲಾರೆ
ಈ ಬಯಕೆ ಪಡೆಯಲಾರೆ
ಹಸಿವನು ತಡೆಯೋ ಇಂದಿರಿಯಾ
ಬಿಸಿಯೇರಿ ಕೊಡುತ್ತಿದೆ ತೊಂದರೆಯಾ
ಹೆಣ್ಣು : ತಾಳಿದೊನು ಬಾಳಿಯಾನು ಕೇಳು ಇನಿಯಾ
ಗಂಡು : ಕೆಂಪಿ ಕೆಂಪಿ ಕೆಂಪಿ
ಅನ್ನ ಹಿಕ್ಕು ಮುದ್ದೆ ಹಿಕ್ಕು ಬಿಸಿ ಬಿಸಿ
ಕೊಡದಿದ್ರೆ ನನ್ನ ಹೊಟ್ಟೆ ಕಸಿವಿಸಿ
ಹೆಣ್ಣು : ಕೆಂಪ ಕೆಂಪ ಕೆಂಪ…
ಬೇಗ ತಿನ್ನು ಬೇಗ ತಿನ್ನು ಬಿಸಿ ಇದೆ
ಪಾತ್ರೆಯನ್ನು ಮುಟ್ಟಬೇಡ ಮಸಿ ಇದೆ
ಗಂಡು : ಕುಲುಕಾಡೋ ನಿನ್ನ ಮೈಯಾ
ನೋಡಿ ಒಡಿತು ನನಗೆ ದಯ್ಯಾ
ಬೇಗ ಬಂದು ಭೂತವನ್ನು ಬಿಡಿಸೀಗ
ಪ್ರೇಮದ ಹೊಳೆಯನು ಹರಿಸೀಗ
ಹೆಣ್ಣು : ಭೂತವನ್ನು ಬಿಡಿಸಲು ಬೇವು ತರಲೇ
ಗಂಡು : ಮುಸ್ರೆ ತಿಕ್ಕೋ ಆಟಕೆ ಪಾತ್ರೆ ತಾನೆ ಆಟಿಕೆ
ನಮ ತುಂಟಾಕೆ..ಆಟಿಕೆ ಆಟಿಕೆ ಆಟಿಕೆ
ಹೇಳೆ ನೀ ಮದನಿಕೆ….
ಹೆಣ್ಣು : ಬಟ್ಟೆ ಒಣಗ್ಸೋ ಆಟಕೆ
ಕೋಲು ತಾನೇ ಆಟೀಕೆ
ನಿಮ್ಮ ಚೆಲ್ಲಾಟಕೆ ಆಟಿಕೆ ಆಟಿಕೆ ಆಟಿಕೆ
ತಡಿ ತಡಿ ಕಟ್ಟಿಗೆ
|| ಗಂಡು : ಕೆಂಪಿ ಕೆಂಪಿ ಕೆಂಪಿ
ಚೆನ್ನಾಗ್ ಗೂಡ್ಸು ಮನೆ ಹೊರ್ಸು
ಕ್ಲೀನ್ ಮಾಡು...
ಮನೆ ಕಾಯೋ ಬುರುಕಿ ಹೋದ್ಲಾ
ಹೋಗ್ ನೋಡು
ಹೆಣ್ಣು : ಕೆಂಪ ಕೆಂಪ ಕೆಂಪ…
ಕಳ್ಳ ಬೆಕ್ಕು ಬರುತಿದೆ ನೋಡತ್ತ
ನನ್ನ ಹತ್ರ ಬರಬೇಡ ಹೋಗತ್ತಾ..
ಗಂಡು : ಬಾ..ಬಾರೆ ಬೆಂಕಿ ಬಾಲೆ
ಶ್ರಾವಣವು ಇಂದು ನಾಳೆ
ಆಷಾಡದ ಗಾಳಿ ಈಗ ಬೀಸುತ್ತಿಲ್ಲ
ದೂರ ನಿಂತ್ರೆ ಪಿಸುಮಾತು ಕೇಳೋದಿಲ್ಲಾ
ಹೆಣ್ಣು : ಕತ್ತಲಲ್ಲಿ ಕರಿ ಬೆಕ್ಕು ಕಾಣುತಿದೆಯಾ...||
ಗಂಡು : ಜೇನಿನೂಟ ದುಂಬಿಗೆ ಮಾತಿನೂಟ ಬಾಷೆಗೆ
ಯಾವ ಊಟ ಮೀಸೆಗೆ..ಹೇಳೆ ಆಹಾ...ಹೇಳೆ
ಹೇಳೆ ನೀ ಮೆನಕೆ…..
ಹೆಣ್ಣು : ಮೀನಿನೂಟ ಹಕ್ಕಿಗೆ ಹಾಲಿನೂಟ ಬೆಕ್ಕಿಗೆ
ಮುತ್ತಿನೂಟ ಮೀಸೆಗೆ ತಿಳಿಯೋ ಆಹ ತಿಳಿಯೋ
ತಿಳಿಯೋ ಮನ್ಮಥ….
|| ಗಂಡು : ಕೆಂಪಿ ಕೆಂಪಿ ಕೆಂಪಿ
ಅಣ್ಣ ಹೋದ ಅಣ್ಣ ಹೋದ ಹೊರಗಡೆ
ನಮಗೀಗ ಬೆಕ್ಕಿಂದ ಬಿಡುಗಡೆ
ಹೆಣ್ಣು : ಕೆಂಪ ಕೆಂಪ ಕೆಂಪ…
ಅಮ್ಮ ಬಂದ್ಳು ಅಮ್ಮ ಬಂದ್ಳು ಹೊರಗಡೆ
ನಿಲ್ಲಬೇಡ ನೀನು ಈಗ ನಡೆ ನಡೆ
ಗಂಢು : ಏನೂ ಕದಿಯದಿದ್ದ ಹಾಗೆ
ನೋಡೆಂದ್ಳು ನಮ್ಮ ತಾಯಿ..
ನನ್ನ ಮನಸು ನೀನು ಈಗೆ ಕದ್ದೆಯಲ್ಲಾ
ನಿನ್ನ ನಂಬಿ ನಾನು ಈಗ ಬಿದ್ದೆನಲ್ಲಾ
ಹೆಣ್ಣು : ಕಣ್ಣಿನಲ್ಲಿ ಕಣ್ಣು ಇಟ್ಟು ದಾರಿ ನೋಡಯ್ಯ..||
ಗಂಡು : ಲಜ್ಜೆಯನ್ನೆ ದಾಟದೆ ನಾಚ್ಕೆ ಮುಳ್ಳು ಕೀಳದೆ
ಅಂಜಿಕೆ ಮೀರದೆ ಗೆಳತಿ ಗೆಳತಿ ಗೆಳತಿ
ಹೇಗಾಗುವೇ ನನ್ ಸತಿ
ಹೆಣ್ಣು : ಲಕ್ಷ್ಮಣ ರೇಖೆ ದಾಟಿದ ಸೀತೆ
ನಾನಾಗೆನು ಒಡೆಯಾ
ಅತ್ತೆ ಆಜ್ಞೆ ಒಳಗೆ ಇದ್ರೆ ಕ್ಷೇಮ ನನಗೆ
|| ಗಂಡು : ಕೆಂಪಿ ಕೆಂಪಿ ಕೆಂಪಿ
ಅಮ್ಮ ಬಂದ್ಳು ಅಮ್ಮ ಬಂದ್ಳು ಕಾಫಿ ಕೊಡು
ಸುಮ್ಮನಿದ್ರೆ ನಂಗೆ ಸಿಟ್ಟು ಗಾಡಿ ಬಿಡು
ಹೆಣ್ಣು : ಕೆಂಪ ಕೆಂಪ ಕೆಂಪ…
ಬಟ್ಟೆ ಕೊಡು ಸೋಪು ಕೊಡು ನೀರು ಬಿಡು
ಹಿರಿಯರ ಸೇವೆ ಮಾಡುದ್ರೆ ಪುಣ್ಯ ನೋಡು
ತೊಡೆ ತಟ್ಟಿ ಹೇಳೊ ಮಲ್ಲ
ಈಗ ನೀನು ನನಗೆ ನಲ್ಲ
ನಿನ್ನ ತಾಯಿನೊಪ್ಸಿ ನನಗೆ ತಾಳಿ ಕಟ್ಟು
ತಡ ಮಾಡಬೇಡ ಇದು ಬಾಳ ಗುಟ್ಟು
ಗಂಡು : ಆಡಿದನ್ನು ಮಾಡುವೇನು ಅಂಜಬೇಡವೇ…||
Kempi Kempi song lyrics from Kannada Movie Meese Hottha Gandasige Demandappo Demandu starring Kashinath, Madhura, Tennis Krishna, Lyrics penned bySung by Rajesh Krishnan, Latha Hamsalekha, Music Composed by Hamsalekha, film is Directed by Kashinath and film is released on 1999