-
ನೀನ್ಯಾರೋ. . ಅರೆರೆ ನಾನ್ಯಾರೋ. .
ಆದರು ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೆ ಹಿಂದೇನೊ. .
ಅರೆರೆ ಮುಂದೇನೊ. .
ಬೆರೆತೆವು ತಂಗಾಳಿ ಬೆರೆತಂತೆ ಉಸಿರಲ್ಲಿ. .
ಹೊಸ ಬಣ್ಣ ಹಚ್ಚಿದಂತೆ ಈ ಬಾಳು
ಅಳು ನಗು ಎಲ್ಲ ಇನ್ನು ಸಮಪಾಲು
ಜೊತೆಯಾಗೋಣ ಶುರು ಮಾಡೋಣ
ಹೊಸ ಸಂಚಾರ ಯಾವ ಗುರಿಯು ಇರದೆ
ದಾರಿ ಹಿಡಿದು. .
|| ನೀನ್ಯಾರೋ. . ಅರೆರೆ ನಾನ್ಯಾರೋ. .
ಆದರು ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೆ ಹಿಂದೇನೊ. .
ಅರೆರೆ ಮುಂದೇನೊ. .
ಬೆರೆತೆವು ತಂಗಾಳಿ ಬೆರೆತಂತೆ ಉಸಿರಲ್ಲಿ. . ||
ಹೂವು ಆದರೆ ನೀನು
ಆಗುವೆ ನಾನು ನೇಸರ
ಅಲೆಯೇ ಆದರೆ ನೀನು
ಆಗುವೆ ನಾನು ಸಾಗರ. .
ನಿನ್ನೀ ಕೈಯ ಬೆರಳ ಹಿಡಿದು
ತುಸು ದೂರ ಹಾಗೆ ನಡೆದು
ಹೊಸ ಜನ್ಮವನ್ನು ಪಡೆದು ಬಂದೆ
ಅಲೆಮಾರಿ ಹುಂಬ ನಾನು
ಗುರುವಾಗಿ ಬಂದೆ ನೀನು
ಒಲವೆಂಬ ಪಾಠವನ್ನು ಕಲಿತೆ. .
ಜೊತೆಯಾಗೋಣ ಶುರು ಮಾಡೋಣ
ಹೊಸ ಸಂಚಾರ ಯಾವ ಗುರಿಯು ಇರದೆ
ದಾರಿ ಹಿಡಿದು. .
|| ನೀನ್ಯಾರೋ. . ಅರೆರೆ ನಾನ್ಯಾರೋ. .
ಆದರು ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೆ ಹಿಂದೇನೊ. .
ಅರೆರೆ ಮುಂದೇನೊ. .
ಬೆರೆತೆವು ತಂಗಾಳಿ ಬೆರೆತಂತೆ ಉಸಿರಲ್ಲಿ. . ||
-
ನೀನ್ಯಾರೋ. . ಅರೆರೆ ನಾನ್ಯಾರೋ. .
ಆದರು ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೆ ಹಿಂದೇನೊ. .
ಅರೆರೆ ಮುಂದೇನೊ. .
ಬೆರೆತೆವು ತಂಗಾಳಿ ಬೆರೆತಂತೆ ಉಸಿರಲ್ಲಿ. .
ಹೊಸ ಬಣ್ಣ ಹಚ್ಚಿದಂತೆ ಈ ಬಾಳು
ಅಳು ನಗು ಎಲ್ಲ ಇನ್ನು ಸಮಪಾಲು
ಜೊತೆಯಾಗೋಣ ಶುರು ಮಾಡೋಣ
ಹೊಸ ಸಂಚಾರ ಯಾವ ಗುರಿಯು ಇರದೆ
ದಾರಿ ಹಿಡಿದು. .
|| ನೀನ್ಯಾರೋ. . ಅರೆರೆ ನಾನ್ಯಾರೋ. .
ಆದರು ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೆ ಹಿಂದೇನೊ. .
ಅರೆರೆ ಮುಂದೇನೊ. .
ಬೆರೆತೆವು ತಂಗಾಳಿ ಬೆರೆತಂತೆ ಉಸಿರಲ್ಲಿ. . ||
ಹೂವು ಆದರೆ ನೀನು
ಆಗುವೆ ನಾನು ನೇಸರ
ಅಲೆಯೇ ಆದರೆ ನೀನು
ಆಗುವೆ ನಾನು ಸಾಗರ. .
ನಿನ್ನೀ ಕೈಯ ಬೆರಳ ಹಿಡಿದು
ತುಸು ದೂರ ಹಾಗೆ ನಡೆದು
ಹೊಸ ಜನ್ಮವನ್ನು ಪಡೆದು ಬಂದೆ
ಅಲೆಮಾರಿ ಹುಂಬ ನಾನು
ಗುರುವಾಗಿ ಬಂದೆ ನೀನು
ಒಲವೆಂಬ ಪಾಠವನ್ನು ಕಲಿತೆ. .
ಜೊತೆಯಾಗೋಣ ಶುರು ಮಾಡೋಣ
ಹೊಸ ಸಂಚಾರ ಯಾವ ಗುರಿಯು ಇರದೆ
ದಾರಿ ಹಿಡಿದು. .
|| ನೀನ್ಯಾರೋ. . ಅರೆರೆ ನಾನ್ಯಾರೋ. .
ಆದರು ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೆ ಹಿಂದೇನೊ. .
ಅರೆರೆ ಮುಂದೇನೊ. .
ಬೆರೆತೆವು ತಂಗಾಳಿ ಬೆರೆತಂತೆ ಉಸಿರಲ್ಲಿ. . ||
Neenyaaro song lyrics from Kannada Movie Maya Bazar 2016 starring Raj B Shetty, Vasishta Simha, Chaithra Rao, Lyrics penned by K B Pavan Sung by Mithun Mukundan, Music Composed by Midhun Mukundan, film is Directed by Radhakrishna Reddy and film is released on 2020