-
ತಾರತಿಗಡಿ ಪಾತಾಳ್ ಗರಡಿ
ತಳಕು ಬೆಳ್ಳಂ ಬೆಳಕು
ಲಕ ಲಕ ಲಕ ಲಕ ಲೋಕ ನಮ್ದು
ಮಾಯಾ ಬಜಾರು. . .
ಬಣ್ಣದ ಬಾಳು ಬೆಣ್ಣೆ ಮಾತು
ನೀರಿನ ಮೇಲಿನ ದೋಣಿ ತೂತು
ಸುಳ್ಳಿನ ಸಂತೆಯಲ್ಲಿ ಸತ್ಯ
ಡುಂಕಿಡಮಾರು. .
ಭಗವಂತನಿಗೆ ಕೆಳಗೆ ಕರೆದು
ಬುದ್ದಿ ಹೇಳೋಣ
ನಾಳೆಯಿಂದ ನಾವೇ
ದೇವರಾಗಿಬಿಡೋಣ
ಯಾವ್ದು ಹೇಂಗಾನ ಹಾಳಾಗೋಗ್ಲಿ
ಕಾಸು ಮಾಡೋಣ. . . .
ಪಂಪಪಾ ರಪಂಪಬಪಪರಾ
ಪಂಪಪಾ ರಪಂಪಬಪಪರಾ
ಪಂಪಪಾ ರಪಂಪಬಪಪರಾ
ಪಂಪಂಪಾರಾ. . .
ಪಂಪಪಾ ರಪಂಪಬಪಪರಾ
ಪಂಪಪಾ ರಪಂಪಬಪಪರಾ
ಪಂಪಪಾ ರಪಂಪಬಪಪರಾ
ಪಂಪಂಪಾರಾ. . .
ಅಂದ್ಕೊಂಡಿದ್ದೆಲ್ಲಾ ಯಾವತ್ತು ಆಗೊಲ್ಲ
ಬಂದಂಗೆ ಬದುಕೋಕೆ ಇಲ್ಲಿ
ಯಾರು ರೆಡಿ ಇಲ್ಲ. .
ಲೈಫಲ್ಲೇನಾದ್ರು (ಓ ಓ ಓ)
ಕಿತ್ತು ದಬ್ಬಾಕು (ಓ ಓ ಓ)
ಆಗಿಲ್ಲ ಅಂದ್ರೆ ಹೇಳು
ಲೋಕ ಚೂರು ಸರಿ ಇಲ್ಲ. .
ದುಡ್ಡು ಎಂಬುದು ದಡ್ಡರ ರೋಗ
ಆರು ಮೂರಡಿ ಅಂತಿಮ ಜಾಗ
ಆದರೂ ಹೆಂಗಾದರೂ. . .
ಒಂದೊಳ್ಳೆ ಸೈಟು ಬುಕ್ ಮಾಡೋಣ. .
ನಿಮಗೂ ಗೊತ್ತು ನಮಗೂ ಗೊತ್ತು
ಕಾಲ ಎಂದೊ ಕುಲಗೆಟ್ಟೋಯ್ತು
ಲಕ್ಕಿ ಆಫರ್ ಲೋಕ ನಮ್ದು
ಮಾಯಾ ಬಜಾರು. .
ಬಣ್ಣದ ಬಾಳು ಬೆಣ್ಣೆ ಮಾತು
ನೀರಿನ ಮೇಲಿನ ದೋಣಿ ತೂತು
ಸುಳ್ಳಿನ ಸಂತೆಯಲ್ಲಿ ಸತ್ಯ ಡುಂಕಿಡಮಾರು. .
ಭಗವಂತನಿಗೆ ಬದ್ಧಿ ಇಲ್ಲ ನಾವೇನ್ ಮಾಡೋಣ
ನಾಳೆಯಿಂದ ನಾವೇ ದೇವರಾಗಿಬಿಡೋಣ
ಯಾವ್ದು ಹೇಂಗಾನ ಹಾಳಾಗೋಗ್ಲಿ
ಕಾಸು ಮಾಡೋಣ. . . . ಈ. . ಯಾ. . .
-
ತಾರತಿಗಡಿ ಪಾತಾಳ್ ಗರಡಿ
ತಳಕು ಬೆಳ್ಳಂ ಬೆಳಕು
ಲಕ ಲಕ ಲಕ ಲಕ ಲೋಕ ನಮ್ದು
ಮಾಯಾ ಬಜಾರು. . .
ಬಣ್ಣದ ಬಾಳು ಬೆಣ್ಣೆ ಮಾತು
ನೀರಿನ ಮೇಲಿನ ದೋಣಿ ತೂತು
ಸುಳ್ಳಿನ ಸಂತೆಯಲ್ಲಿ ಸತ್ಯ
ಡುಂಕಿಡಮಾರು. .
ಭಗವಂತನಿಗೆ ಕೆಳಗೆ ಕರೆದು
ಬುದ್ದಿ ಹೇಳೋಣ
ನಾಳೆಯಿಂದ ನಾವೇ
ದೇವರಾಗಿಬಿಡೋಣ
ಯಾವ್ದು ಹೇಂಗಾನ ಹಾಳಾಗೋಗ್ಲಿ
ಕಾಸು ಮಾಡೋಣ. . . .
ಪಂಪಪಾ ರಪಂಪಬಪಪರಾ
ಪಂಪಪಾ ರಪಂಪಬಪಪರಾ
ಪಂಪಪಾ ರಪಂಪಬಪಪರಾ
ಪಂಪಂಪಾರಾ. . .
ಪಂಪಪಾ ರಪಂಪಬಪಪರಾ
ಪಂಪಪಾ ರಪಂಪಬಪಪರಾ
ಪಂಪಪಾ ರಪಂಪಬಪಪರಾ
ಪಂಪಂಪಾರಾ. . .
ಅಂದ್ಕೊಂಡಿದ್ದೆಲ್ಲಾ ಯಾವತ್ತು ಆಗೊಲ್ಲ
ಬಂದಂಗೆ ಬದುಕೋಕೆ ಇಲ್ಲಿ
ಯಾರು ರೆಡಿ ಇಲ್ಲ. .
ಲೈಫಲ್ಲೇನಾದ್ರು (ಓ ಓ ಓ)
ಕಿತ್ತು ದಬ್ಬಾಕು (ಓ ಓ ಓ)
ಆಗಿಲ್ಲ ಅಂದ್ರೆ ಹೇಳು
ಲೋಕ ಚೂರು ಸರಿ ಇಲ್ಲ. .
ದುಡ್ಡು ಎಂಬುದು ದಡ್ಡರ ರೋಗ
ಆರು ಮೂರಡಿ ಅಂತಿಮ ಜಾಗ
ಆದರೂ ಹೆಂಗಾದರೂ. . .
ಒಂದೊಳ್ಳೆ ಸೈಟು ಬುಕ್ ಮಾಡೋಣ. .
ನಿಮಗೂ ಗೊತ್ತು ನಮಗೂ ಗೊತ್ತು
ಕಾಲ ಎಂದೊ ಕುಲಗೆಟ್ಟೋಯ್ತು
ಲಕ್ಕಿ ಆಫರ್ ಲೋಕ ನಮ್ದು
ಮಾಯಾ ಬಜಾರು. .
ಬಣ್ಣದ ಬಾಳು ಬೆಣ್ಣೆ ಮಾತು
ನೀರಿನ ಮೇಲಿನ ದೋಣಿ ತೂತು
ಸುಳ್ಳಿನ ಸಂತೆಯಲ್ಲಿ ಸತ್ಯ ಡುಂಕಿಡಮಾರು. .
ಭಗವಂತನಿಗೆ ಬದ್ಧಿ ಇಲ್ಲ ನಾವೇನ್ ಮಾಡೋಣ
ನಾಳೆಯಿಂದ ನಾವೇ ದೇವರಾಗಿಬಿಡೋಣ
ಯಾವ್ದು ಹೇಂಗಾನ ಹಾಳಾಗೋಗ್ಲಿ
ಕಾಸು ಮಾಡೋಣ. . . . ಈ. . ಯಾ. . .
Loka Maya Bazaru song lyrics from Kannada Movie Maya Bazar 2016 starring Raj B Shetty, Vasishta Simha, Chaithra Rao, Lyrics penned by Yogaraj Bhat Sung by S P Balasubrahmanyam, Music Composed by Midhun Mukundan, film is Directed by Radhakrishna Reddy and film is released on 2020