ಓಓಓಓ ಓಓಓಓ
ಹೇ ಜನ್ಮಭೂಮಿ ಜನ್ಮಭೂಮಿ
ಜನ್ಮಭೂಮಿಯ ಕಡೆಗೆ
ಈ ಉಸಿರ ಹಾಗೆ ಉಳಿಸು ತಾಯೆ
ನಿನ್ನ ಸೇರುವವರೆಗೆ
ಈ ದೇಹದ ಋಣ ತೀರಿಸಿ
ತಾಯ್ನಾಡಲೇ ಮಣ್ಣಾಗಲು
ಈ ಪ್ರಾಣ ಹೋಗೊ ಮುನ್ನವೇ
ಆ ಪುಣ್ಯಭೂಮಿಯ ಬೇರಲು
ದೇಹ ಮಣ್ಣಿಗೆ
ಪ್ರಾಣ ದೇಶಕೆ
ಎನ್ನುತ ಪಯಣ ತಾಯಿಯ ನಾಡಿಗೆ
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್
ಈ ಭೂಮಿ ಮೇಲೆ ನೂರೆಂಟು ದೇಶವು
ನಮ್ಮಂತೆ ಯಾರು ಬದುಕಿಲ್ಲಾ… ಓಓಓ
ಜಾತಿ ನೂರಾರಿದೆ
ಧರ್ಮ ಎಷ್ಟೋ ಇದೆ
ಈ ನಾಡು ಬೇಡ ಅಂದಿಲ್ಲಾ..
ನಾವೇನೇನೂ ತಂದೆವೊ
ಎಲ್ಲಾನು ಇಲ್ಲಿಂದಲೇ….ಏ ಏ ಏ
ಯಾರೆನೇ ಕಳೆದರೂ
ಎಲ್ಲಾನು ಈ ಮಣ್ಣಲೆ
ಈ ಗೀತೆ ಹೇಳಿಕೊಟ್ಟ ದೇಶ ನನ್ನದು
||ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್||
||ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್||
ಬೇರೇನು ಬೇಡೆವು ನಾವೇನು ಕೇಳೆವು
ಇನ್ನೇನು ಆಸೆ ಉಳಿದಿಲ್ಲಾ..ಆಆಆ
ಅನ್ಯಭೂಮಿಯ ಆ ಘೋರ ದಿನಗಳು
ಎಂದೆಂದೂ ಮರೆಯೋಹಾಗಿಲ್ಲಾ…ಆ
ಜನನಿ ಜನ್ಮಭೂಮಿ ಷ್ಚ
ಸ್ವರ್ಗಾದಪಿ ಗರಿಯಸಿ…..ಈಈಈ
ಜನನಿ ಜನ್ಮಭೂಮಿ ಷ್ಚ
ಸ್ವರ್ಗಾದಪಿ ಗರಿಯಸಿ…..
ಈ ತಾಯಿ ಮಡಿಲಲ್ಲಿ ಪ್ರಾಣ ಹೋಗಲಿ
||ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್||
||ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್||
ವಂದೇ ಮಾತರಂ (ವಂದೇ)
ವಂದೇ ಮಾತರಂ (ಮಾತರಂ)
ವಂದೇ ಮಾತರಂ (ವಂದೇ)
ವಂದೇ ಮಾತರಂ (ಮಾತರಂ)
ತಾಯಿಯ ನಾಡೇ
ತನಯಗೆ ಸೂರು
ವೃಕ್ಷವು ಬೆಳೆದರೂ
ಮಣ್ಣಲೇ ಬೇರು
ಈ ನೆಲವೇ ಪ್ರೀತಿಯ ಚಿಗುರು
ಜಯ ಹೇ ತಾಯ್ ನೆಲವೆ
(ಹಿನ್ನಲೆ : ವಂದೇ ಮಾತರಂ)
ಈ ತಾಯಿಗೆ ಜಯ ಹೇ
ಈ ಮಣ್ಣಿಗೆ ಜಯ ಹೇ
ಈ ತಾಯಿಗೆ ಜಯ ಹೇ
ಈ ಮಣ್ಣಿಗೆ ಜಯ ಹೇ
ಈ ತಾಯಿಗೆ ಜಯ ಹೇ
ಈ ಮಣ್ಣಿಗೆ ಜಯ ಹೇ
ಓಓಓಓ ಓಓಓಓ
ಹೇ ಜನ್ಮಭೂಮಿ ಜನ್ಮಭೂಮಿ
ಜನ್ಮಭೂಮಿಯ ಕಡೆಗೆ
ಈ ಉಸಿರ ಹಾಗೆ ಉಳಿಸು ತಾಯೆ
ನಿನ್ನ ಸೇರುವವರೆಗೆ
ಈ ದೇಹದ ಋಣ ತೀರಿಸಿ
ತಾಯ್ನಾಡಲೇ ಮಣ್ಣಾಗಲು
ಈ ಪ್ರಾಣ ಹೋಗೊ ಮುನ್ನವೇ
ಆ ಪುಣ್ಯಭೂಮಿಯ ಬೇರಲು
ದೇಹ ಮಣ್ಣಿಗೆ
ಪ್ರಾಣ ದೇಶಕೆ
ಎನ್ನುತ ಪಯಣ ತಾಯಿಯ ನಾಡಿಗೆ
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್
ಈ ಭೂಮಿ ಮೇಲೆ ನೂರೆಂಟು ದೇಶವು
ನಮ್ಮಂತೆ ಯಾರು ಬದುಕಿಲ್ಲಾ… ಓಓಓ
ಜಾತಿ ನೂರಾರಿದೆ
ಧರ್ಮ ಎಷ್ಟೋ ಇದೆ
ಈ ನಾಡು ಬೇಡ ಅಂದಿಲ್ಲಾ..
ನಾವೇನೇನೂ ತಂದೆವೊ
ಎಲ್ಲಾನು ಇಲ್ಲಿಂದಲೇ….ಏ ಏ ಏ
ಯಾರೆನೇ ಕಳೆದರೂ
ಎಲ್ಲಾನು ಈ ಮಣ್ಣಲೆ
ಈ ಗೀತೆ ಹೇಳಿಕೊಟ್ಟ ದೇಶ ನನ್ನದು
||ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್||
||ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್||
ಬೇರೇನು ಬೇಡೆವು ನಾವೇನು ಕೇಳೆವು
ಇನ್ನೇನು ಆಸೆ ಉಳಿದಿಲ್ಲಾ..ಆಆಆ
ಅನ್ಯಭೂಮಿಯ ಆ ಘೋರ ದಿನಗಳು
ಎಂದೆಂದೂ ಮರೆಯೋಹಾಗಿಲ್ಲಾ…ಆ
ಜನನಿ ಜನ್ಮಭೂಮಿ ಷ್ಚ
ಸ್ವರ್ಗಾದಪಿ ಗರಿಯಸಿ…..ಈಈಈ
ಜನನಿ ಜನ್ಮಭೂಮಿ ಷ್ಚ
ಸ್ವರ್ಗಾದಪಿ ಗರಿಯಸಿ…..
ಈ ತಾಯಿ ಮಡಿಲಲ್ಲಿ ಪ್ರಾಣ ಹೋಗಲಿ
||ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್||
||ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಮೇರಾ ಭಾರತ್ ಮಹಾನ್
ಹೇ ಮೇರಾ ಭಾರತ್ ಮಹಾನ್||
ವಂದೇ ಮಾತರಂ (ವಂದೇ)
ವಂದೇ ಮಾತರಂ (ಮಾತರಂ)
ವಂದೇ ಮಾತರಂ (ವಂದೇ)
ವಂದೇ ಮಾತರಂ (ಮಾತರಂ)
ತಾಯಿಯ ನಾಡೇ
ತನಯಗೆ ಸೂರು
ವೃಕ್ಷವು ಬೆಳೆದರೂ
ಮಣ್ಣಲೇ ಬೇರು
ಈ ನೆಲವೇ ಪ್ರೀತಿಯ ಚಿಗುರು
ಜಯ ಹೇ ತಾಯ್ ನೆಲವೆ
(ಹಿನ್ನಲೆ : ವಂದೇ ಮಾತರಂ)
ಈ ತಾಯಿಗೆ ಜಯ ಹೇ
ಈ ಮಣ್ಣಿಗೆ ಜಯ ಹೇ
ಈ ತಾಯಿಗೆ ಜಯ ಹೇ
ಈ ಮಣ್ಣಿಗೆ ಜಯ ಹೇ
ಈ ತಾಯಿಗೆ ಜಯ ಹೇ
ಈ ಮಣ್ಣಿಗೆ ಜಯ ಹೇ
Hey Janmabhoomi song lyrics from Kannada Movie Matthe Mungaru starring Srinagar Kitty, Rachana Malhothra, Roopadevi, Lyrics penned by Raghav Dwarki Sung by Vijay Prakash, Chithra, Music Composed by X Paulraj, film is Directed by Raghav (Dwarki) and film is released on 2010