Chita Pata Pata Lyrics

ಚಿಟ ಪಟ ಪಟ Lyrics

in Matthe Mungaru

in ಮತ್ತೆ ಮುಂಗಾರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಒಂದೇ ಸಮನೇ...
 
ಒಳಗುಳಿದಿಹ ಆಡದ ಮಾತು
ಒಳಗುಳಿಯದೆ ಹಾರಿದೆ ಸೋತು
ಚಡಪಡಿಸಿ ಕಾಡಿದರೂನು
ಒಂದೇ ಸಹನೇ...
 
ನವ ಮಾಸ ಕಾಯದೇ...
ಹೊಸ ಭೂಮಿ ನೋಡುವಾ...
ಹಸು ಕಂದನಾ...
ಆ.. ಅವಸರಾ ನನ್ನಲ್ಲಿ ಬಂದಂತಿದೇ...
 
ನಿನ್ನಾ ಈ ಆಸೆಗೇ ನಾನೇ ತಾಯಾಗುವೆ
ಈ ಭೂಮಿಯಾ ತೊರೆದಾದರೂ
ನಿನ್ನ ಹೆರುವ ಆಸೆ...ಇದೇ..
 
||ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಒಂದೇ ಸಮನೇ...||
 
ಎಲ್ಲಾ ಸಂಜೆಗಳೂ...
ನಿನ್ನೆಲ್ಲಾ ನಿಮಿಷಗಳೂ...
ನಾ ಕೇಳದೆ ಪಡೆದು
ಯಾರಿಗು ಕೊಡದೆ ಜೊತೆಗೆ ನಡೆವಾಸೆ...
ಎಲ್ಲಾ ಇರುಳಿನಲೀ...
ನಿನ್ನೆಲ್ಲಾ ಕನಸಿನಲೀ...
ನಾ ಹೇಳದೆ ಸುಳಿದು
ನಿದಿರೆಯ ಕೆಡಿಸಿ ಕನಸಿಗೆ ಬರುವಾಸೆ...
 
ಯಾರಿಲ್ಲದೂರಿನಲಿ ಏಕಾಂತ ನಮಗಿರಲಿ...
 
ಯಾರೇನೆ ಹುಡುಕಿದರೂ ಆ ಊರು ಸಿಗದಿರಲೀ...
 
ಓ... ನಮ್ಮ ಲೋಕದಲ್ಲಿ ಕುಳಿತು
ಕನಸು ಹೆಣೆಯುವಾ...
 
||ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಒಂದೇ ಸಮನೇ...||
 
ಲಾ... ಲ ಲ ಲಾ...
 
||ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಒಂದೇ ಸಮನೇ...||
 
ಹೂಂ...ಏನೋ ಧೀಂ ಧೀಂ ಧೀಂ...
ಎದೆಯೆಲ್ಲಾ ಜುಂ ಜುಂ ಜುಂ...
ಈ ಹುಡುಗಿ ಜೊತೆಯಲಿ ಇರುವ ಕ್ಷಣಗಳೇ...
ಮನಸಿಗೆ ತಂ ನಂ ನಂ..
 
ಎಲ್ಲೋ ಘಲ್ ಘಲ್ ಘಲ್
ಮನಸೆಲ್ಲಾ ಝಲ್ ಝಲ್ ಝಲ್
ಈ ಹುಂಬನ ಜೊತೆಗೆ ಬದುಕಿನ ಒಳಗೆ
ಫಲ್ ಫಲ್ ಫಲ್ ಹರ್ ಫಲ್
 
ನಮ್ಮೆಲ್ಲ ನೆನಪುಗಳೇ...
ನಾಳೆಗಳ ಮೆಲುಕುಗಳೂ...
 
ಬಹು ಕಾಲ ಪುಟಗಳಲೀ...
ಕನವರಿಸೋ ಕವನಗಳೂ...
 
ಮಣ್ಣ ಸೇರಿ ಹೋದ ಮೇಲೂ...
ನಮ್ಮ ನೆನವುದೂ...
 
ಲ ಲ ಲ ಲಾ.. ಲಾ ಲಾ ಲಾ ಲ
ನ ನ ನ ನಾ... ನಾ ನಾ ನಾ ನ
ಲ ಲ ಲ ಲಾ.. ಲಾ ಲಾ ಲಾ ಲ(ಹೂಂ...)
ಒಂದೇ ಸಮನೇ...
 
||ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಒಂದೇ ಸಮನೇ...|| ಹಾ... ಹಾ...

ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಒಂದೇ ಸಮನೇ...
 
ಒಳಗುಳಿದಿಹ ಆಡದ ಮಾತು
ಒಳಗುಳಿಯದೆ ಹಾರಿದೆ ಸೋತು
ಚಡಪಡಿಸಿ ಕಾಡಿದರೂನು
ಒಂದೇ ಸಹನೇ...
 
ನವ ಮಾಸ ಕಾಯದೇ...
ಹೊಸ ಭೂಮಿ ನೋಡುವಾ...
ಹಸು ಕಂದನಾ...
ಆ.. ಅವಸರಾ ನನ್ನಲ್ಲಿ ಬಂದಂತಿದೇ...
 
ನಿನ್ನಾ ಈ ಆಸೆಗೇ ನಾನೇ ತಾಯಾಗುವೆ
ಈ ಭೂಮಿಯಾ ತೊರೆದಾದರೂ
ನಿನ್ನ ಹೆರುವ ಆಸೆ...ಇದೇ..
 
||ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಒಂದೇ ಸಮನೇ...||
 
ಎಲ್ಲಾ ಸಂಜೆಗಳೂ...
ನಿನ್ನೆಲ್ಲಾ ನಿಮಿಷಗಳೂ...
ನಾ ಕೇಳದೆ ಪಡೆದು
ಯಾರಿಗು ಕೊಡದೆ ಜೊತೆಗೆ ನಡೆವಾಸೆ...
ಎಲ್ಲಾ ಇರುಳಿನಲೀ...
ನಿನ್ನೆಲ್ಲಾ ಕನಸಿನಲೀ...
ನಾ ಹೇಳದೆ ಸುಳಿದು
ನಿದಿರೆಯ ಕೆಡಿಸಿ ಕನಸಿಗೆ ಬರುವಾಸೆ...
 
ಯಾರಿಲ್ಲದೂರಿನಲಿ ಏಕಾಂತ ನಮಗಿರಲಿ...
 
ಯಾರೇನೆ ಹುಡುಕಿದರೂ ಆ ಊರು ಸಿಗದಿರಲೀ...
 
ಓ... ನಮ್ಮ ಲೋಕದಲ್ಲಿ ಕುಳಿತು
ಕನಸು ಹೆಣೆಯುವಾ...
 
||ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಒಂದೇ ಸಮನೇ...||
 
ಲಾ... ಲ ಲ ಲಾ...
 
||ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಒಂದೇ ಸಮನೇ...||
 
ಹೂಂ...ಏನೋ ಧೀಂ ಧೀಂ ಧೀಂ...
ಎದೆಯೆಲ್ಲಾ ಜುಂ ಜುಂ ಜುಂ...
ಈ ಹುಡುಗಿ ಜೊತೆಯಲಿ ಇರುವ ಕ್ಷಣಗಳೇ...
ಮನಸಿಗೆ ತಂ ನಂ ನಂ..
 
ಎಲ್ಲೋ ಘಲ್ ಘಲ್ ಘಲ್
ಮನಸೆಲ್ಲಾ ಝಲ್ ಝಲ್ ಝಲ್
ಈ ಹುಂಬನ ಜೊತೆಗೆ ಬದುಕಿನ ಒಳಗೆ
ಫಲ್ ಫಲ್ ಫಲ್ ಹರ್ ಫಲ್
 
ನಮ್ಮೆಲ್ಲ ನೆನಪುಗಳೇ...
ನಾಳೆಗಳ ಮೆಲುಕುಗಳೂ...
 
ಬಹು ಕಾಲ ಪುಟಗಳಲೀ...
ಕನವರಿಸೋ ಕವನಗಳೂ...
 
ಮಣ್ಣ ಸೇರಿ ಹೋದ ಮೇಲೂ...
ನಮ್ಮ ನೆನವುದೂ...
 
ಲ ಲ ಲ ಲಾ.. ಲಾ ಲಾ ಲಾ ಲ
ನ ನ ನ ನಾ... ನಾ ನಾ ನಾ ನ
ಲ ಲ ಲ ಲಾ.. ಲಾ ಲಾ ಲಾ ಲ(ಹೂಂ...)
ಒಂದೇ ಸಮನೇ...
 
||ಚಿಟ ಪಟ ಪಟ ಮಳೆ ಹನಿ ಜಿನುಗಿ
ಪುಟಿ ಪುಟಿಯುವ ಎದೆಯಲಿ ಕರಗಿ
ಬಿಸಿಯುಸಿರಿನ ಮನಗಳ ನಡುವೆ
ಒಂದೇ ಸಮನೇ...|| ಹಾ... ಹಾ...

Chita Pata Pata song lyrics from Kannada Movie Matthe Mungaru starring Srinagar Kitty, Rachana Malhothra, Roopadevi, Lyrics penned by Raghav Dwarki Sung by Karthik, Shreya Ghoshal, Music Composed by X Paulraj, film is Directed by Raghav (Dwarki) and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ