ಹೇ…ಹೇ ಹೇಯ್…. ಹಾ..ಹಾಹಾಹಾ
ಹೇ…ಹೇ ಹೇಯ್, ಹೇ…ಹೇ ಹೇಯ್
ಹೇ…ಹೇ …ಹೇ ಹೇ ಹೇ ಹೇ….
ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ ನಾಡಿದು ಚಿನ್ನದಾ ಮಣ್ಣಿದು
|| ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡ ಬೀಡು….||
ಹರಿಯುವ ನೀರು ಹಸುರಿನ ಪೈರು
ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸೊಂಪು,
ಎಲ್ಲೂ ಆ ತಾಯಿ ನಗೆಯೇ
ಹರಿಯುವ ನೀರು ಹಸುರಿನ ಪೈರು
ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸೊಂಪು,
ಎಲ್ಲೂ ಆ ತಾಯಿ ನಗೆಯೇ
ಭಾರತ ಮಾತೆಯಾ ಈ ತನುಜಾತೆಯ
ಚೆಲುವನು ನೋಡುತ
ನಲಿಯುವೆ ಮೆರೆಯುವೆ ನಾ…..
|| ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡ ಬೀಡು….||
ಎಲ್ಲೇ ಇರಲಿ ಹೇಗೆ ಇರಲಿ
ನಮ್ಮೂರ ಸವಿನೋಟ ಚೆಂದ
ಸಾವಿರ ಭಾಷೆಯ ಕಲಿತರು ಮನಕೆ
ಕನ್ನಡ ನುಡಿಮುತ್ತೆ ಅಂದ
ಪೂರ್ವದ ಪುಣ್ಯವೋ ಪಡೆದಿಹ ಭಾಗ್ಯವೋ
ಹುಟ್ಟಿದೆ ಪಾವನ ಕನ್ನಡ ಮಣ್ಣಲಿನಾ..
|| ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡ ಬೀಡು
ಲಾ …ಲಾ….ಲಾ….ಲಾ…ಲಾ…
ಲಾ …ಲಾ….ಲಾ….ಲಾ…ಲಾ……||
ಹೇ…ಹೇ ಹೇಯ್…. ಹಾ..ಹಾಹಾಹಾ
ಹೇ…ಹೇ ಹೇಯ್, ಹೇ…ಹೇ ಹೇಯ್
ಹೇ…ಹೇ …ಹೇ ಹೇ ಹೇ ಹೇ….
ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ ನಾಡಿದು ಚಿನ್ನದಾ ಮಣ್ಣಿದು
|| ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡ ಬೀಡು….||
ಹರಿಯುವ ನೀರು ಹಸುರಿನ ಪೈರು
ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸೊಂಪು,
ಎಲ್ಲೂ ಆ ತಾಯಿ ನಗೆಯೇ
ಹರಿಯುವ ನೀರು ಹಸುರಿನ ಪೈರು
ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸೊಂಪು,
ಎಲ್ಲೂ ಆ ತಾಯಿ ನಗೆಯೇ
ಭಾರತ ಮಾತೆಯಾ ಈ ತನುಜಾತೆಯ
ಚೆಲುವನು ನೋಡುತ
ನಲಿಯುವೆ ಮೆರೆಯುವೆ ನಾ…..
|| ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡ ಬೀಡು….||
ಎಲ್ಲೇ ಇರಲಿ ಹೇಗೆ ಇರಲಿ
ನಮ್ಮೂರ ಸವಿನೋಟ ಚೆಂದ
ಸಾವಿರ ಭಾಷೆಯ ಕಲಿತರು ಮನಕೆ
ಕನ್ನಡ ನುಡಿಮುತ್ತೆ ಅಂದ
ಪೂರ್ವದ ಪುಣ್ಯವೋ ಪಡೆದಿಹ ಭಾಗ್ಯವೋ
ಹುಟ್ಟಿದೆ ಪಾವನ ಕನ್ನಡ ಮಣ್ಣಲಿನಾ..
|| ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡ ಬೀಡು
ಲಾ …ಲಾ….ಲಾ….ಲಾ…ಲಾ…
ಲಾ …ಲಾ….ಲಾ….ಲಾ…ಲಾ……||
Entha Soundarya Nodu song lyrics from Kannada Movie Mathu Thappada Maga starring Ananthnag, Sharada, Aarathi, Lyrics penned by R N Jayagopal Sung by S P Balasubrahmanyam, Music Composed by Ilayaraja, film is Directed by Peketi Sivaram and film is released on 1978